ಚಿತ್ತ , ನೇಪರ್ವಿಲ್, ಚಿಕಾಗೋroopakrishna& commat hotmail.comಆಹಹಾ ಎಂತಹ ಭೋಜನ ಯುಗಾದಿಯ ದಿನದೊಳು ಈ ದಿನಾಬಾಯಿಯೆ ಬಾರದು ಹೇಳಲು ಅಂತಹ ಭೂರಿ ಭೋಜನಹಪ್ಪಳ ಸಂಡಿಗೆ ಚಕ್ಕುಲಿ ಗಾರಿಗೆತುಪ್ಪದಾ ಹೋಳಿಗೆ ಪಾಯಸಾ ಸೇವಿಗೆಲಾಡು.. ಸಂತರ್ಪಣೆ.. ಮೇಲಿದೋ ಜಿಲೇಬಿಯೂ ಆಹಹಾಬಿಸಿ ಬಿಸಿ ಸಜ್ಜಿಗೆ ಬಹು ರುಚಿ ಮಜ್ಜಿಗೆಹಲಸಿನ ಇಡ್ಲಿಯೂ ರುಚಿ ರುಚಿ ಬಾಯಿಗೆಕುಂಬಳಾ.. ಕಾಯಿಯಾ.. ಪಲ್ಯ ಮೇಲೋಗರ ಆಹಹಾಪಿಜ್ಜವೋ, ಪಾಸ್ತವೋ ಈ ದಿನಾ ನಿಮಗಿಲ್ಲಬೇಗಲ್ಲೂ, ಸಿರಿಯಲ್ಲೂ ಡೋನಟ್ಟೂ ಸಿಗೋದಿಲ್ಲಮಕ್ರೊನೀ... ಬರ್ಗರೂ... ಹಬ್ಬಕ್ಕೇ ಆಗಲ್ಲ ಆಹಹಾಪುಳಿಯೋಗರೆ ಚಿತ್ರಾನ್ನ ಅಂಬೊಡೇ ಎಲ್ಲಾ ಇದೆಶ್ಯಾವಿಗೆ ಒಗ್ಗರಣೆ ಮೈಸೂರು ಪಾಕಿದೆಗೊಜ್ಜನ್ನ ಮೊಸರನ್ನ್ನ ಉಪ್ಪಿನ ಕಾಯಿದೆ ಆಹಹಾPost your viewsಮುಖಪುಟ / ಯುಗಾದಿ