Sania Mirza: 2ನೇ ಮದುವೆಗೆ ಸಾನಿಯಾ ಮಿರ್ಜಾ ಸಕಲ ಸಿದ್ಧತೆ? ವೈರಲ್ ವಿಡಿಯೋ ನೋಡಿ!
ಸಾನಿಯಾ ಮಿರ್ಜಾ ಯಾವಾಗ ಪಾಕಿಸ್ತಾನ ಕ್ರಿಕೆಟರ್ ಶೋಯಬ್ ಮಲಿಕ್ ವಿರುದ್ಧ ರೊಚ್ಚಿಗೆದ್ದು ಡಿವೋರ್ಸ್ ನೀಡಿ, ಮದುವೆ ಸಂಬಂಧ ಮುರಿದುಕೊಂಡು ಹೊರಗೆ ಬಂದರೋ ಆ ದಿನವೇ ಸಂಚಲನ ಶುರುವಾಗಿತ್ತು. ಹಾಗೇ ಇನ್ನೊಂದು ಕಡೆ ಸಾನಿಯಾ ಮಿರ್ಜಾ ಅವರ ಮಾಜಿ ಗಂಡ & ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟರ್ ಶೋಯಬ್ ಮಲಿಕ್, ಹೊಸ ಸುಂದರಿಯನ್ನ ಮದುವೆ ಆಗಿ ಫೋಟೋಸ್ ಶೇರ್ ಮಾಡಿದ್ದರು. ಆ ದಿನದಿಂದಲೇ, ಸಾನಿಯಾ ಮಿರ್ಜಾ ಕೂಡ 2ನೇ ಮದುವೆ ಆಗುತ್ತಾರೆ ಅನ್ನೋ ಸುದ್ದಿ ಹಲ್‌ಚಲ್ ಎಬ್ಬಿಸಿತ್ತು. ಹೀಗಿದ್ದಾಗಲೇ...
ಗಂಡ ಶೋಯೆಬ್ ಹೊಸ ಮದುವೆನ ಆಗಿರುವ ವಿಚಾರ ಸಾನಿಯಾ ಅವರಿಗೂ ಶಾಕ್ ಕೊಟ್ಟಿತ್ತು. ಹಾಗೇ ಶೋಯೆಬ್ ಮದುವೆ ಫೋಟೊ ರಿಲೀಸ್ ವೈರಲ್ ಆದ ಬಳಿಕ ಸಾನಿಯಾ ಮಿರ್ಜಾ ತಾವು ಶೋಯೆಬ್ ಮಲ್ಲಿಕ್ ಅವರಿಂದ ಡಿವೋರ್ಸ್ ಪಡೆದ ಕುರಿತು ಸ್ಪಷ್ಟನೆ ನೀಡಿದ್ದರು. ಈ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಶೋಯೆಬ್ & ಸನಾ ಜಾವೇದ್‌ಗೆ ನೆಟ್ಟಿಗರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದೂ ಆಗಿತ್ತು. ಅದೆಲ್ಲವನ್ನೂ ಮೀರಿ ಇದೀಗ ಸಾನಿಯಾ ಮಿರ್ಜಾ ಮತ್ತೊಂದು ಮದುವೆ ಬಗ್ಗೆ ಚರ್ಚೆ ಜೋರಾಗಿದೆ.

2ನೇ ಮದುವೆ ಯಾವಾಗ ಆಗ್ತಾರೆ?
ಸಾನಿಯಾ ಮಿರ್ಜಾ ಬಹುದೊಡ್ಡ ಅಭಿಮಾನಿ ಬಳಗ ಹೊಂದಿರುವ ಟೆನ್ನಿಸ್ ಆಟಗಾರ್ತಿ. ಅವರಿಗೆ ಒಂದು ಕಾಲದಲ್ಲಿ ದೊಡ್ಡ ಪ್ರಮಾಣದ ಅಭಿಮಾನಿಗಳು ಇದ್ದರು. ಈಗ ಕೂಡ ಅಷ್ಟೇ, ಸಾನಿಯಾ ಅವರಿಗೆ ಭಾರಿ ದೊಡ್ಡ ಸಂಖ್ಯೆಯಲ್ಲಿ ಫ್ಯಾನ್ಸ್ ಇದ್ದಾರೆ. ಅವರೆಲ್ಲರೂ ಇದೀಗ ಸಾನಿಯಾ ಅವರು ಮತ್ತೊಂದು ಮದುವೆ ಆಗುತ್ತಾರಾ? ಅಂತಾ ಕಾಯುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರ ಎನ್ನುವಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡ್ತಿವೆ.












Click it and Unblock the Notifications