ಕೋವಿಡ್ 19: ಭಾರತದಲ್ಲಿ ಸುಮಾರು 20 ಲಕ್ಷ ಮಂದಿ ಚೇತರಿಕೆ

ಬೆಂಗಳೂರು, ಆಗಸ್ಟ್ 18: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. ಭಾರತದಲ್ಲಿ ಚೇತರಿಕೆ ಪ್ರಮಾಣಾ ಹೆಚ್ಚಾಗಿದ್ದು, 20 ಲಕ್ಷದಷ್ಟು ಮಂದಿ ಗುಣಮುಖರಾಗಿದ್ದಾರೆ.

Recommended Video

      Chitradurgaದ ವ್ಯಕ್ತಿ ಮೇಲೆ Corona Vaccine ಪ್ರಯೋಗ | Oneindia Kannada

      ಆಗಸ್ಟ್ 18ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 22,102,573 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 778,363ಕ್ಕೇರಿದೆ. ಒಟ್ಟಾರೆ, 14,840,280ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,483,930 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 62,200 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 15,618,643 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Number of Infected, Deaths, recovered August 18

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 5,613,357 ಪ್ರಕರಣಗಳು
      ಬ್ರೆಜಿಲ್: 3,363,235
      ಭಾರತ: 2,724,642
      ರಷ್ಯಾ: 932,493
      ದಕ್ಷಿಣ ಆಫ್ರಿಕಾ: 589,886
      ಪೆರು: 541,493
      ಮೆಕ್ಸಿಕೋ: 525,733
      ಕೊಲಂಬಿಯಾ: 476,660
      ಚಿಲಿ: 387,502
      ಸ್ಪೇನ್: 382,142

      ***

      COVID-19 Infographics: Countries With Number of Infected, Deaths, recovered August 18

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 173,778
      ಬ್ರೆಜಿಲ್: 108,654
      ಮೆಕ್ಸಿಕೋ: 57,023
      ಭಾರತ: 52,153
      ಯುಕೆ: 41,369
      ಇಟಲಿ: 35,400
      ಫ್ರಾನ್ಸ್: 30,429
      ಸ್ಪೇನ್: 28,646
      ಪೆರು: 26,481
      ಇರಾನ್: 19,972
      ***

      COVID-19 Infographics: Countries With Number of Infected, Deaths, recovered August 18

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಮೃತರ ಸಂಖ್ಯೆ 2,974,788
      ಬ್ರೆಜಿಲ್: 2,478,494
      ಭಾರತ: 1,997,918
      ರಷ್ಯಾ: 742,628
      ದಕ್ಷಿಣ ಆಫ್ರಿಕಾ: 477,671
      ಪೆರು: 370,717
      ಚಿಲಿ: 360,385
      ಮೆಕ್ಸಿಕೋ: 359,347
      ಕೊಲಂಬಿಯಾ: 301,525
      ಇರಾನ್: 300,881

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+