ಕೊವಿಡ್ 19 ಸೋಂಕು: ಯಾವ ಯಾವ ದೇಶದಲ್ಲಿ ಎಷ್ಟು ಚೇತರಿಕೆ?

ಬೆಂಗಳೂರು, ಆಗಸ್ಟ್ 20: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. ಭಾರತದಲ್ಲಿ 100 ಮಂದಿ ಕೊವಿಡ್-19 ಸೋಂಕಿತರಲ್ಲಿ 73 ಕ್ಕಿಂತ ಹೆಚ್ಚು ಮಂದಿಗೆ ನೀಡಿರುವ ಚಿಕಿತ್ಸೆ ಯಶಸ್ವಿಯಾಗಿದೆ. ಹೀಗಾಗಿ, ಚೇತರಿಕೆ ಹೊಂದುವವರ ಸಂಖ್ಯೆ 1.5 ಕೋಟಿಗೇರಿದೆ.

Recommended Video

      Suresh Kumar ಹೇಳದೆ ಬಡ ವಿದ್ಯಾರ್ಥಿ ಗುಡಿಸಲಿಗೆ ಭೇಟಿ ನೀಡುತ್ತಾರೆ | Oneindia Kannada

      ಆಗಸ್ಟ್ 20ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 22,640,209 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 792,205ಕ್ಕೇರಿದೆ. ಒಟ್ಟಾರೆ, 15,356,091ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,491,913 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 61,988 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 16,148,296 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered August 20

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 5,703,617 ಪ್ರಕರಣಗಳು
      ಬ್ರೆಜಿಲ್: 3,460,413
      ಭಾರತ: 2,858,346
      ರಷ್ಯಾ: 942,106
      ದಕ್ಷಿಣ ಆಫ್ರಿಕಾ: 596,060
      ಪೆರು: 558,420
      ಮೆಕ್ಸಿಕೋ: 537,031
      ಕೊಲಂಬಿಯಾ: 502,178
      ಚಿಲಿ: 390,037
      ಸ್ಪೇನ್: 387,985

      ***

      COVID-19 Infographics: Countries With Number of Infected, Deaths, recovered August 20

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 176,407
      ಬ್ರೆಜಿಲ್: 111,189
      ಮೆಕ್ಸಿಕೋ: 58,481
      ಭಾರತ: 54,245
      ಯುಕೆ: 41,397
      ಇಟಲಿ: 35,412
      ಫ್ರಾನ್ಸ್: 30,468
      ಸ್ಪೇನ್: 28,797
      ಪೆರು: 26,834
      ಇರಾನ್: 20,264
      ***

      COVID-19 Infographics: Countries With Number of Infected, Deaths, recovered August 20

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಗುಣಮುಖರಾದವರ ಸಂಖ್ಯೆ 3,063,410
      ಬ್ರೆಜಿಲ್: 2,615,254
      ಭಾರತ: 2,115,054
      ರಷ್ಯಾ: 755,513
      ದಕ್ಷಿಣ ಆಫ್ರಿಕಾ: 491,441
      ಪೆರು: 377,453
      ಮೆಕ್ಸಿಕೋ: 367,537
      ಚಿಲಿ: 364,285
      ಕೊಲಂಬಿಯಾ: 326,298
      ಇರಾನ್: 304,236

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+