ಚಿತ್ರ ಸಹಿತ ಮಾಹಿತಿ: ಹೀಗೆ ನಡೆದಿತ್ತು 'ಸರ್ಜಿಕಲ್ ಸ್ಟ್ರೈಕ್‌'ಗೆ ತಯಾರಿ

ಬೆಂಗಳೂರು, ಸೆಪ್ಟೆಂಬರ್ 29: ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ಉಗ್ರರ ಅಡ್ಡೆಗಳನ್ನು ಧ್ವಂಸ ಮಾಡಿದ್ದ ಭಾರತೀಯ ಸೇನೆಯ ವೀರ ಕಾರ್ಯಾಚರಣೆ 'ಸರ್ಜಿಕಲ್ ಸ್ಟ್ರೈಕ್‌'ಗೆ ಎರಡು ವರ್ಷ.

ರಾತ್ರೋರಾತ್ರಿ ಶತ್ರು ದೇಶದೊಳಕ್ಕೆ ನುಗ್ಗಿ ಅವರ ನೆಲದಲ್ಲೇ ಅವರನ್ನು ಹೊಡೆದುರುಳಿಸುವುದು ಅಷ್ಟು ಸುಲಭದ ಕಾರ್ಯವೇನಲ್ಲ. ಹಾಗೆ ಮಾಡಲು ನಿಖರವಾದ ತಯಾರಿ ಬೇಕು.

'ಸರ್ಜಿಕಲ್‌ ಸ್ಟ್ರೈಕ್‌' ಗೆ ಭಾರತೀಯ ಸೇನೆ ಮಾಡಿಕೊಂಡಿದ್ದ ತಯಾರಿ, ದಾಳಿ ನಡೆಸಿದ ಜಾಗ, ದಾಳಿಯ ಸ್ವರೂಪ ಎಲ್ಲವನ್ನೂ ಇಲ್ಲಿ ಚಿತ್ರ ಸಹಿತ ಮಾಹಿತಿ ನೀಡಲಾಗಿದೆ.

ಸರ್ಜಿಕಲ್ ದಾಳಿ ಆಗಿಯೇ ಇಲ್ಲ ಎಂದು ಪಾಕಿಸ್ತಾನ ಎರಡು ವರ್ಷದಿಂದಲೂ ಬೊಬ್ಬೆ ಇಡುತ್ತಲೇ ಇದೆ. ಭಾರತದಲ್ಲಿಯೂ ಕೆಲವರು ಸರ್ಜಿಕಲ್ ದಾಳಿಗೆ ಸಾಕ್ಷಿ ಸಹ ಕೇಳಿದ್ದರು. ಇತ್ತೀಚೆಗೆ ಸೇನೆಯು ಸರ್ಜಿಕಲ್ ದಾಳಿಯ ಕೆಲವು ವಿಡಿಯೋಗಳನ್ನು ಬಿಡುಗಡೆ ಮಾಡಿ ಅವರ ಬಾಯಿ ಮುಚ್ಚಿಸಿದೆ.

ಭಾರತೀಯ ಸೇನೆಯ ಪರಾಕ್ರಮವನ್ನು ನೆನಪು ಮಾಡಿಕೊಳ್ಳಲು ಹಾಗೂ ಅದನ್ನು ಮುಂದಿನ ಪೀಳಿಗೆಗೆ ದಾಟಿಸಲು ಸರ್ಜಿಕಲ್ ದಾಳಿಯ ದಿನವನ್ನಾಗಿ ಸಹ ಈ ದಿನವನ್ನು ಆಚರಿಸುವ ಬಗ್ಗೆ ಕೇಂದ್ರ ಚಿಂತನೆ ನಡೆಸಿದೆ.

info graphics: second year anniversary of surgical strike

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+