ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಮೋದಿ ಅಲೆ ಭಾರತದೆಲ್ಲೆಡೆ ಎನ್ಡಿಎ ಜಯಭೇರಿ

|
Google Oneindia Kannada News

ನವದೆಹಲಿ, ಮಾರ್ಚ್ 18: 2019ರ ಲೋಕಸಭೆ ಚುನಾವಣಾ ಸಮರ ಆರಂಭಕ್ಕೂ ಮುನ್ನ ಇತ್ತೀಚೆಗೆ ಬರುತ್ತಿರುವ ಸಮೀಕ್ಷಾ ವರದಿಗಳು ಮೋದಿ ಸರ್ಕಾರದ ಪರವಾಗಿವೆ. ಟೈಮ್ಸ್ ನೌ ಹಾಗೂ ವಿಎಂಆರ್ ಸಂಸ್ಥೆಯ ಮೊದಲ ಸಮೀಕ್ಷೆಗೂ ಇಂದು ಬಂದಿರುವ ಸಮೀಕ್ಷೆಗೂ ಭಾರಿ ವ್ಯತ್ಯಾಸವಿದೆ.

ಜನವರಿ ತಿಂಗಳಿನಲ್ಲಿ ಚುನಾವಣೆ ನಡೆದರೆ ಏನಾಗಬಹುದು ಎಂದು ನಡೆಸಿದ್ದ ಸಮೀಕ್ಷೆಯಂತೆ ಎನ್ಡಿಎಗೆ ಮ್ಯಾಜಿಕ್ ನಂಬರ್ ದಾಟಲು 21 ಸ್ಥಾನಗಳು ಕಡಿಮೆ ಬರಲಿವೆ ಎಂದು ಸಮೀಕ್ಷೆ ಹೇಳಿತ್ತು.

ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎರಡು ಪ್ರಮುಖ ಘಟನೆಗಳು ಮೋದಿ ಪರ ಮತದಾರರ ಒಲವು ಮೂಡಲು ಕಾರಣವಾಗಿದೆ. ಮಧ್ಯಂತರ ಬಜೆಟ್ ನಿರೀಕ್ಷೆಯಂತೆ ಜನಪ್ರಿಯವಾಗಿ ಮೂಡಿ ಬಂದಿತ್ತು.

Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48Opinion Poll: ದಕ್ಷಿಣದಲ್ಲಿ ಎನ್ ಡಿಎ 23, ಯುಪಿಎ 48

ಪುಲ್ವಾಮಾ ದಾಳಿ ನಂತರ ಬಾಲಕೋಟ್, ಮುಜಾಫರಬಾದ್ ಹಾಗೂ ಚಕೋತಿ ಮೇಲೆ ದಾಳಿ ನಡೆಸಿ, ಉಗ್ರರನ್ನು ಸದೆಬಡಿದ್ದು ಸರ್ಕಾರದ ಮೇಲೆ ಜನರಿಗೆ ಹೆಚ್ಚಿನ ನಂಬಿಕೆ ಹುಟ್ಟು ಮಾಡಿದೆ.

ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!ಟೈಮ್ಸ್‌ ನೌ ಸಮೀಕ್ಷೆ : ಕರ್ನಾಟಕದಲ್ಲಿ ಜೆಡಿಎಸ್‌ಗೆ 1 ಸ್ಥಾನ!

2019ರ ಲೋಕಸಭೆ ಚುನಾವಣೆಗಾಗಿ ಟೈಮ್ಸ್ ನೌ ವಿಎಂಆರ್ ಸಮೀಕ್ಷೆ (ಸಮಯ 9.21)
ಎನ್ಡಿಎ : 283
ಯುಪಿಎ : 135
ಇತರೆ : 125

ಮ್ಯಾಜಿಕ್ ನಂಬರ್ 272.

