Covid 19 Infographics: ಯಾವ ದೇಶದಲ್ಲಿ ಸಾವಿನ ಸಂಖ್ಯೆ ಏರಿಕೆ?

ಬೆಂಗಳೂರು, ಸೆ.1: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಮೇಲ್ಪಂಕ್ತಿಯಲ್ಲಿರ ಭಾರತ ಈಗ ಸಾವಿನ ಸಂಖ್ಯೆಯಲ್ಲೂ ಮೇಲಕ್ಕೇರಿದೆ. ಆದರೆ, ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳಲ್ಲಿ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.

Recommended Video

      KS Eshwarappa ಅವರಿಗೆ ಕೊರೊನ , ಆಸ್ಪತ್ರೆಗೆ ದಾಖಲು | Oneindia Kannada

      ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 1 ಮಿಲಿಯನ್ ದಾಟಿದೆ. ಸಾವಿನ ಸಂಖ್ಯೆಯಲ್ಲಿ ಭಾರತ ಮೂರನೇ ಸ್ಥಾನದಲ್ಲೇ ಮುಂದುವರೆದಿದೆ. ಸೋಂಕಿತರ ಟಾಪ್ 10ರಲ್ಲಿ ಅರ್ಜೆಂಟೀನಾ ಮತ್ತೆ ಕಾಣಿಸಿಕೊಂಡಿದೆ. ಚಿಲಿ 11ನೇ ಸ್ಥಾನಕ್ಕೆ ದೂಡಲ್ಪಟ್ಟಿದೆ.

      ಸೆಪ್ಟೆಂಬರ್ 01ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 25,694,471 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 855,962 ಕ್ಕೇರಿದೆ. ಒಟ್ಟಾರೆ, 17,994,215 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,844,294 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,119 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 18,850,177 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ(ಸೆಪ್ಟೆಂಬರ್ 1ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered September 1

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 6,214,065 ಪ್ರಕರಣಗಳು
      ಬ್ರೆಜಿಲ್: 3,910,901
      ಭಾರತ: 3,715,931
      ರಷ್ಯಾ: 1,000,048
      ಪೆರು: 652,037
      ದಕ್ಷಿಣ ಆಫ್ರಿಕಾ: 627,041
      ಕೊಲಂಬಿಯಾ: 615,168
      ಮೆಕ್ಸಿಕೋ: 599,560
      ಸ್ಪೇನ್: 462,858
      ಅರ್ಜೆಂಟೀನಾ: 417,735

      ***

      COVID-19 Infographics: Countries With Number of Infected, Deaths, recovered September 1

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 187,833
      ಬ್ರೆಜಿಲ್: 121,515
      ಭಾರತ: 65,725
      ಮೆಕ್ಸಿಕೋ: 64,414
      ಯುಕೆ: 41,501
      ಇಟಲಿ: 35,483
      ಫ್ರಾನ್ಸ್: 30,635
      ಸ್ಪೇನ್: 29,094
      ಪೆರು: 28,944
      ಇರಾನ್: 21,672
      ***

      COVID-19 Infographics: Countries With Number of Infected, Deaths, recovered September 1

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಗುಣಮುಖರಾದವರ ಸಂಖ್ಯೆ 3,457,318
      ಬ್ರೆಜಿಲ್: 3,097,734
      ಭಾರತ: 2,856,147
      ರಷ್ಯಾ: 815,705
      ದಕ್ಷಿಣ ಆಫ್ರಿಕಾ: 540,923
      ಪೆರು: 462,329
      ಕೊಲಂಬಿಯಾ: 459,475
      ಮೆಕ್ಸಿಕೋ: 416,738
      ಚಿಲಿ: 383,879
      ಇರಾನ್: 325,124

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+