• search

ರಾಜಸ್ಥಾನ: ಬಿಕನೇರ್ ಪಶ್ಚಿಮ ಕ್ಷೇತ್ರದ ಚುಕ್ಕಾಣಿ ಯಾರಿಗೆ?

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ರಾಜಸ್ಥಾನ ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮಹತ್ವದ ಕ್ಷೇತ್ರಗಳಲ್ಲಿ ಬಿಕನೇರ್ ಪಶ್ಚಿಮ ಸಹ ಒಂದು. ಬಿಜೆಪಿ ಭದ್ರಕೋಟೆ ಎಂಬ ಕಾರಣಕ್ಕೆ ಈ ಕ್ಷೇತ್ರ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

    ಇಲ್ಲಿ ಇದುವರೆಗೆ ನಡೆದ 2 ವಿಧಾನಸಭೆ ಚುನಾವಣೆಗಳಲ್ಲಿ 2 ರಲ್ಲೂ ಬಿಜೆಪಿಯೇ ಗೆದ್ದಿದೆ.

    ಈ ಕ್ಷೇತ್ರದಲ್ಲಿ ಒಟ್ಟು 335128 ಜನಸಂಖ್ಯೆ ಇದ್ದು, ಶೇ.77 ರಷ್ಟು ಹಿಂದುಗಳಿದ್ದರೆ, ಶೇ.20 ರಷ್ಟು ಮುಸ್ಲಿಮರಿದ್ದಾರೆ.

    ರಾಜಸ್ಥಾನದ ವಿರಾಟನಗರಕ್ಕೆ ಚಕ್ರವರ್ತಿ ಯಾರು?

    ಒಟ್ಟು 52.13 ಪ್ರತಿಶತ ಪುರುಷ ಮತ್ತು ಶೇ.47.87 ರಷ್ಟು ಮಹಿಳಾ ಮತದಾರರು ಈ ಕ್ಷೇತ್ರದಲ್ಲಿದ್ದಾರೆ.

    2013 ರ ಚುನಾವಣೆಯಲ್ಲಿ ಬಿಜೆಪಿಯ ಗೋಪಾಲ ಕೃಷ್ಣ ಅವರು 65129 ಮತಗಳನ್ನು ಪಡೆದು, ಕಾಂಗ್ರೆಸ್ಸಿನ ಡಾ.ಬುಲಾಕಿ ದಾಸ್ ಕಲ್ಲಾ ಅವರನ್ನು ಸೋಲಿಸಿದ್ದರು. ಡಾ.ಬುಲಾಕಿ ದಾಸ್ ಕಲ್ಲಾ ಅವರು 58705 ಮತಗಳನ್ನು ಗಳಿಸಿದ್ದರು.

    ರಾಜಸ್ಥಾನದ ಟೋಂಕ್ ಗೆ 'ಪೈಲಟ್' ಆಗ್ತಾರಾ ಸಚಿನ್!

    ಚುನಾವಣೆ ಡಿ.7 ರಂದು ನಡೆಯಲಿದ್ದು, ಫಲಿತಾಂಶ ಡಿ.11 ರಂದು ಹೊರಬೀಳಲಿದೆ.

    Rajasthan election 2018: Know Your Constituency Bikaner West

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Know Your Constituency Bikaner: Since 2008 in the last 2 assembly elections in Bikaner West Vidhan Sabha the BJP won 2 times.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more