ಯುಗ ಯುಗದ ಯುಗಾದಿ
![]() |
ಯುಗ ಯುಗದಿಂದ ಮತ್ತೆ ಬಂದಿದೆ ಯುಗಾದಿ ಯಾವ ಸಂಭ್ರಮ ಯಾಕೆ ಸಂಭ್ರಮ ಏನು ಸಂಭ್ರಮ ಸಂಭ್ರಮವೆಂಬುದು ಇಲ್ಲೀಗ ಭ್ರಮೆಯಾಗಿದೆ ಬೇವು ಬೆಲ್ಲವು ಜೊತೆ ಎಂಬುದೆಲ್ಲ ಸತ್ಯ ನುಡಿಯಾಳಗೆ ಹಳ್ಳಿಗಳಲಿ ಹಬ್ಬದ ಸೊಗಡೆಲ್ಲ ಸರಿದೋಗಿದೆ ಬೆಳೆ ಬೆಳೆವ ಮಾತಿನ್ನೆಲ್ಲಿ ಕುಡಿಯಲು ನೀರಿಲ್ಲವಾಗಿರಲು ಮೌನ ಒಡೆಯದ ಪ್ರಾಣಿಪಕ್ಷಿಗಳ ಮೂಕವೇದನೆಯನಾಲಿಸುವರಾರು ಗೋಡೆಗಳ ಮೇಲೆ ಘೋಷವಾಕ್ಯ ಸಾಕ್ಷ್ಯಚಿತ್ರದ ಚಿತ್ತಾರವನು ನಮ್ಮಗಳ ಗೋಳಿನ ಗುಂಡಿಗಳನು ನಾವೆ ತೋಡುತಿಹೆವು |













Click it and Unblock the Notifications