Infographics: ಯಾವ ಯಾವ ದೇಶದಲ್ಲಿ ಹೆಚ್ಚು ಸೋಂಕಿತರು?

ಬೆಂಗಳೂರು, ಆಗಸ್ಟ್ 31: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಕೊವಿಡ್19 ಸಕ್ರಿಯ ಸೋಂಕು,ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.

Recommended Video

      DK Shivakumar, ಕೊರೊನ ಗೆದ್ದು ಬಂದ ಕನಕಪುರ ಬಂಡೆ | Oneindia Kannada

      ಆಗಸ್ಟ್ 31ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 25,447,270 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 851,512 ಕ್ಕೇರಿದೆ. ಒಟ್ಟಾರೆ, 17,760,450 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,835,308 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,101 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 18,611,962 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered August 31

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 6,177,207 ಪ್ರಕರಣಗಳು
      ಬ್ರೆಜಿಲ್: 3,862,311
      ಭಾರತ: 3,649,639
      ರಷ್ಯಾ: 995,319
      ಪೆರು: 647,166
      ದಕ್ಷಿಣ ಆಫ್ರಿಕಾ: 625,056
      ಕೊಲಂಬಿಯಾ: 607,938
      ಮೆಕ್ಸಿಕೋ: 595,841
      ಸ್ಪೇನ್: 455,621
      ಚಿಲಿ: 409,974

      ***

      COVID-19 Infographics: Countries With Number of Infected, Deaths, recovered August 31

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 187,248
      ಬ್ರೆಜಿಲ್: 120,896
      ಭಾರತ: 64,951
      ಮೆಕ್ಸಿಕೋ: 64,158
      ಯುಕೆ: 41,499
      ಇಟಲಿ: 35,477
      ಫ್ರಾನ್ಸ್: 30,606
      ಸ್ಪೇನ್: 29,011
      ಪೆರು: 28,788
      ಇರಾನ್: 21,571
      ***

      COVID-19 Infographics: Countries With Number of Infected, Deaths, recovered August 31

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಗುಣಮುಖರಾದವರ ಸಂಖ್ಯೆ 3,425,925
      ಬ್ರೆಜಿಲ್: 3,031,559
      ಭಾರತ: 2,800,671
      ರಷ್ಯಾ: 809,387
      ದಕ್ಷಿಣ ಆಫ್ರಿಕಾ: 538,604
      ಪೆರು: 455,457
      ಕೊಲಂಬಿಯಾ: 450,621
      ಮೆಕ್ಸಿಕೋ: 412,580
      ಚಿಲಿ: 382,584
      ಇರಾನ್: 323,233

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+