Infographics: ಯುಎಸ್ ನಂತರ ಭಾರತದಲ್ಲಿ ಅತಿ ಹೆಚ್ಚು ಸೋಂಕಿತರು

ಬೆಂಗಳೂರು, ಸೆ. 7: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿ ಹಾಗೂ ಚೇತರಿಕೆ ಪ್ರಮಾಣ ಸಂಖ್ಯೆಯಲ್ಲೂ ಭಾರತ ಮೇಲಕ್ಕೇರಿದೆ. ಭಾರತದಲ್ಲಿ ಒಟ್ಟು ಚೇತರಿಕೆ ಕಂಡವರ ಸಂಖ್ಯೆ 30 ಲಕ್ಷಕ್ಕೇರಿದೆ. ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.

Recommended Video

      Corona ಅಂಕಿ ಅಂಶಗಳಲ್ಲಿ ಕಂಡ ಏಕೈಕ ಪಾಸಿಟಿವ್ ಸುದ್ದಿ | Oneindia Kannada

      ಸೆಪ್ಟೆಂಬರ್ 07ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 27,333,046 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 893,708ಕ್ಕೇರಿದೆ. ಒಟ್ಟಾರೆ, 19,410,509 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,028,829ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,007 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 20,304,217ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 7ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered September 7

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 6,462,019 ಪ್ರಕರಣಗಳು
      ಭಾರತ: 4,224,014
      ಬ್ರೆಜಿಲ್: 4,137,606
      ರಷ್ಯಾ: 1,030,690
      ಪೆರು: 689,977
      ಕೊಲಂಬಿಯಾ: 666,521
      ದಕ್ಷಿಣ ಆಫ್ರಿಕಾ: 638,517
      ಮೆಕ್ಸಿಕೋ: 634,023
      ಸ್ಪೇನ್: 517,133
      ಅರ್ಜೆಂಟೀನಾ: 478,792

      COVID-19 Infographics: Countries With Number of Infected, Deaths, recovered September 7


      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 193,259
      ಬ್ರೆಜಿಲ್: 126,686
      ಭಾರತ: 71,844
      ಮೆಕ್ಸಿಕೋ: 67,558
      ಯುಕೆ: 41,551
      ಇಟಲಿ: 35,541
      ಫ್ರಾನ್ಸ್: 30,724
      ಪೆರು: 29,838
      ಸ್ಪೇನ್: 29,418
      ಇರಾನ್: 22,410

      COVID-19 Infographics: Countries With Number of Infected, Deaths, recovered September 7

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಗುಣಮುಖರಾದವರ ಸಂಖ್ಯೆ 3,726,099
      ಬ್ರೆಜಿಲ್: 3,317,227
      ಭಾರತ: 3,267,231
      ರಷ್ಯಾ: 843,277
      ದಕ್ಷಿಣ ಆಫ್ರಿಕಾ: 563,891
      ಕೊಲಂಬಿಯಾ: 518,229
      ಪೆರು: 515,039
      ಮೆಕ್ಸಿಕೋ: 442,268
      ಚಿಲಿ: 394,399
      ಅರ್ಜೆಂಟೀನಾ: 357,388

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+