World's Best Directors: ವಿಶ್ವದ ಬೆಸ್ಟ್‌ 50 ಡೈರೆಕ್ಟರ್‌ಗಳ ಪಟ್ಟಿಯಲ್ಲಿ ಉಪೇಂದ್ರ ಹೆಸರು ಎಷ್ಟನೇ ಸ್ಥಾನದಲ್ಲಿದೆ?

World's Best Directors: ಐಎಂಡಿಬಿ ವಿಶ್ವದ ದಿ ಬೆಸ್ಟ್‌ 50 ಡೈರೆಕ್ಟರ್‌ಗಳ ಒಂದು ಪಟ್ಟಿ ಹೊರಗೆ ಬಿಟ್ಟಿದ್ದು, ಯಾರೆಲ್ಲ ಯವ್ಯಾವ ಸ್ಥಾನದಲ್ಲಿ ಇದ್ದಾರೆ ಎನ್ನುವ ಮಾಹಿತಿ ಇಲ್ಲಿದೆ. ಇನ್ನು ಈ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್‌ನ ಪ್ರಖ್ಯಾತ ಡೈರೆಕ್ಟರ್‌, ನಟನ ಹೆಸರು 8ನೇ ಸ್ಥಾನದಲ್ಲಿರುವುದು ವಿಶೇಷ.

ವಿಶ್ವದ ದಿ ಬೆಸ್ಟ್‌ 50 ಡೈರೆಕ್ಟರ್‌ ಪಟ್ಟಿಯಲ್ಲಿ ಹಾಲಿವುಡ್‌, ಬಾಲಿವುಡ್‌ನ ದೊಡ್ಡ ನಿರ್ದೇಶಕರಿದ್ದು, ಈ ನಡುವೆಯೂ ಸ್ಯಾಂಡಲ್‌ವುಡ್‌ನ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹೆಸರೂ ಕೂಡ ಇದೆ. ಇದರಲ್ಲಿ ರಿಯಲ್‌ ಸ್ಟಾರ್‌ ಉಪೇಂದ್ರ (Upendra) 8ನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಹಾಲಿವುಡ್‌ ಡೈರೆಕ್ಟರ್‌ ಕ್ರಿಸ್ಟೋಫರ್‌ ನೋಲನ್‌ ಇದ್ದರೆ, ಬಾಲಿವುಡ್‌ ಡೈರೆಕ್ಟರ್‌ ರಾಜಕುಮಾರ್‌ ಹಿರಾನಿ ಎರಡನೇ ಸ್ಥಾನದಲ್ಲಿದ್ದಾರೆ. ಇವರೆಲ್ಲರೂ ಇರುವ ಪಟ್ಟಿಯಲ್ಲಿ ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಅವರ ಹೆಸರು ಇದೆ ಎನ್ನುವುದೇ ಒಂದು ವಿಶೇಷ.

World s Best Directors Real star Upendra s name is 8th place in list of best 50 directors

ಉಪೇಂದ್ರ ಅವರು 10 ಸಿನಿಮಾ ನಿರ್ದೇಶನ ಮಾಡಿದ್ದು, ಸರಿಸುಮಾರು 60 ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಆದರೆ ಅಭಿನಯಿರುವ ಸಿನಿಮಾಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅತ್ಯಂತ ವಿಭಿನ್ನ ನಿರ್ದೇಶಕ ಎನ್ನುವುದನ್ನ ಓಂ, ಶ್‌, ತರ್ಲೆನನ್ನ ಮಗ ಸಿನಿಮಾಗಳ ಹಸರು ತೆಗೆದುಕೊಂಡು ಹೇಳಿದ್ದರು.

ಈ ಮೂರು ಸಿನಿಮಾಗಳನ್ನು ನೋಡಿದಾಗ, ನಿಮಗೂ ಇದೇ ಅನುಭವ ಬರುತ್ತದೆ. ನಿರ್ದೇಶನದ ಸಿನಿಮಾಗಳು ಇಡೀ ಇಂಡಸ್ಟ್ರಿಯಲ್ಲಿ ಹೊಸ ಅಲೆ ಎಬ್ಬಿಸುತ್ತಲೇ ಇವೆ. ತೆರೆ ಮೇಲೆ ಸಿದ್ಧವಾಗುತ್ತಿರುವ ಯುಐ ಸಿನಿಮಾ ಅಂತಲೇ ಹೇಳಬಹುದು.

ಇದೀಗ ಹೊಸ ಅಲೆ ಮತ್ತು ನಿರೀಕ್ಷೆ ಅಂದರೆ ಅದು UI ಸಿನಿಮಾ ಅಂತಲೇ ಹೇಳಬಹುದು. ಪ್ರತಿ ಚಿತ್ರದಲ್ಲೂ ಹೊಸದನ್ನೇ ಕೊಡುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ, ತಮ್ಮ UI ಚಿತ್ರದಲ್ಲಿ ಕಲ್ಕ ಕಥೆ ಹೇಳುತ್ತಿದ್ದಾರೆ ಅನಿಸುತ್ತಿದೆ. ಅಷ್ಟು ಹೊಸ ವಿಷಯವನ್ನೇ ಎತ್ತಿಕೊಂಡು ಬಂದು ಜನರಿಗೆ ತಮ್ಮದೇ ರೀತಿಯಲ್ಲಿ ಕೊಡುತ್ತ ಬಂದಿದ್ದಾರೆ. ಅವರ ಈ ಹಿಂದಿನ ಸಿನಿಮಾಗಳಲ್ಲೂ ಹೊಸ ಯೋಚನೆಗಳೇ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+