ಪಶ್ಚಿಮ ಬಂಗಾಲ ಫಲಿತಾಂಶ

ಪಶ್ಚಿಮ ಬಂಗಾಲ ಫಲಿತಾಂಶ

ಲೋಕಸಭೆ ಚುನಾವಣೆ : 42

ಶೇಕಡಾವಾರು ಮತ ಗಳಿಕೆ : ಯುಪಿಎ ಶೇ 8, ಎನ್ಡಿಎ ಶೇ 32, ಟಿಎಂಸಿ ಶೇ 39, ಎಡಪಕ್ಷ ಶೇ 15, ಇತರೆ ಶೇ 6

ಸೀಟು ಹಂಚಿಕೆ : ಯುಪಿಎ 0, ಎನ್ಡಿಎ 11, ಟಿಎಂಸಿ 31, ಎಡಪಕ್ಷ 0, ಇತರೆ 0

ಬಿಜೆಪಿಗೆ ಶೇ30 ರಷ್ಟು ಶೇಕಡವಾರು ಮತಗಳಿಕೆಯಿಂದ ಹೆಚ್ಚಿನ ಲಾಭ ಪಡೆಯುವ ನಿರೀಕ್ಷೆ

ಬಿಹಾರ ಫಲಿತಾಂಶ

ಬಿಹಾರ ಫಲಿತಾಂಶ

ಬಿಹಾರ ಫಲಿತಾಂಶ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 32.8, ಬಿಜೆಪಿ ಪ್ಲಸ್ ಶೇ 51.5, ಇತರೆ ಶೇ 15.7
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 42.40, ಬಿಜೆಪಿ ಪ್ಲಸ್ ಶೇ 48.40, ಇತರೆ ಶೇ 9.20

ಸೀಟು ಗಳಿಕೆ (40)
2014: ಕಾಂಗ್ರೆಸ್ ಪ್ಲಸ್ 10, ಬಿಜೆಪಿ ಪ್ಲಸ್ 30
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 13, ಬಿಜೆಪಿ 27

ಜಾರ್ಖಂಡ್

ಜಾರ್ಖಂಡ್

ಜಾರ್ಖಂಡ್

ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 36.3, ಬಿಜೆಪಿ ಪ್ಲಸ್ ಶೇ 40.1, ಇತರೆ ಶೇ 23.6
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 46.60, ಬಿಜೆಪಿ ಪ್ಲಸ್ ಶೇ 46.60, ಇತರೆ ಶೇ 6.80

ಸೀಟು ಗಳಿಕೆ (14)
2014: ಕಾಂಗ್ರೆಸ್ ಪ್ಲಸ್ 2, ಬಿಜೆಪಿ ಪ್ಲಸ್ 12
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 6, ಬಿಜೆಪಿ 8

ಒಡಿಶಾ

ಒಡಿಶಾ

ಒಡಿಶಾ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 26, ಬಿಜೆಪಿ ಪ್ಲಸ್ ಶೇ 21.6, ಬಿಜೆಡಿ ಶೇ 44.1 ಇತರೆ ಶೇ 8.4
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 21.60, ಬಿಜೆಪಿ ಪ್ಲಸ್ ಶೇ 39.40, ಬಿಜೆಡಿ ಶೇ 36.20 ಇತರೆ ಶೇ 2.80

ಸೀಟು ಗಳಿಕೆ (21)
2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ ಪ್ಲಸ್ 1, ಬಿಜೆಡಿ 20
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 0, ಬಿಜೆಪಿ 14, ಬಿಜೆಡಿ 7

ಅಸ್ಸಾಂ ಫಲಿತಾಂಶ ಏನಾಗಬಹುದು?

ಅಸ್ಸಾಂ ಫಲಿತಾಂಶ ಏನಾಗಬಹುದು?

