ಇಂಡಿಯಾ ಟುಡೇ - ಏಕ್ಸಿಸ್ ಎಕ್ಸಿಟ್ ಪೋಲ್: ದ.ಭಾರತದಲ್ಲಿ ಯಾರಿಗೆ ಮೇಲುಗೈ?
2019ರ ಸಾರ್ವತ್ರಿಕ ಚುನಾವಣೆಯ ಮತದಾನ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ವಿವಿಧ ವಾಹಿನಿಗಳ ಚುನಾವಣೋತ್ತರ ಸಮೀಕ್ಷೆ ಹೊರಬರಲಾರಂಭಿಸಿದೆ.
ಇಂಡಿಯಾ ಟುಡೇ- ಏಕ್ಸಿಸ್ ಮೈಇಂಡಿಯಾ ಜಂಟಿಯಾಗಿ ನಡೆಸಿದ ಸಮೀಕ್ಷೆಯ ಪ್ರಕಾರ, ದಕ್ಷಿಣ ಭಾರತದಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಪ್ರಾದೇಶಿಕ ಪಕ್ಷಗಳು ಸಮಬಲ ಸಾಧಿಸಲಿದೆ.
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳುನಾಡಿನ ಎಕ್ಸಿಟ್ ಪೋಲ್ ಫಲಿತಾಂಶಾ ವರದಿ ಇಂತಿದೆ:

ತಮಿಳುನಾಡು ಎಕ್ಸಿಟ್ ಪೋಲ್ ಫಲಿತಾಂಶ
ಒಟ್ಟು ಸ್ಥಾನಗಳು : 38
ಎಐಡಿಎಂಕೆ : 0-4
ಡಿಎಂಕೆ : 34-38
ಇತರರು : 0

ಕರ್ನಾಟಕದ ಎಕ್ಸಿಟ್ ಪೋಲ್ ಫಲಿತಾಂಶ
ಒಟ್ಟು ಸ್ಥಾನಗಳು : 28
ಬಿಜೆಪಿ: 21-25
ಕಾಂಗ್ರೆಸ್ : 3-6
ಇತರರು : 0-1

ಕೇರಳದ ಎಕ್ಸಿಟ್ ಪೋಲ್ ಫಲಿತಾಂಶ
ಒಟ್ಟು ಸ್ಥಾನಗಳು : 20
ಯುಡಿಎಫ್ : 15-16
LDF: 3-5
ಬಿಜೆಪಿ: 0-1

ಆಂಧ್ರಪ್ರದೇಶದ ಎಕ್ಸಿಟ್ ಪೋಲ್ ಫಲಿತಾಂಶ
ಒಟ್ಟು ಸ್ಥಾನಗಳು : 25
YSR ಕಾಂಗ್ರೆಸ್ : 18-20
ಟಿಡಿಪಿ: 4-6
ಇತರರು : 0-1

ತೆಲಂಗಾಣದ ಎಕ್ಸಿಟ್ ಪೋಲ್ ಫಲಿತಾಂಶ
ಒಟ್ಟು ಸ್ಥಾನಗಳು : 17
ಬಿಜೆಪಿ : 1-3
ಕಾಂಗ್ರೆಸ್ : 1-3
TRS : 10-12
AIMIM: 0-1












Click it and Unblock the Notifications