ಇನ್ಫೋಗ್ರಾಫಿಕ್ಸ್: ವಿಶ್ವದಲ್ಲಿ 1 ಮಿಲಿಯನ್ ಮಂದಿ ಗುಣಮುಖ

ಬೆಂಗಳೂರು, ಜುಲೈ 23: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿರುವ ಟಾಪ್ 10 ದೇಶಗಳು, ಅತಿ ಹೆಚ್ಚು ಸಾವು ಕಂಡಿರುವ ದೇಶಗಳ ಟಾಪ್ 10 ದೇಶಗಳ ಪಟ್ಟಿ ಇಲ್ಲಿದೆ. ಜಾಗತಿಕವಾಗಿ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 1 ಮಿಲಿಯನ್ ಸಮೀಪದಲ್ಲಿರುವುದು ಶುಭ ಸುದ್ದಿಯಾಗಿದೆ.

Recommended Video

      Oneplus Nord , ಕೈಗೆಟಕುವ ಬೆಲೆಯಲ್ಲಿ ಬೆಸ್ಟ್ ಫೋನ್ | Oneindia Kannada

      ರಷ್ಯಾ, ಮೆಕ್ಸಿಕೋದಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣ ದಾಖಲಾದ ದೇಶಗಳೆನಿಸಿವೆ. ಮೆಕ್ಸಿಕೋ ಒಂದು ದಿನದಲ್ಲಿ ಹೆಚ್ಚು ಸಾವು ಕಂಡಿರುವ ದೇಶವಾಗಿದೆ.

      ಜುಲೈ 23ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 15,405,535 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 631,026ಕ್ಕೇರಿದೆ. ಒಟ್ಟಾರೆ, 9,381,672 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 5,392,837 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 66,330 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.

      ಮೆಕ್ಸಿಕೋದಲ್ಲಿ ಒಂದೇ ದಿನ 6,019ಪ್ರಕರಣ, ರಷ್ಯಾದಲ್ಲಿ 5,848 ಕೇಸ್ ಕಾಣಿಸಿಕೊಂಡಿದೆ. ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ಈಗ 5 ದೇಶಗಳು 3 ಲಕ್ಷಕ್ಕೂ ಅಧಿಕ ಸೋಂಕಿತರನ್ನು ಹೊಂದಿವೆ. ರಷ್ಯಾ ಹಾಗೂ ಭಾರತದಲ್ಲಿ ಅತಿ ಹೆಚ್ಚು ಗುಣಮುಖರಾದವರಿದ್ದಾರೆ. 7 ದೇಶಗಳಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಗುಣಮುಖರಾಗಿದ್ದಾರೆ. ಚಿಲಿಯಲ್ಲಿ 3 ಲಕ್ಷ ಸೋಂಕಿತರಿದ್ದರೂ 3 ಲಕ್ಷ ದಷ್ಟು ಮಂದಿ ಚೇತರಿಕೆ ಕಂಡಿದ್ದಾರೆ.

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹಾಗೂ ಚೇತರಿಕೆ ಕಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

      COVID-19 Infographics: Countries With Most Number of Infected and Deaths July 23

      ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
      ಯುಎಸ್ಎ: 4,101,308 ಪ್ರಕರಣಗಳು
      ಬ್ರೆಜಿಲ್: 2,231,871
      ಭಾರತ: 1,241,687
      ರಷ್ಯಾ: 795,038
      ದಕ್ಷಿಣ ಆಫ್ರಿಕಾ: 394,948
      ಪೆರು: 366,550
      ಮೆಕ್ಸಿಕೋ: 362,274
      ಚಿಲಿ: 336,402
      ಸ್ಪೇನ್: 314,631
      ಯುಕೆ: 296,377
      ***

      COVID-19 Infographics: Countries With Most Number of Infected and Deaths July 23

      ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
      ಯುಎಸ್ಎ: ಮೃತರ ಸಂಖ್ಯೆ 146,192
      ಬ್ರೆಜಿಲ್: 82,890
      ಯುಕೆ: 45,501
      ಮೆಕ್ಸಿಕೋ: 41,190
      ಇಟಲಿ: 35,082
      ಫ್ರಾನ್ಸ್: 30,172
      ಸ್ಪೇನ್: 28,426
      ಭಾರತ: 29,906
      ಪೆರು: 17,455
      ಇರಾನ್: 15,074
      ***
      ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
      ಯುಎಸ್ಎ: ಮೃತರ ಸಂಖ್ಯೆ 1,943,503
      ಬ್ರೆಜಿಲ್: 1,532,138
      ಭಾರತ: 784,460
      ರಷ್ಯಾ: 580,330
      ಚಿಲಿ: 309,241
      ಪೆರು: 252,246
      ಇರಾನ್: 247,230
      ಮೆಕ್ಸಿಕೋ: 231,403
      ದಕ್ಷಿಣ ಆಫ್ರಿಕಾ: 229,175
      ಪಾಕಿಸ್ತಾನ: 213,175

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+