ಪ್ರೀತಿಯ ಲಕ್ಷ್ಮಿ, ಬಹುಶ ನನ್ನ ನೆನಪು ನಿನಗೆ ಇಲ್ಲ ಅಂತ ತಿಳಿಯುವೆ... ನಿನಗೆ ಪತ್ರ ಬರೆಯುವ ಅವಕಾಶ ಮಾಡಿಕೊಟ್ಟ ಇಂಡಿಯಾ ಇನ್ಫೋಗೆ ನನ್ನ ವಂದನೆಗಳು. ನಿನ್ನನ್ನು ಫರ್ಸ್ಟ್ ಟೈಂ ಕಾಲೇಜಿನ ಸಾರಿ ಡೇಯಲ್ಲಿ ನೋಡಿ ಮನಸೋತೆ. ಲವ್ ಎಟ್ ಫರ್ಸ್ಟ್ ಸೈಟ್. ಮಾರನೇ ದಿನದಿಂದಲೇ ನಿನ್ನ ಹಿಂದೆ ಸುತ್ತಲು ಆರಂಭಿಸಿದೆ. ನಿನ್ನ ಫ್ರೆಂಡ್‌ಶಿಪ್‌ಗಾಗಿ ಪಡಬಾರದ ಕಷ್ಟ ಪಟ್ಟೆ. ಕೊನೆಗೂ ನನ್ನ ಫ್ರೆಂಡ್ ಧನರಾಜ್ ಸಹಾಯದಿಂದ ನಿನ್ನ ಇಂಟ್ರಡಕ್ಷನ್ ಪಡೆದೆ. ನನ್ನನ್ನು ಕಂಡಾಗಲೆಲ್ಲ ನೀನು ಕೊಡುತ್ತಿದ್ದ ಸ್ಮೈಲ್ ನನ್ನನ್ನು ಹುಚ್ಚನನ್ನಾಗಿ ಮಾಡುತ್ತಿತ್ತು. ನಿನ್ನ ಸ್ಮೈಲ್‌ಗಾಗಿ ದಿನವೆಲ್ಲ ಹಾತೊರೆಯುತ್ತಿದ್ದೆ . ದಿನವೆಲ್ಲಾ ನಿನಗಾಗಿ ಡ್ರೀಮ್ಸ್ ಹೊಡೆಯುತ್ತಿದ್ದೆ. ಕ್ಲಾಸ್‌ನಲ್ಲಿ ಪಾಠ ಕೇಳದೆ ಬರೀ ನಿನ್ನ ಸ್ಮೈಲ್ ನೋಡುತ್ತಿದ್ದೆ. ಕ್ಲಾಸ್ ಪಿರಿಯೆಡ್ ಮುಗಿದು ನಿನ್ನ ಸ್ಮೈಲ್ ನೋಡುವುದೇ ನನ್ನ ಕ್ಲಾಸ್‌ನ ದಿನಚರಿ. ಕಾಲೇಜ್‌ನಲ್ಲಿ ನಿನಗಾಗಿ ಹೀರೋ ಎಂಟ್ರಿ ಕೊಡುತ್ತಿದ್ದೆ. ಈ ರೀತಿ ಎರಡು ವರ್ಷ ಕಳೆದು ಕೊನೆಗೂ ಪ್ರೊಪೋಸ್ ಮಾಡುವ ಯೋಚನೆ ಮಾಡಿದೆ. ಆ ದಿನ ನಿನ್ನ ಕ್ಲಾಸ್ ರೂಂ ಮುಂದೆ ನಿಂತು ಕರೆದು ಪ್ರೊಪೋಸ್ ಮಾಡಿದಾಗ ನೀನು ನನ್ನ ....ರೀತಿ ಭಾವಿಸುವುದಾಗಿ ಕೇಳಿದ ಮೇಲೆ ಶಾಕ್ ಆಯ್ತು. ನಿನಗಾಗಿ ನಾನು ಮಾಡಿದ ತಪಸ್ಸಿಗೆ ನೀನು ಈ ರೀತಿ ಭಾವಿಸುವೆ ಎಂದು ತಿಳಿದಿರಲಿಲ್ಲ. ಆದರೆ ಒಂದು ವಿಷಯ, ನಾನೆಂದಿಗೂ ನಿನ್ನನ್ನು ಆ ರೀತಿ ಭಾವಿಸಿಲ್ಲ. ಭಾವಿಸುವುದಿಲ್ಲ . After that we never met. and you failed in 2nd puc. and suddenly disappeared ಆಮೇಲೆ ತುಂಬಾ ದಿನಗಳ ವರೆಗೆ ನನಗೆ ನಿದ್ರೆ ಬರುತ್ತಿರಲಿಲ್ಲ. ಆ ನಡುವೆ, ಇನ್ನು ಮೇಲೆ ನನ್ನ ಸ್ನೇಹಿತರು ಮತ್ತು ಮನೆ ಮಂದಿಯನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಬಾರದು ಎಂದು ನಿರ್ಧರಿಸಿದೆ. ಹುಡುಗಿಯರನ್ನು ನಂಬಬಾರದು ಎಂದು ನಿರ್ಧರಿಸಿ, ನನ್ನ ಓದಿನ ಬಗ್ಗೆ ಹುಶಾರಾದೆ. ಡಿಗ್ರಿ ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರಿಕೊಂಡೆ. ಈಗ ಹೆಸರಾಂತ ಸಾಫ್ಟ್‌ವೇರ್ ಕಂಪೆನಿಯಲ್ಲಿ ದುಡಿಯುತ್ತಿದ್ದೇನೆ. ಈಗ ತುಂಬಾ ಹುಡುಗಿಯರು ಬೆನ್ನ ಹಿಂದೆ ಬಿದ್ದಿದ್ದಾರೆ. ಆದರೆ ನಾ ಲೈಫಲ್ಲಿ ಕಲಿತ ಪಾಠ ನನ್ನನ್ನು ಹುಶಾರ್ ಮಾಡಿದೆ. ಈಗ ನನಗಾಗಿ ನೀ ಬಂದರೂ ನಾನು ನಿನ್ನನ್ನು ರಿಜೆಕ್ಟ್ ಮಾಡುವ ಲೆವೆಲ್‌ನಲ್ಲಿ ಇದ್ದೇನೆ. ನನ್ನ ಜೊತೆ ಇರುವ ಹುಡುಗಿಯರೆಲ್ಲ ನಿನಗಿಂತ ಸುಂದರವಾಗಿದ್ದಾರೆ. ಎನಿವೇ ಹ್ಯಾಪಿ ವ್ಯಾಲೆಂಟೈನ್ಸ್ ಡೇ. --ಶಾಂತರಾಜ್
ಪ್ರೀತಿಯ ಲಕ್ಷ್ಮಿ,
ಬಹುಶ ನನ್ನ ನೆನಪು ನಿನಗೆ ಇಲ್ಲ ಅಂತ ತಿಳಿಯುವೆ... ನಿನಗೆ ಪತ್ರ ಬರೆಯುವ ಅವಕಾಶ ಮಾಡಿಕೊಟ್ಟ ಇಂಡಿಯಾ ಇನ್ಫೋಗೆ ನನ್ನ ವಂದನೆಗಳು.
ನಿನ್ನನ್ನು ಫರ್ಸ್ಟ್ ಟೈಂ ಕಾಲೇಜಿನ ಸಾರಿ ಡೇಯಲ್ಲಿ ನೋಡಿ ಮನಸೋತೆ. ಲವ್ ಎಟ್ ಫರ್ಸ್ಟ್ ಸೈಟ್. ಮಾರನೇ ದಿನದಿಂದಲೇ ನಿನ್ನ ಹಿಂದೆ ಸುತ್ತಲು ಆರಂಭಿಸಿದೆ. ನಿನ್ನ ಫ್ರೆಂಡ್‌ಶಿಪ್‌ಗಾಗಿ ಪಡಬಾರದ ಕಷ್ಟ ಪಟ್ಟೆ. ಕೊನೆಗೂ ನನ್ನ ಫ್ರೆಂಡ್ ಧನರಾಜ್ ಸಹಾಯದಿಂದ ನಿನ್ನ ಇಂಟ್ರಡಕ್ಷನ್ ಪಡೆದೆ.
ನನ್ನನ್ನು ಕಂಡಾಗಲೆಲ್ಲ ನೀನು ಕೊಡುತ್ತಿದ್ದ ಸ್ಮೈಲ್ ನನ್ನನ್ನು ಹುಚ್ಚನನ್ನಾಗಿ ಮಾಡುತ್ತಿತ್ತು. ನಿನ್ನ ಸ್ಮೈಲ್‌ಗಾಗಿ ದಿನವೆಲ್ಲ ಹಾತೊರೆಯುತ್ತಿದ್ದೆ .
