ಇನ್ಫೋಗ್ರಾಫಿಕ್ಸ್: ಯಾವ ದೇಶದಲ್ಲಿ ಎಷ್ಟು ಮಂದಿ ಗುಣಮುಖ?

ಬೆಂಗಳೂರು, ಜುಲೈ 24: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಜಾಗತಿಕವಾಗಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1 ಮಿಲಿಯನ್ ಸಮೀಪದಲ್ಲಿದೆ.

Recommended Video

      ನಾವಿದ್ದೇವೆ ಯೋಚನೆ ಮಾಡಬೇಡಿ ಎಂದ ಶಿವಣ್ಣ

      ಜುಲೈ 24ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 15,405,535 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 631,026ಕ್ಕೇರಿದೆ. ಒಟ್ಟಾರೆ, 9,381,672 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,486,429 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 66,236 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 10,223,297 ಪ್ರಕರಣಗಳು ಮುಕ್ತಾಯಗೊಂಡಿವೆ.

      ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Most Number of Infected and Deaths July 24

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 4,171,358ಪ್ರಕರಣಗಳು
      ಬ್ರೆಜಿಲ್: 2,292,286
      ಭಾರತ: 1,307,191
      ರಷ್ಯಾ: 800,849
      ದಕ್ಷಿಣ ಆಫ್ರಿಕಾ: 408,052
      ಪೆರು: 371,096
      ಮೆಕ್ಸಿಕೋ: 370,712
      ಚಿಲಿ: 336,402
      ಸ್ಪೇನ್: 317,246
      ಯುಕೆ: 297,146
      ***

      COVID-19 Infographics: Countries With Most Number of Infected and Deaths July 24

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 147,364
      ಬ್ರೆಜಿಲ್: 84,251
      ಯುಕೆ: 45,554
      ಮೆಕ್ಸಿಕೋ: 41,908
      ಇಟಲಿ: 35,092
      ಭಾರತ: 30,807
      ಫ್ರಾನ್ಸ್: 30,182
      ಸ್ಪೇನ್: 28,429
      ಪೆರು: 17,654
      ಇರಾನ್: 15,289
      ***

      COVID-19 Infographics: Countries With Most Number of Infected and Deaths July 24

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಮೃತರ ಸಂಖ್ಯೆ 1,980,432
      ಬ್ರೆಜಿಲ್: 1,570,237
      ಭಾರತ: 828,514
      ರಷ್ಯಾ: 588,774
      ಚಿಲಿ: 311,431
      ಪೆರು: 255,945
      ಇರಾನ್: 249,212
      ಮೆಕ್ಸಿಕೋ: 236,209
      ದಕ್ಷಿಣ ಆಫ್ರಿಕಾ: 236,260
      ಪಾಕಿಸ್ತಾನ: 219,783

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+