ಇಲಿನಾಯ್‌ನಲ್ಲಿ ಯುಗಾದಿ ಹರ್ಷ!
- ವರದಿ : ಕೆ. ತ್ರಿವೇಣಿ ಶ್ರೀನಿವಾಸರಾವ್
[email protected] - ಚಿತ್ರಗಳು : ಶ್ರೀನಿವಾಸರಾವ್
ಮೊದಲಿಗೆ ಎರಡು ನೃತ್ಯಗಳಿದ್ದವು ‘ಮಾತನಾಡಯ್ಯ ಮಾತನಾಡು’ ಮತ್ತು ‘ಯವ್ವಾ ನಾ ಹೇಗೆ ಬಾಳಲೆ?’ ‘ಮಾತನಾಡಣ್ಣಯ್ಯ’ ನೃತ್ಯವನ್ನು ಮಕ್ಕಳ ತಾಯಂದಿರ ಸಹಕಾರದಿಂದ ವತ್ಸಲಾ ಶ್ರೀಪಾದ್ ಮತ್ತು ವಿಜಯ ನಾರಾಯಣ್ ಸಂಯೋಜಿಸಿದ್ದರೆ, ಮತ್ತೊಂದು ನೃತ್ಯವನ್ನು ನಂದಿನಿ ಬೆಂಡಾಲ ಮತ್ತು ಸುಮ ರಾಜಶೇಖರ್ ಅವರು ಸಂಯೋಜಿಸಿದ್ದರು.
|




















Click it and Unblock the Notifications