ಕೊವಿಡ್ 19: ಯಾವ ದೇಶದಲ್ಲಿ ಅತಿ ಹೆಚ್ಚು ಸಾವು, ಚೇತರಿಕೆ?

ಬೆಂಗಳೂರು, ಸೆ. 15: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 22,279,188 ಅಧಿಕ ಪ್ರಕರಣಗಳು ಮುಕ್ತಾಯವಾಗಿದೆ.

ಸೆಪ್ಟೆಂಬರ್ 15ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 29,525,571 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 934,192ಕ್ಕೇರಿದೆ. ಒಟ್ಟಾರೆ, 21,344,996 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,246,383 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,736 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 22,279,188 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 15ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered September 15

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,753,195 ಪ್ರಕರಣಗಳು
ಭಾರತ: 4,963,097
ಬ್ರೆಜಿಲ್: 4,349,544
ರಷ್ಯಾ: 1,073,849
ಪೆರು: 733,860
ಕೊಲಂಬಿಯಾ: 721,892
ಮೆಕ್ಸಿಕೋ: 671,716
ದಕ್ಷಿಣ ಆಫ್ರಿಕಾ: 650,749
ಸ್ಪೇನ್: 593,730
ಅರ್ಜೆಂಟೀನಾ: 565,446

ಸರ್ಕಾರಿ ಆಸ್ಪತ್ರೆಗೆ ಬರುವ ಮೃತದೇಹಗಳಿಗೆ ಆಂಟಿಜೆನ್ ಪರೀಕ್ಷೆ
***

COVID-19 Infographics: Countries With Number of Infected, Deaths, recovered September 15

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 199,216
ಬ್ರೆಜಿಲ್: 132,117
ಭಾರತ: 81,168
ಮೆಕ್ಸಿಕೋ: 71,049
ಯುಕೆ: 41,664
ಇಟಲಿ: 35,633
ಫ್ರಾನ್ಸ್: 30,950
ಪೆರು: 30,812
ಸ್ಪೇನ್: 29,848
ಇರಾನ್: 23,453
***

COVID-19 Infographics: Countries With Number of Infected, Deaths, recovered September 15

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 4,029,477
ಭಾರತ: 3,887,371
ಬ್ರೆಜಿಲ್: 3,613,184
ರಷ್ಯಾ: 884,305
ಕೊಲಂಬಿಯಾ: 606,925
ದಕ್ಷಿಣ ಆಫ್ರಿಕಾ: 579,289
ಪೆರು: 573,364
ಮೆಕ್ಸಿಕೋ: 475,795
ಅರ್ಜೆಂಟೀನಾ: 438,883
ಚಿಲಿ: 407,725

Recommended Video

      ಗೃಹ ಸಚಿವ Basavaraj Bommaiಗೆ ಕೋವಿಡ್ ಸೋಂಕು | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+