ಭಾರತೀಯ ಸೇನೆಯಲ್ಲಿ ಫೈರ್ ಮನ್ ಸೇರಿದಂತೆ ವಿವಿಧ ಹುದ್ದೆಗಳಿವೆ
ನವದೆಹಲಿ, ಮಾರ್ಚ್ 08: 898 ಎಟಿ ಬೆಟಾಲಿಯನ್ 2019ನೇ ನೇಮಕಾತಿಗಾಗಿ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಫೈರ್ ಮನ್ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಮಾರ್ಚ್ 09ರಿಂದ ಆರಂಭಿಸಿ, ಏಪ್ರಿಲ್ 08, 2019ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು : 898 AT Battalion Army Service Corps
ಹುದ್ದೆ ಹೆಸರು: Fire Engine Driver, Fireman, Industrial Mazdoor
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 08, 2019
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ 10ನೇ ತರಗತಿ ಹಾಗೂ ತತ್ಸಮಾನ ವಿದ್ಯಾಭ್ಯಾಸ ಹೊಂದಿರಬಹುದು.
ವಯೋಮಿತಿ :
ಕನಿಷ್ಠ ವಯಸ್ಸು : 18 ವರ್ಷ
ಗರಿಷ್ಠ ವಯಸ್ಸು : 25 ವರ್ಷ
ಸಂಬಳ ನಿರೀಕ್ಷೆ :
ಫೈರ್ ಇಂಜಿನ್ ಡ್ರೈವರ್ : 21,700 ರು
ಫೈರ್ ಮನ್ : 19,900 ರು
ಇಂಡಸ್ಟ್ರೀಯಲ್ ಮಜ್ದೂರ್ : 18,000ರು
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ, ದೈಹಿಕ ಕ್ಷಮತೆ, ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕ :
ಅರ್ಜಿ ಸಲ್ಲಿಸಲು ಆರಂಭ ದಿನ : ಮಾರ್ಚ್ 09, 2019
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 08, 2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