Infographics:ಕೋವಿಡ್ ಸಕ್ರಿಯ ಸೋಂಕು, ಭಾರತದ ಸ್ಥಾನವೆಷ್ಟು?
ಬೆಂಗಳೂರು, ಆಗಸ್ಟ್ 25: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ, ಕೊವಿಡ್19 ಸಕ್ರಿಯ ಸೋಂಕು ಪ್ರಮಾಣದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.
Recommended Video
ಆಗಸ್ಟ್ 25ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 23,923,616
ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 819,511 ಕ್ಕೇರಿದೆ. ಒಟ್ಟಾರೆ, 16,444,197ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,659,908 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,650 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 17,263,708 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,924,778 ಪ್ರಕರಣಗಳು
ಬ್ರೆಜಿಲ್: 3,636,167
ಭಾರತ: 3,211,848
ರಷ್ಯಾ: 966,189
ದಕ್ಷಿಣ ಆಫ್ರಿಕಾ: 611,450
ಪೆರು: 600,438
ಮೆಕ್ಸಿಕೋ: 563,705
ಕೊಲಂಬಿಯಾ: 551,696
ಸ್ಪೇನ್: 423,224
ಚಿಲಿ: 400,985

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 181,486
ಬ್ರೆಜಿಲ್: 115,646
ಮೆಕ್ಸಿಕೋ: 60,800
ಭಾರತ: 59,305
ಯುಕೆ: 41,449
ಇಟಲಿ: 35,445
ಫ್ರಾನ್ಸ್: 30,528
ಸ್ಪೇನ್: 28,924
ಪೆರು: 27,813
ಇರಾನ್: 20,901

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,220,168
ಬ್ರೆಜಿಲ್: 2,778,709
ಭಾರತ: 2,445,975
ರಷ್ಯಾ: 779,747
ದಕ್ಷಿಣ ಆಫ್ರಿಕಾ: 516,494
ಪೆರು: 407,301
ಮೆಕ್ಸಿಕೋ: 389,124
ಕೊಲಂಬಿಯಾ: 384,171
ಚಿಲಿ: 374,463
ಇರಾನ್: 313,058












Click it and Unblock the Notifications