ಕೊವಿಡ್ 19 ಅಂಕಿ ಅಂಶ: 3 ಕೋಟಿ ಸೋಂಕಿತರು, 2.2 ಕೋಟಿ ಚೇತರಿಕೆ

ಬೆಂಗಳೂರು, ಸೆ. 18: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 3 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿದ್ದು, 2.2 ಕೋಟಿ ಚೇತರಿಕೆ ಹೊಂದಿದ್ದಾರೆ.

ಭಾರತದಲ್ಲಿ 24 ಗಂಟೆಯಲ್ಲಿ 96,424 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ದೇಶದ ಒಟ್ಟು ಸೋಂಕಿತರ ಸಂಖ್ಯೆ 52,14,678ಕ್ಕೆ ಏರಿಕೆಯಾಗಿದೆ.ಸೆಪ್ಟೆಂಬರ್ 17ರ ತನಕ ದೇಶದಲ್ಲಿ 6,15,75,343 ಮಾದರಿಗಳ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಕೋವಿಡ್ ಸೋಂಕಿತರು ಇರುವ ರಾಜ್ಯ ಮಹಾರಾಷ್ಟ್ರ. ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 11,45,840. ಸಕ್ರಿಯ ಪ್ರಕರಣಗಳ ಸಂಖ್ಯೆ 3,01,752. ಆಂಧ್ರಪ್ರದೇಶ (6,01,462) 2ನೇ ಸ್ಥಾನದಲ್ಲಿದೆ. ತಮಿಳುನಾಡು (5,25,420) ಸೋಂಕಿತರು ಇದ್ದು 3ನೇ ಸ್ಥಾನದಲ್ಲಿದೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 18ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ.

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

ವಿಶ್ವದೆಲ್ಲೆಡೆ ಕೊವಿಡ್ 19 ಪ್ರಕರಣಗಳು

ಸೆಪ್ಟೆಂಬರ್ 18ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 30,392,077 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 951,230ಕ್ಕೇರಿದೆ. ಒಟ್ಟಾರೆ, 22,065,190 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,375,657ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,166 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 23,016,420 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು

  1. ಯುಎಸ್ಎ: 6,876,375 ಪ್ರಕರಣಗಳು
  2. ಭಾರತ: 5,219,211
  3. ಬ್ರೆಜಿಲ್: 4,457,443
  4. ರಷ್ಯಾ: 1,091,186
  5. ಪೆರು: 750,098
  6. ಕೊಲಂಬಿಯಾ: 743,945
  7. ಮೆಕ್ಸಿಕೋ: 684,113
  8. ದಕ್ಷಿಣ ಆಫ್ರಿಕಾ: 655,572
  9. ಸ್ಪೇನ್: 625,651
  10. ಅರ್ಜೆಂಟೀನಾ: 601,713

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:

  1. ಯುಎಸ್ಎ: ಮೃತರ ಸಂಖ್ಯೆ 202,237
  2. ಬ್ರೆಜಿಲ್: 135,031
  3. ಭಾರತ: 84,434
  4. ಮೆಕ್ಸಿಕೋ: 72,179
  5. ಯುಕೆ: 41,705
  6. ಇಟಲಿ: 35,658
  7. ಸ್ಪೇನ್: 30,405
  8. ಪೆರು: 31,146
  9. ಫ್ರಾನ್ಸ್: 31,095
  10. ಇರಾನ್: 23,952

Recommended Video

    Air ಇಂಡಿಯಾಗೆ ಗ್ರಾಹಕರಿಗೆ ದೊಡ್ಡ shock | Oneindia Kannada
    ಗುಣಮುಖರಾದವರು ಟಾಪ್ 10 ದೇಶ

    ಗುಣಮುಖರಾದವರು ಟಾಪ್ 10 ದೇಶ

    ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
    ಯುಎಸ್ಎ: ಗುಣಮುಖರಾದವರ ಸಂಖ್ಯೆ 4,155,933
    ಭಾರತ: 4,112,551
    ಬ್ರೆಜಿಲ್: 3,753,082
    ರಷ್ಯಾ: 901,207
    ಕೊಲಂಬಿಯಾ: 615,457
    ಪೆರು: 594,513
    ದಕ್ಷಿಣ ಆಫ್ರಿಕಾ: 585,303
    ಮೆಕ್ಸಿಕೋ: 488,416
    ಅರ್ಜೆಂಟೀನಾ: 456,347
    ಚಿಲಿ: 413,928

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+