ದಿನವೆಲ್ಲಾ ನಿನಗಾಗಿ ಡ್ರೀಮ್ಸ್ ಹೊಡೆಯುತ್ತಿದ್ದೆ. ಕ್ಲಾಸ್‌ನಲ್ಲಿ ಪಾಠ ಕೇಳದೆ ಬರೀ ನಿನ್ನ ಸ್ಮೈಲ್ ನೋಡುತ್ತಿದ್ದೆ. ಕ್ಲಾಸ್ ಪಿರಿಯೆಡ್ ಮುಗಿದು ನಿನ್ನ ಸ್ಮೈಲ್ ನೋಡುವುದೇ ನನ್ನ ಕ್ಲಾಸ್‌ನ ದಿನಚರಿ. ಕಾಲೇಜ್‌ನಲ್ಲಿ ನಿನಗಾಗಿ ಹೀರೋ ಎಂಟ್ರಿ ಕೊಡುತ್ತಿದ್ದೆ. ಈ ರೀತಿ ಎರಡು ವರ್ಷ ಕಳೆದು ಕೊನೆಗೂ ಪ್ರೊಪೋಸ್ ಮಾಡುವ ಯೋಚನೆ ಮಾಡಿದೆ.
ಆ ದಿನ ನಿನ್ನ ಕ್ಲಾಸ್ ರೂಂ ಮುಂದೆ ನಿಂತು ಕರೆದು ಪ್ರೊಪೋಸ್ ಮಾಡಿದಾಗ ನೀನು ನನ್ನ ....ರೀತಿ ಭಾವಿಸುವುದಾಗಿ ಕೇಳಿದ ಮೇಲೆ ಶಾಕ್ ಆಯ್ತು. ನಿನಗಾಗಿ ನಾನು ಮಾಡಿದ ತಪಸ್ಸಿಗೆ ನೀನು ಈ ರೀತಿ ಭಾವಿಸುವೆ ಎಂದು ತಿಳಿದಿರಲಿಲ್ಲ. ಆದರೆ ಒಂದು ವಿಷಯ, ನಾನೆಂದಿಗೂ ನಿನ್ನನ್ನು ಆ ರೀತಿ ಭಾವಿಸಿಲ್ಲ. ಭಾವಿಸುವುದಿಲ್ಲ .
After that we never met. and you failed in 2nd puc. and suddenly disappeared
ಆಮೇಲೆ ತುಂಬಾ ದಿನಗಳ ವರೆಗೆ ನನಗೆ ನಿದ್ರೆ ಬರುತ್ತಿರಲಿಲ್ಲ. ಆ ನಡುವೆ, ಇನ್ನು ಮೇಲೆ ನನ್ನ ಸ್ನೇಹಿತರು ಮತ್ತು ಮನೆ ಮಂದಿಯನ್ನು ಬಿಟ್ಟು ಬೇರೆ ಯಾರನ್ನೂ ಪ್ರೀತಿಸಬಾರದು ಎಂದು ನಿರ್ಧರಿಸಿದೆ. ಹುಡುಗಿಯರನ್ನು ನಂಬಬಾರದು ಎಂದು ನಿರ್ಧರಿಸಿ, ನನ್ನ ಓದಿನ ಬಗ್ಗೆ ಹುಶಾರಾದೆ. ಡಿಗ್ರಿ ಮುಗಿಸಿ ಒಳ್ಳೆಯ ಕೆಲಸಕ್ಕೆ ಸೇರಿಕೊಂಡೆ. ಈಗ ಹೆಸರಾಂತ ಸಾಫ್ಟ್‌ವೇರ್ ಕಂಪೆನಿಯಲ್ಲಿ ದುಡಿಯುತ್ತಿದ್ದೇನೆ. ಈಗ ತುಂಬಾ ಹುಡುಗಿಯರು ಬೆನ್ನ ಹಿಂದೆ ಬಿದ್ದಿದ್ದಾರೆ. ಆದರೆ ನಾ ಲೈಫಲ್ಲಿ ಕಲಿತ ಪಾಠ ನನ್ನನ್ನು ಹುಶಾರ್ ಮಾಡಿದೆ. ಈಗ ನನಗಾಗಿ ನೀ ಬಂದರೂ ನಾನು ನಿನ್ನನ್ನು ರಿಜೆಕ್ಟ್ ಮಾಡುವ ಲೆವೆಲ್‌ನಲ್ಲಿ ಇದ್ದೇನೆ. ನನ್ನ ಜೊತೆ ಇರುವ ಹುಡುಗಿಯರೆಲ್ಲ ನಿನಗಿಂತ ಸುಂದರವಾಗಿದ್ದಾರೆ.
ಎನಿವೇ ಹ್ಯಾಪಿ ವ್ಯಾಲೆಂಟೈನ್ಸ್ ಡೇ.
--ಶಾಂತರಾಜ್












Click it and Unblock the Notifications