ಅಸ್ಸಾಂ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 29.6, ಬಿಜೆಪಿ ಪ್ಲಸ್ ಶೇ 36.5, ಎಜಿಪಿ ಶೇ3.8, ಎಐಯುಡಿಎಫ್ ಶೇ 14.8 ಇತರೆ ಶೇ 15.3
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 32.40, ಬಿಜೆಪಿ ಪ್ಲಸ್ ಶೇ 37, ಎಜಿಪಿ ಶೇ 3.6, ಎಐಯುಡಿಎಫ್ ಶೇ 12.80 ಇತರೆ ಶೇ 14.30

ಸೀಟು ಗಳಿಕೆ (14)
2014: ಕಾಂಗ್ರೆಸ್ ಪ್ಲಸ್ 3, ಬಿಜೆಪಿ ಪ್ಲಸ್ 7, ಎಐಯುಡಿಎಫ್ 3, ಎಜಿಪಿ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 4, ಬಿಜೆಪಿ 8, ಎಐಯುಡಿಎಫ್ 2, ಎಜಿಪಿ 0

ಮಹಾರಾಷ್ಟ್ರ

ಮಹಾರಾಷ್ಟ್ರ

ಮಹಾರಾಷ್ಟ್ರ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 34.1, ಬಿಜೆಪಿ ಪ್ಲಸ್ ಶೇ 51.3, ಇತರೆ ಶೇ 14.6
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 35.90, ಬಿಜೆಪಿ ಪ್ಲಸ್ ಶೇ 47.30, ಇತರೆ ಶೇ 16.8

ಸೀಟು ಗಳಿಕೆ (48)
2014: ಕಾಂಗ್ರೆಸ್ ಪ್ಲಸ್ 6, ಬಿಜೆಪಿ ಪ್ಲಸ್ 42, ಇತರೆ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 9, ಬಿಜೆಪಿ 39, ಇತರೆ 0

ಗುಜರಾತ್

ಗುಜರಾತ್

ಗುಜರಾತ್
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 32.9, ಬಿಜೆಪಿ ಪ್ಲಸ್ ಶೇ 59.1, ಇತರೆ ಶೇ 8
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 38, ಬಿಜೆಪಿ ಪ್ಲಸ್ ಶೇ 52.40, ಇತರೆ ಶೇ 9.50

ಸೀಟು ಗಳಿಕೆ (26)
2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ ಪ್ಲಸ್ 26, ಇತರೆ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 2, ಬಿಜೆಪಿ 24, ಇತರೆ 0

ಉತ್ತರಪ್ರದೇಶ

ಉತ್ತರಪ್ರದೇಶ

ಉತ್ತರಪ್ರದೇಶ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 8.4, ಬಿಜೆಪಿ ಪ್ಲಸ್ ಶೇ 43.3, ಎಸ್ಪಿ+ಬಿಎಸ್ಪಿ+ ಆರ್ ಎಲ್ಡಿ ಶೇ 42.65 ಇತರೆ ಶೇ 5.65
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 8, ಬಿಜೆಪಿ ಪ್ಲಸ್ ಶೇ 43, ಎಸ್ಪಿ+ಬಿಎಸ್ಪಿ+ ಆರ್ ಎಲ್ಡಿ ಶೇ 39.50 ಇತರೆ ಶೇ 9.5

ಸೀಟು ಗಳಿಕೆ (80)
2014: ಕಾಂಗ್ರೆಸ್ ಪ್ಲಸ್ 2, ಬಿಜೆಪಿ ಪ್ಲಸ್ 73, ಎಸ್ಪಿ + ಬಿಎಸ್ಪಿ+ 5 ಇತರೆ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 2, ಬಿಜೆಪಿ 42, ಎಸ್ಪಿ+ ಬಿಎಸ್ಪಿ + 36 ಇತರೆ 0

ದೆಹಲಿ ಎನ್ ಸಿಟಿ

ದೆಹಲಿ ಎನ್ ಸಿಟಿ

ದೆಹಲಿ ಎನ್ ಸಿಟಿ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 15.2, ಬಿಜೆಪಿ ಶೇ 46.4, ಬಿಎಸ್ಪಿ ಶೇ 1.2, ಎಎಪಿ ಶೇ 32.9 ಇತರೆ ಶೇ 4.3
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 18.50, ಬಿಜೆಪಿ ಶೇ 41.60, ಬಿಎಸ್ಪಿ ಶೇ 0.70, ಎಎಪಿ ಶೇ 30.20, ಇತರೆ ಶೇ 8.81

