ಕೊವಿಡ್ 19: ಭಾರತದಲ್ಲೇ ಅತಿ ಹೆಚ್ಚು ಚೇತರಿಕೆ ಸಂಖ್ಯೆ

ಬೆಂಗಳೂರು, ಸೆ. 14: ಕೊವಿಡ್19 ಸಕ್ರಿಯ ಸೋಂಕಿತರು, ಮರಣ ಹೊಂದಿದವರು, ಗುಣಮುಖ ಹೊಂದಿದವರ ಅಂಕಿ ಅಂಶ ವಿವರ ಇಲ್ಲಿದೆ. ವಿಶ್ವದೆಲ್ಲೆಡೆ ಒಟ್ಟು 2.1 ಕೋಟಿಗೂ ಅಧಿಕ ಪ್ರಕರಣಗಳು ಮುಕ್ತಾಯವಾಗಿದೆ.

ಸೆಪ್ಟೆಂಬರ್ 14ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 29,219,034 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 929,086ಕ್ಕೇರಿದೆ. ಒಟ್ಟಾರೆ, 21,046,705ಮಂದಿ ಗುಣಮುಖರಾಗಿದ್ದಾರೆ. ಒಟ್ಟು 7,243,243 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,512 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 21,975,791 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ (ಸೆಪ್ಟೆಂಬರ್ 14ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered September 14

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,710,588 ಪ್ರಕರಣಗಳು
ಭಾರತ: 4,850,887
ಬ್ರೆಜಿಲ್: 4,330,455
ರಷ್ಯಾ: 1,068,320
ಪೆರು: 729,619
ಕೊಲಂಬಿಯಾ: 716,319
ಮೆಕ್ಸಿಕೋ: 668,381
ದಕ್ಷಿಣ ಆಫ್ರಿಕಾ: 649,793
ಸ್ಪೇನ್: 576,697
ಅರ್ಜೆಂಟೀನಾ: 555,537
***

COVID-19 Infographics: Countries With Number of Infected, Deaths, recovered September 14

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 198,542
ಬ್ರೆಜಿಲ್: 131,663
ಭಾರತ: 79,784
ಮೆಕ್ಸಿಕೋ: 70,821
ಯುಕೆ: 41,628
ಇಟಲಿ: 35,610
ಫ್ರಾನ್ಸ್: 30,916
ಪೆರು: 30,710
ಸ್ಪೇನ್: 29,747
ಇರಾನ್: 23,313
***

COVID-19 Infographics: Countries With Number of Infected, Deaths, recovered September 14

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,975,154
ಭಾರತ: 3,780,107
ಬ್ರೆಜಿಲ್: 3,573,958
ರಷ್ಯಾ: 878,700
ಕೊಲಂಬಿಯಾ: 599,385
ದಕ್ಷಿಣ ಆಫ್ರಿಕಾ: 577,906
ಪೆರು: 566,796
ಮೆಕ್ಸಿಕೋ: 471,623
ಅರ್ಜೆಂಟೀನಾ: 419,513
ಚಿಲಿ: 406,326

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+