ಮೈತ್ರಿ ಸರಕಾರದ ಸಂಪುಟ ಸೇರಿದ ನೂತನ ಸಚಿವರು ಇವರು
ಬೆಂಗಳೂರು, ಜೂನ್ 6: ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರಕಾರ ರಚನೆಯಾದ ಬಳಿಕ ಕಗ್ಗಂಟಾಗಿದ್ದ ಸಂಪುಟ ವಿಸ್ತರಣೆ ಕೊನೆಗೂ ನಡೆದು ಹೋಗಿದೆ. ಕೆಪಿಜೆಪಿಯ ಶಂಕರ್ ಸೇರಿ ಕಾಂಗ್ರೆಸಿನಿಂದ 15 ಹಾಗೂ ಬಿಎಸ್ಪಿಯ ಎನ್. ಮಹೇಶ್ ಸೇರಿ ಜೆಡಿಎಸ್ ನಿಂದ 10 ಜನರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಈ ಕ್ಲೈಮ್ಯಾಕ್ಸ್ ರೋಮಾಂಚನಕ್ಕೆ ಯಾವುದೇ ಕೊರತೆಯಾಗದಂತೆ ಅಚ್ಚರಿಯ ರೀತಿಯಲ್ಲಿ ಹಲವರು ಸಂಪುಟ ಸೇರಿದರೆ, ಇನ್ನೂ ಅಚ್ಚರಿಯ ರೀತಿಯಲ್ಲಿ ಹಲವು ಹಿರಿಯರು 'ಕ್ಯಾಬಿನೆಟ್' ಬಸ್ ತಪ್ಪಿಸಿಕೊಂಡಿದ್ದಾರೆ.
ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನೂತನ ಸಚಿವರ ಪಟ್ಟಿ ಇಲ್ಲಿದೆ.













Click it and Unblock the Notifications