Infographics:ಅಮೆರಿಕದಲ್ಲಿ 60 ಲಕ್ಷ ಸೋಂಕಿತರು, ಭಾರತದಲ್ಲೆಷ್ಟು?
ಬೆಂಗಳೂರು, ಆಗಸ್ಟ್ 27: ಕೊವಿಡ್19 ಸಕ್ರಿಯ ಸೋಂಕು ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ, ಭಾರತ ಎಷ್ಟನೇ ಸ್ಥಾನದಲ್ಲಿದೆ. ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ ಎಂಬ ವಿವರ ಇಲ್ಲಿದೆ.
Recommended Video
ಆಗಸ್ಟ್ 27ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 24,367,057
ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 830,390 ಕ್ಕೇರಿದೆ. ಒಟ್ಟಾರೆ, 16,897,881ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,638,786 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,563 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 17,728,271 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,001,103 ಪ್ರಕರಣಗಳು
ಬ್ರೆಜಿಲ್: 3,722,004
ಭಾರತ: 3,315,017
ರಷ್ಯಾ: 975,576
ದಕ್ಷಿಣ ಆಫ್ರಿಕಾ: 615,701
ಪೆರು: 613,378
ಮೆಕ್ಸಿಕೋ: 573,888
ಕೊಲಂಬಿಯಾ: 572,270
ಸ್ಪೇನ್: 426,818
ಚಿಲಿ: 402,365

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 183,677
ಬ್ರೆಜಿಲ್: 117,756
ಮೆಕ್ಸಿಕೋ: 62,076
ಭಾರತ: 60,652
ಯುಕೆ: 41,465
ಇಟಲಿ: 35,458
ಫ್ರಾನ್ಸ್: 30,544
ಸ್ಪೇನ್: 28,924
ಪೆರು: 28,971
ಇರಾನ್: 21,137

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,314,664
ಬ್ರೆಜಿಲ್: 2,908,848
ಭಾರತ: 2,524,539
ರಷ್ಯಾ: 792,561
ದಕ್ಷಿಣ ಆಫ್ರಿಕಾ: 525,242
ಪೆರು: 421,877
ಕೊಲಂಬಿಯಾ: 407,121
ಮೆಕ್ಸಿಕೋ: 396,758
ಚಿಲಿ: 376,268
ಇರಾನ್: 316,638












Click it and Unblock the Notifications