Infographics:ಯಾವ ದೇಶದಲ್ಲಿ ಎಷ್ಟು ಗುಣಮುಖರು?

ಬೆಂಗಳೂರು, ಆಗಸ್ಟ್ 30: ಕೊವಿಡ್19 ಸಕ್ರಿಯ ಸೋಂಕು ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ. ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ ಎಂಬ ವಿವರ ಇಲ್ಲಿದೆ.

ಆಗಸ್ಟ್ 30ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 25,215,386 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 847,528 ಕ್ಕೇರಿದೆ. ಒಟ್ಟಾರೆ, 17,561,855 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,806,003 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,295 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 18,409,383 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 30

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,140,096 ಪ್ರಕರಣಗಳು
ಬ್ರೆಜಿಲ್: 3,846,965
ಭಾರತ: 3,559,587
ರಷ್ಯಾ: 990,326
ಪೆರು: 639,435
ದಕ್ಷಿಣ ಆಫ್ರಿಕಾ: 622,551
ಕೊಲಂಬಿಯಾ: 599,914
ಮೆಕ್ಸಿಕೋ: 591,712
ಸ್ಪೇನ್: 455,621
ಚಿಲಿ: 408,009

***

COVID-19 Infographics: Countries With Number of Infected, Deaths, recovered August 30

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 186,874
ಬ್ರೆಜಿಲ್: 120,498
ಮೆಕ್ಸಿಕೋ: 63,819
ಭಾರತ: 63,788
ಯುಕೆ: 41,498
ಇಟಲಿ: 35,473
ಫ್ರಾನ್ಸ್: 30,602
ಸ್ಪೇನ್: 29,011
ಪೆರು: 28,607
ಇರಾನ್: 21,462
***

COVID-19 Infographics: Countries With Number of Infected, Deaths, recovered August 30

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,409,003
ಬ್ರೆಜಿಲ್: 3,006,812
ಭಾರತ: 2,726,457
ರಷ್ಯಾ: 806,982
ದಕ್ಷಿಣ ಆಫ್ರಿಕಾ: 536,694
ಪೆರು: 446,675
ಕೊಲಂಬಿಯಾ: 440,574
ಮೆಕ್ಸಿಕೋ: 409,127
ಚಿಲಿ: 381,183
ಇರಾನ್: 321,421

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+