ಕರ್ನಾಟಕ ಪೊಲೀಸ್ ಇಲಾಖೇಲಿ 2113 ಪುರುಷ- ಮಹಿಳಾ ಕಾನ್ಸ್ ಟೇಬಲ್ ಹುದ್ದೆಗಳು
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಕಾನ್ಸ್ ಟೇಬಲ್ (ನಾಗರಿಕ) (ಪುರುಷ ಮತ್ತು ಮಹಿಳಾ) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆನ್ ಲೈನ್ ಮೂಲ ಅರ್ಜಿ ಸಲ್ಲಿಸಬಹುದು. ಹುದ್ದೆಗೆ ಸಂಬಂಧಪಟ್ಟಂಥ ಇತರ ಪ್ರಮುಖ ಮಾಹಿತಿಗಳಿಗಾಗಿ ಅಧಿಕೃತ ವೆಬ್ ಸೈಟ್ www.ksrp.gov.in ಗಮನಿಸಿ.
ಪೊಲೀಸ್ ಕಾನ್ಸ್ ಟೇಬಲ್ (ನಾಗರಿಕ) (ಪುರುಷ) ಹುದ್ದೆಗಳ ಸಂಖ್ಯೆ 1690
ಪೊಲೀಸ್ ಕಾನ್ಸ್ ಟೇಬಲ್ (ನಾಗರಿಕ) (ಮಹಿಳಾ) ಹುದ್ದೆಗಳ ಸಂಖ್ಯೆ 423

ಒಟ್ಟು ಹುದ್ದೆಗಳ ಸಂಖ್ಯೆ 2113
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 11.06.2018, ಬೆಳಗ್ಗೆ 10 ಗಂಟೆಯಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.06.2018, ಸಂಜೆ 6 ಗಂಟೆವರೆಗೆ
ಅಧಿಕೃತ ಬ್ಯಾಂಕ್ ಹಾಗೂ ಅಂಚೆ ಕಚೇರಿ ವೇಳೆಯಲ್ಲಿ ಶುಲ್ಕ ಪಾವತಿಸುವುದಕ್ಕೆ ಕೊನೆ ದಿನಾಂಕ 3.07.2018
ಕನಿಷ್ಠ ವಯೋಮಿತಿ 19 ವರ್ಷ
ಗರಿಷ್ಠ ವಯೋಮಿತಿ
ಸಾಮಾನ್ಯ ಅಭ್ಯರ್ಥಿಗಳಿಗೆ 25 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 27 ವರ್ಷ
ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ 30 ವರ್ಷ
ವಿದ್ಯಾರ್ಹತೆ: ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು
ಶುಲ್ಕದ ವಿವರ
ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಸೇರಿದ ಅಭ್ಯರ್ಥಿಗಳಿಗೆ ರು.250
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1 ಬುಡಕಟ್ಟು ಜನಾಂಗದ ಅಭ್ಯರ್ಥಿಗಳಿಗೆ ರು.100
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications