ಇನ್ಫೋಗ್ರಾಫಿಕ್ಸ್: ಸೋಂಕು, ಚೇತರಿಕೆಯಲ್ಲಿ ಯಾವ ದೇಶ ಮುಂದಿದೆ?

ಬೆಂಗಳೂರು, ಆಗಸ್ಟ್ 02: ಜುಲೈ ತಿಂಗಳಿನಲ್ಲಿ ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳ ಪೈಕಿ ಲ್ಯಾಟಿನ್ ಅಮೆರಿಕ ದೇಶಗಳು ಹೆಚ್ಚು ಬಾಧಿಸಲ್ಪಟ್ಟಿದ್ದವು, ಮಿಕ್ಕಂತೆ ರಷ್ಯಾ, ಮೆಕ್ಸಿಕೋ, ಭಾರತ ಕೂಡಾ ಸಾವು -ನೋವು ಅತಿ ಹೆಚ್ಚು ಕಂಡಿವೆ. ಜಾಗತಿಕವಾಗಿ ಸೋಂಕಿನಿಂದ ಚೇತರಿಕೆ ಪ್ರಮಾಣ ಅಮೆರಿಕದಲ್ಲಿ ಹೆಚ್ಚಾಗಿದೆ. ಅಮೆರಿಕದಲ್ಲಿ2,363,165ಮಂದಿ ಚೇತರಿಕೆ ಕಂಡಿದ್ದಾರೆ.

ಆಗಸ್ಟ್ 02ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 18,051,535 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 689,476ಕ್ಕೇರಿದೆ. ಒಟ್ಟಾರೆ, 11,348,348ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,013,711 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 65,765 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 12,037,824 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

COVID-19 Infographics: Countries With Number of Infected, Deaths, recovered August 02

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 4,764,588ಪ್ರಕರಣಗಳು
ಬ್ರೆಜಿಲ್: 2,708,876
ಭಾರತ: 1,757,393
ರಷ್ಯಾ: 850,870
ದಕ್ಷಿಣ ಆಫ್ರಿಕಾ: 503,290
ಮೆಕ್ಸಿಕೋ: 434,193
ಪೆರು: 422,183
ಚಿಲಿ: 335,602
ಸ್ಪೇನ್: 329,721
ಇರಾನ್: 309,437
***

COVID-19 Infographics: Countries With Number of Infected, Deaths, recovered August 02
ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 157,905
ಬ್ರೆಜಿಲ್: 93,616
ಮೆಕ್ಸಿಕೋ: 47,472
ಯುಕೆ: 46,193
ಭಾರತ: 37,452
ಇಟಲಿ: 35,146
ಫ್ರಾನ್ಸ್: 30,265
ಸ್ಪೇನ್: 28,445
ಪೆರು: 19,408
ಇರಾನ್: 17,190
***

COVID-19 Infographics: Countries With Number of Infected, Deaths, recovered August 02
ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಮೃತರ ಸಂಖ್ಯೆ 2,363,165
ಬ್ರೆಜಿಲ್: 1,884,051
ಭಾರತ: 1,149,460
ರಷ್ಯಾ: 650,173
ದಕ್ಷಿಣ ಆಫ್ರಿಕಾ: 342,461
ಚಿಲಿ: 330,507
ಪೆರು: 290,835
ಮೆಕ್ಸಿಕೋ: 284,847
ಇರಾನ್: 268,102
ಪಾಕಿಸ್ತಾನ: 248,577

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+