ಸೀಟು ಗಳಿಕೆ (7)
2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ 7, ಬಿಎಸ್ಪಿ 0, ಎಎಪಿ 0 ಇತರೆ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 0, ಬಿಜೆಪಿ 7, ಬಿಎಸ್ಪಿ 0, ಎಎಪಿ 0, ಇತರೆ 0

ಉತ್ತರಾಖಂಡ್

ಉತ್ತರಾಖಂಡ್

ಉತ್ತರಾಖಂಡ್
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 34, ಬಿಜೆಪಿ ಪ್ಲಸ್ ಶೇ 55.3, ಬಿಎಸ್ಪಿ ಶೇ4.7 ಎಎಪಿ ಶೇ 1.6 ಇತರೆ ಶೇ 4.3
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 31, ಬಿಜೆಪಿ ಪ್ಲಸ್ ಶೇ 55.7, ಬಿಎಸ್ಪಿ ಶೇ 4.30, ಎಎಪಿ ಶೇ 2.90 ಇತರೆ ಶೇ 6.10

ಸೀಟು ಗಳಿಕೆ (5)
2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ 5, ಬಿಎಸ್ಪಿ ಶೇ 0, ಎಎಪಿ 0, ಇತರೆ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 0, ಬಿಜೆಪಿ 5, ಬಿಎಸ್ಪಿ 0, ಎಎಪಿ 0, ಇತರೆ 0

ಮಧ್ಯಪ್ರದೇಶ

ಮಧ್ಯಪ್ರದೇಶ

ಮಧ್ಯಪ್ರದೇಶ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 34.9, ಬಿಜೆಪಿ ಶೇ 54, ಬಿಎಸ್ಪಿ ಶೇ 3.4, ಇತರೆ ಶೇ 7.7
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 39.70, ಬಿಜೆಪಿ ಶೇ 49.20, ಬಿಎಸ್ಪಿ ಶೇ 4.30, ಇತರೆ ಶೇ 6.80

ಸೀಟು ಗಳಿಕೆ (29)
2014: ಕಾಂಗ್ರೆಸ್ ಪ್ಲಸ್ 2, ಬಿಜೆಪಿ 27, ಬಿಎಸ್ಪಿ 0, ಇತರೆ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 7, ಬಿಜೆಪಿ 22, ಬಿಎಸ್ಪಿ 0, ಇತರೆ 0

ರಾಜಸ್ಥಾನ

ರಾಜಸ್ಥಾನ

ರಾಜಸ್ಥಾನ
ಶೇಕಡಾವಾರು ಫಲಿತಾಂಶ
2014: ಕಾಂಗ್ರೆಸ್ ಪ್ಲಸ್ ಶೇ 30.4, ಬಿಜೆಪಿ ಶೇ 54.9, ಬಿಎಸ್ಪಿ ಶೇ 2.3, ಇತರೆ ಶೇ 12.4
ಮಾರ್ಚ್ 2019: ಕಾಂಗ್ರೆಸ್ ಪ್ಲಸ್ ಶೇ 42.10, ಬಿಜೆಪಿ ಶೇ 51.00, ಬಿಎಸ್ಪಿ ಶೇ 1.60, ಇತರೆ ಶೇ 5.30

ಸೀಟು ಗಳಿಕೆ (25)
2014: ಕಾಂಗ್ರೆಸ್ ಪ್ಲಸ್ 0, ಬಿಜೆಪಿ 25, ಬಿಎಸ್ಪಿ 0, ಇತರೆ 0
ಮಾರ್ಚ್ 2019 : ಕಾಂಗ್ರೆಸ್ ಪ್ಲಸ್ 5, ಬಿಜೆಪಿ 20, ಬಿಎಸ್ಪಿ 0, ಇತರೆ 0

English summary
Times Now and VMR survey is back with yet another batch of poll-related data and analysis. In the last survey, the Times Now-VMR poll had shown that the National Democratic Alliance (NDA) would have been 21 seats short of the half-way mark had 2019 Lok Sabha Elections been held in January.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X