ಇನ್ಫೋಗ್ರಾಫಿಕ್ಸ್: ಕೊವಿಡ್ ಸೋಂಕಿನಿಂದ ಸಾವು 7 ಲಕ್ಷ, ಚೇತರಿಕೆ 1 ಕೋಟಿ
ಬೆಂಗಳೂರು, ಆಗಸ್ಟ್ 05: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳಲ್ಲಿಸೋಂಕಿನಿಂದ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ.
ಆಗಸ್ಟ್ 05ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 18,787,934 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 706,289ಕ್ಕೇರಿದೆ. ಒಟ್ಟಾರೆ, 11,976,606ಮಂದಿ ಗುಣಮುಖರಾಗಿದ್ದಾರೆ. ಒಟ್ಟು6,105,039ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 65,377 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 12,682,895 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,923,731ಪ್ರಕರಣಗಳು
ಬ್ರೆಜಿಲ್: 2,808,076
ಭಾರತ: 1,945,236
ರಷ್ಯಾ: 866,627
ದಕ್ಷಿಣ ಆಫ್ರಿಕಾ: 521,318
ಮೆಕ್ಸಿಕೋ: 449,961
ಪೆರು: 439,890
ಚಿಲಿ: 439,890
ಸ್ಪೇನ್: 349,894
ಕೊಲಂಬಿಯಾ: 334,979
***

ಯುಎಸ್ಎ: ಮೃತರ ಸಂಖ್ಯೆ 160,488
ಬ್ರೆಜಿಲ್: 96,096
ಮೆಕ್ಸಿಕೋ: 48,869
ಯುಕೆ: 46,364
ಭಾರತ: 40,575
ಇಟಲಿ: 35,181
ಫ್ರಾನ್ಸ್: 30,296
ಸ್ಪೇನ್: 28,498
ಪೆರು: 20,007
ಇರಾನ್: 17,802
***

ಯುಎಸ್ಎ: ಮೃತರ ಸಂಖ್ಯೆ 2,483,203
ಬ್ರೆಜಿಲ್: 1,970,767
ಭಾರತ: 1,298,528
ರಷ್ಯಾ: 669,026
ದಕ್ಷಿಣ ಆಫ್ರಿಕಾ: 363,751
ಚಿಲಿ: 336,330
ಪೆರು: 302,457
ಮೆಕ್ಸಿಕೋ: 300,254
ಇರಾನ್: 274,932
ಪಾಕಿಸ್ತಾನ: 254,286












Click it and Unblock the Notifications