ಹೊಸ ವರುಷ ಜಗಕೆ ಹರುಷ ತಂದಿತು

ಬಂದಿ-ತು !
ಜಗಕೆ ಹರುಷ ತಂದಿ-ತು !

ಯುಗದಾದಿ ಚೈತ್ರಕ್ಕೆ
ಕನಸೆಲ್ಲ ಚಿಗುರಿ-ತು !
ಬಣ-ಬಣ್ಣ ಚಿತ್ರಕ್ಕೆ
ಮನವೆಲ್ಲ ಅರಳಿ-ತು !

ಮಾವು-ಬೇವು ಪಲ್ಲವಿಸಿ
ಹೂ ಹಾಸ ಹಾಸಿ-ತು !
ಬನವೆಲ್ಲ ನಲಿದಾಡಿ
ಮೆಲು ಗಾಳಿ ಸೂಸಿ-ತು !

ಜೇನ್ನೊಣ ಬಂಡುಂಡು
ಕಂಪನ್ನು ಹರಸಿ-ತು !
ಕೋಗಿಲೆಯ ಇಂಚರವು
ಇಂಪನ್ನು ಬೆರಸಿ-ತು !

ಬರಡಾದ ಮರಗಳಲಿ
ಹೊಸ ಕಳೆಯು ಹೊಮ್ಮಿ-ತು !
ಬರಿದಾದ ಭಾವದಲಿ
ರಸ ಬುಗ್ಗೆ ಚಿಮ್ಮಿ-ತು !

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+