ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ಅತ್ಯಗತ್ಯ ಸಹಾಯವಾಣಿ

ಮಡಿಕೇರಿ, ಆಗಸ್ಟ್ 18: ಸತತ ಮಳೆಯಿಂದ ಪರಿತಪಿಸುತ್ತಿರುವ ಕರ್ನಾಟಕದ ಕೊಡಗು ಜಿಲ್ಲೆಯ ಜನರ ಪಾಡು ದೇವರಿಗೇ ಪ್ರೀತಿ. ಮನೆ, ಜಮೀನುಗಳು ಪ್ರವಾಹದಲ್ಲಿ ಕೊಚ್ಚಿ ಹೋಗಿ ಭವಿಷ್ಯವೇ ಪ್ರಶ್ನೆಯಾಗಿ ನಿಂತಿದೆ. ಇಂಥ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳುವುದೇ ಒಂದು ದೊಡ್ಡ ಸವಾಲೆನ್ನಿಸಿದೆ.

ಪ್ರವಾಹದಲ್ಲಿ ಸಿಕ್ಕು ಪರಿತಪಿಸುತ್ತಿರುವವರಿಗೆ ಸಹಾಯ ಮಾಡಲೆಂದು ಹಲವು ಸಹಾಯವಾಣಿ ಸಂಖ್ಯೆಗಳನ್ನು ವಿವಿಧ ಸಂಸ್ಥೆಗಳು ನೀಡಿವೆ. ಇಂಥ ದುರೃಷ್ಟದ ಸಂದರ್ಭದಲ್ಲಿ ನೆರವಿಗೆ ನಿಂತಿವೆ.

ಹೆಲಿಕಾಪ್ಟರ್ ಗಾಗಿ, ಸೇನೆಯ ತುರ್ತು ಸಹಾಯಕ್ಕಾಗಿ, ತುರ್ತು ಸಹಾಯಕ್ಕಾಗಿ ವಿವಿಧ ಹೆಲ್ಪ್ ಲೈನ್ ನಂಬರ್ ಗಳನ್ನು ನೀಡಲಾಗಿದ್ದು, ಸಂಕಷ್ಟದಲ್ಲಿರುವ ಯಾರೇ ಆದರೂ ಈ ದೂರವಾಣಿಗೆ ಕರೆ ಮಾಡಿ ನೆರವು ಪಡೆಯಬಹುದಾಗಿದೆ. ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ನೀಡಲಾದ ಸಹಾಯವಾಣಿ ಸಂಖ್ಯೆಯ ಮಾಹಿತಿ ಈ ಕೆಳಗಿನ ಚಿತ್ರದಲ್ಲಿದೆ.

Kodagu floods and rains: helpline numbers

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+