ದೇವಿ ಒಲಿಸಿಕೊಳ್ಳಲು ಈ ಬಣ್ಣದ ಬಟ್ಟೆ ಧರಿಸಿ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದೊಂದು ಬಣ್ಣವೂ ಒಂದೊಂದು ಪ್ರಭಾವವನ್ನು ಹೊಂದಿರುತ್ತದೆ. ಹಾಗೆಯೇ ದೇವಿಯನ್ನು ಒಲಿಸಿಕೊಳ್ಳಲೂ ಸಹ ಕೆಲವು ರಾಶಿಯವರಿಗೆ ಕೆಲವು ಬಣ್ಣಗಳು ಸಹಾಯ ಮಾಡುತ್ತದೆ. ಈ ಬಣ್ಣಗಳ ಸಹಾಯದಿಂದ ಕಾಳಿಯನ್ನು ಪ್ರಸನ್ನಗೊಳಿಸುವುದು ಸಾಧ್ಯವಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಕನ್ಯಾರಾಶಿ: ಕನ್ಯಾರಾಶಿಯಲ್ಲಿ ಹುಟ್ಟಿದವರು ಕಾಳಿಯ ಕರುಣೆ ಪಡೆಯಬೇಕೆಂದರೆ ಹಸಿರು ಬಣ್ಣದ, ಬಿಳಿ ಬಣ್ಣದ ಅಥವಾ ತಿಳಿಹಸಿರು ಬಣ್ಣದ ಬಟ್ಟೆಯನ್ನು ಧರಿಸಿ ಪೂಜಿಸಬೇಕು. ಆಗ ತಾಯಿ ಬೇಗ ಒಲಿದು ಆಶೀರ್ವಾದ ಕರುಣಿಸುವಳು.

Colors for Different zodiac signs at Navratri Pooja

ತುಲಾ: ಈ ರಾಶಿಯ ವ್ಯಕ್ತಿಗಳು ಬಿಳಿ ಅಥವಾ ಯಾವುದೇ ತಿಳಿಯಾದ ಬಣ್ಣದ ಬಟ್ಟೆ ಧರಿಸಿ ದೇವಿಯನ್ನು ಆರಾಧಿಸಿದರೆ ತುಲಾ ರಾಶಿಯವರ ಜೀವನವನ್ನು ಹಸನಾಗಿಸುವಂತೆ ಮಾಡುವಳು ಎಂದಿದೆ ಜ್ಯೋತಿಷ್ಯ.

ವೃಶ್ಚಿಕ:
ಈ ರಾಶಿಯಲ್ಲಿ ಹುಟ್ಟಿದವರು ಒಂಭತ್ತು ದಿನಗಳ ಕಾಲ ಕೆಂಪು, ಕೆಂಪಿಗೆ ಸಂಬಂಧ ಇನ್ನಿತರ ಬಣ್ಣ ಮತ್ತು ಕೇಸರಿ ಬಣ್ಣದ ಬಟ್ಟೆಯನ್ನು ಧರಿಸಿ ದಿನವೂ ದೇವಿಯನ್ನು ಪೂಜಿಸಿದರೆ ಅವರಿಗೆ ದೇವಿ ಬಹು ಬೇಗನೆ ಒಲಿಯುವಳು.

ಧನಸ್ಸು: ಚಾಮುಂಡಿಯ ಆಯುಧಗಳಲ್ಲಿ ಒಂದಾಗಿರುವ ಧನಸ್ಸು ರಾಶಿಯ ಜನರು ಹಳದಿ ಬಣ್ಣದ ಬಟ್ಟೆಯನ್ನು ತೊಟ್ಟರೆ ದೇವಿಗೆ ತುಂಬಾ ಇಷ್ಟವಾಗುತ್ತದೆ. ಹಳದಿ ಬಣ್ಣ ಮತ್ತು ತಿಳಿ ಬಣ್ಣವನ್ನು ಹಾಕಿಕೊಂಡು ಪೂಜಿಸಿದರೆ ದೇವಿ ಪ್ರಸನ್ನಗೊಳ್ಳುವಳು.

ಮಕರ: ಕಾಳಿ ಒಲಿಸಿಕೊಳ್ಳಲು ನೀಲಿ ಬಲು ಸೂಕ್ತವಾದ ಬಣ್ಣ. ಈ ರಾಶಿಯವರು ನೀಲಿಗೆ ಸಂಬಂಧಪಟ್ಟ ಯಾವುದೇ ಬಣ್ಣವನ್ನು ತೊಟ್ಟುಕೊಂಡು ದೇವಿಯನ್ನು ಆರಾಧಿಸಿದರೆ ಬೇಗ ಫಲ ನೀಡುವುದು.

ಕುಂಭ: ಕುಂಭ ರಾಶಿಯವರು ದುರ್ಗೆಯನ್ನು ಒಲಿಸಿಕೊಳ್ಳಲು ಕಪ್ಪು ಅಥವಾ ಕಡು ನೀಲಿ ಬಣ್ಣದ ಬಟ್ಟೆಯನ್ನು ತೊಟ್ಟು ಒಂಭತ್ತು ದಿನ ದೇವಿಯನ್ನು ಪ್ರಾರ್ಥಿಸಿಕೊಂಡರೆ ಸಾಕು, ದೇವಿ ತನ್ನ ಸಹಾಯ ಹಸ್ತವನ್ನು ಚಾಚುವಳು.

ಮೀನ: ಮೀನ ರಾಶಿಯನ್ನು ಹೊಂದಿದವರು ದೇವಿಯ ಹಾರೈಕೆ, ಆಶೀರ್ವಾದ ಹೊಂದಿ ತಮ್ಮ ಜೀವನದ ಕಷ್ಟಕಾರ್ಪಣ್ಯದಿಂದ ಹೊರಬರಲು ಕೇಸರಿ, ಹಳದಿ ಅಥವಾ ತಿಳಿ ಬಣ್ಣದ ಬಟ್ಟೆ ಧರಿಸಿ ಮನಸ್ಪೂರ್ವಕವಾಗಿ ಪ್ರಾರ್ಥಿಸಿಕೊಳ್ಳಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+