Infographics: ಭಾರತದಲ್ಲಿ 50 ಸಾವಿರ ಸಾವು, 18 ಲಕ್ಷ ಮಂದಿ ಗುಣಮುಖ

ಬೆಂಗಳೂರು, ಆಗಸ್ಟ್ 16: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಯಾವ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿ ಚೇತರಿಕೆ ಪ್ರಮಾಣವಿದೆ ಎಂಬ ವಿವರ ಇಲ್ಲಿದೆ. 5 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿರುವ ಪಟ್ಟಿಗೆ ಪೆರು, ಮೆಕ್ಸಿಕೋ ಹೊಸ ಸೇರ್ಪಡೆಯಾಗಿವೆ.

ಆಗಸ್ಟ್ 16ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 21,642,124
ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 769,486ಕ್ಕೇರಿದೆ. ಒಟ್ಟಾರೆ, 14,350,753ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,521,885 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 64,423 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 15,120,239 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 16

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 5,531,282 ಪ್ರಕರಣಗಳು
ಬ್ರೆಜಿಲ್: 3,317,832
ಭಾರತ: 2,594,612
ರಷ್ಯಾ: 922,853
ದಕ್ಷಿಣ ಆಫ್ರಿಕಾ: 583,653
ಪೆರು: 525,803
ಮೆಕ್ಸಿಕೋ: 517,714
ಕೊಲಂಬಿಯಾ: 456,689
ಚಿಲಿ: 383,902
ಸ್ಪೇನ್: 358,843

COVID-19 Infographics: Countries With Number of Infected, Deaths, recovered August 16

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 172,630
ಬ್ರೆಜಿಲ್: 107,297
ಮೆಕ್ಸಿಕೋ: 56,543
ಭಾರತ: 50,126
ಯುಕೆ: 41,361
ಇಟಲಿ: 35,392
ಫ್ರಾನ್ಸ್: 30,409
ಸ್ಪೇನ್: 28,617
ಪೆರು: 26,075
ಇರಾನ್: 19,639
COVID-19 Infographics: Countries With Number of Infected, Deaths, recovered August 16

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,904,237
ಬ್ರೆಜಿಲ್: 2,404,272
ಭಾರತ: 1,863,239
ರಷ್ಯಾ: 732,968
ದಕ್ಷಿಣ ಆಫ್ರಿಕಾ: 466,941
ಪೆರು: 359,781
ಚಿಲಿ: 356,951
ಮೆಕ್ಸಿಕೋ: 351,372
ಇರಾನ್: 297,486
ಪಾಕಿಸ್ತಾನ: 266,301

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+