ಮಧ್ಯಪ್ರದೇಶ: ಬೆಟುಲ್ ಕ್ಷೇತ್ರ ಶೇ94ರಷ್ಟು ಹಿಂದುಗಳ ದರ್ಬಾರ್

ಭೋಪಾಲ್, ನವೆಂಬರ್ 30: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಒಂದೆನಿಸಿರುವ ಬೆಟುಲ್ ಕ್ಷೇತ್ರದ ಪರಿಚಯ ಇಲ್ಲಿದೆ.

ಎಲ್ಲರ ಕಣ್ಣು ಈಗ ಬೆಟುಲ್ ವಿಧಾನಸಭಾ ಕ್ಷೇತ್ರದ ಮೇಲೆ ಬಿದ್ದಿದೆ. 1956ರಿಂದ ಬೆಟುಲ್ ಕ್ಷೇತ್ರದಲ್ಲಿ ಗೆದ್ದವರು ರಾಜ್ಯವನ್ನು ಆಳುತ್ತಾರೆ ಎಂಬ ಪ್ರತೀತಿಯಿದೆ. 1980ರಲ್ಲಿ ಮಾತ್ರ ಈ ಕ್ಷೇತ್ರವನ್ನು ಗೆದ್ದ ಅಭ್ಯರ್ಥಿಯು ವಿರೋಧ ಪಕ್ಷದಲ್ಲಿ ಕೂರಬೇಕಾಯಿತು.

14 ಬಾರಿ ವಿಧಾನಸಭೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 7, ಬಿಜೆಪಿ 5 ಹಾಗೂ ಇತರೆ 2 ಬಾರಿ ಗೆಲುವು ಸಾಧಿಸಿದ್ದಾರೆ. ಶೇ94ರಷ್ಟು ಹಿಂದುಗಳನ್ನು ಹೊಂದಿರುವ ಈ ಕ್ಷೇತ್ರದ ಸಾಕ್ಷರತಾ ಪ್ರಮಾಣ ಶೇ 77ರಷ್ಟಿದೆ.

35 ರಿಂದ 60 ವಯೋಮಿತಿ ಅವರು ಶೇ 41.71ರಷ್ಟಿದ್ದಾರೆ. 2,31,266 ಮತದಾರರು ನೀಡುವ ಫಲಿತಾಂಶ ಡಿಸೆಂಬರ್ 11ರಂದು ತಿಳಿಯಲಿದೆ. ಬಿಜೆಪಿಯ ವಿಜಯ್ ಖಾನ್ಡೆಲ್ವಾಲ್ ಅವರು ಹಾಲಿ ಶಾಸಕರಾಗಿದ್ದಾರೆ.

2003ರಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕಾರಕ್ಕೆ ಬಂದರು. ಇದಾದ ಬಳಿಕ ಬಂದ ಚುನಾವಣೆಗಳಲ್ಲಿ ಪ್ರತಿ ಬಾರಿ ಹೊಸ ಅಭ್ಯರ್ಥಿಗಳನ್ನು ನಿಲ್ಲಿಸಿ ಬಿಜೆಪಿ ಗೆಲುವು ಕಂಡಿದೆ.

ಈ ಬಾರಿ ಬೆಟುಲ್ ನಿಂದ ಹಾಲಿ ಶಾಸಕ ಹೇಮಂತ್ ಖಾಂಡೆಲ್ವಾಲ್ ಅವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್ಸಿನ ನಿಲಾಯ್ ಡಾಗಾ ಅವರು ಪ್ರತಿಸ್ಪರ್ಧಿಯಾಗಿದ್ದಾರೆ. ಬೆಟುಲ್ ಕ್ಷೇತ್ರದ ಬಗ್ಗೆ ಇನ್ನಷ್ಟು ಮಾಹಿತಿ ಚಿತ್ರದಲ್ಲಿ ನೋಡಿ

Madhya Pradesh election 2018 : Know Your Constituency Betul
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+