ಮೋದಿ ಸರಕಾರದ ಪ್ರಮುಖ 8 ಯೋಜನೆಗಳು, ಇಲ್ಲಿವೆ ಅಂಕಿ-ಅಂಶ
Recommended Video

ನರೇಂದ್ರ ಮೋದಿ ಸರ್ಕಾರದ 8 ಪ್ರಮುಖ ಯೋಜನೆಗಳು | Oneindia Kannada
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಪ್ರಮುಖ ಯೋಜನೆಗಳು ಯಾವುವು? ಅವುಗಳ ಪೈಕಿ ಯಾವುದು, ಎಷ್ಟು ಮಂದಿಯನ್ನು ತಲುಪಿದೆ ಎಂಬ ನಿಮಗೆ ತಿಳಿದಿದೆಯೆ? ಸುಕನ್ಯಾ ಸಮೃದ್ಧಿ ಯೋಜನೆ ಅಡಿ ಒಂದು ಕೋಟಿಗೂ ಹೆಚ್ಚು ಖಾತೆ ತೆರೆದಿರುವುದೂ ಸೇರಿದಂತೆ ಇತರ ಅಂಕಿ-ಅಂಶಗಳ ವಿವರ ಇಲ್ಲಿದೆ.
ಸ್ಕಿಲ್ ಇಂಡಿಯಾ, ಸ್ಟಾರ್ಟ್ ಅಪ್ಸ್ ಇಂಡಿಯಾ, ಪ್ರಧಾನ ಮಂತ್ರಿ ಆವಾಸ ಯೋಜನೆ ಸೇರಿದಂತೆ ಪ್ರಮುಖವಾದ ಎಂಟು ಯೋಜನೆಗಳ ಬಗ್ಗೆ ವಿವರ ನೀಡುತ್ತಿದೆ ಇಲ್ಲಿನ ಇನ್ ಫೋ ಗ್ರಾಫಿಕ್ಸ್. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿಯಿತು. ಆ ನಂತರ ಬಹಳ ಮುಖ್ಯವಾದ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.

ಉದ್ಯೋಗ ಸೃಷ್ಟಿ ಎಂಬುದು ತುರ್ತು ಅಗತ್ಯ. ಆ ಹಿನ್ನೆಲೆಯಲ್ಲಿ ಮುದ್ರಾ ಯೋಜನೆ ಅಡಿ ನೀಡಿದ ಸಾಲ ಕೂಡ ದೊಡ್ಡ ಸಂಖ್ಯೆಯ ಜನರಿಗೆ ಅನುಕೂಲವಾಗಿದೆ. ಇನ್ನೇನು ಐದಾರು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಮೋದಿ ಸರಕಾರ ಆಯ್ದ ಅತ್ಯುತ್ತಮ ಯೋಜನೆಗಳ ಪ್ರಗತಿ ಬಗ್ಗೆ ಓದಿ-ನೋಡಿ.












Click it and Unblock the Notifications