ಮೊದಲ ಮದುವೆ ಮುರಿದುಬಿದ್ದ ನಂತರ, 2ನೇ ಮದುವೆಗೆ ನಟಿ ಸಮಂತಾ ರೆಡಿ ಅಂತಾ... Samantha Ruth Prabhu

ಸಮಂತಾ ಅಂದ್ರೆ ತೆಲುಗು ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಇಡೀ ಇಂಡಿಯಾ ಪೂರ್ತಿ ಹೆಸರು ಇದ್ದು ಭಾರಿ ದೊಡ್ಡ ಅಭಿಮಾನಿ ಬಳಗ ಕೂಡ ನಟಿ ಸಮಂತಾ ಅವರ ಬೆನ್ನಿಗೆ ಇದೆ. ಅದರಲ್ಲೂ ನಟಿ ಸಮಂತಾ ಅವರಿಗೆ ಕನ್ನಡ ನಾಡು ಅಂದ್ರೆ ನಮ್ಮ ಕರ್ನಾಟಕ ರಾಜ್ಯದಲ್ಲೂ ಭಾರಿ ದೊಡ್ಡ ಅಭಿಮಾನಿಗಳಿದ್ದು, ನಟಿ ಸಮಂತಾ ಅವರನ್ನು ಆರಾಧಿಸುತ್ತಾರೆ ಅಭಿಮಾನಿಗಳು. ಆದರೆ ನಟಿ ಸಮಂತಾ ಅವರ ಬದುಕಿನಲ್ಲಿ ಸಾಲು, ಸಾಲು ನೋವಿನ ಘಟನೆಗಳೇ ನಡೆದು ಹೋಗಿ ಬರೀ ದುಖಃವೇ ಕಾಡುತ್ತಿದೆ ಅನ್ನುವ ಮಾತು ಕೇಳಿ ಬಂದಿತ್ತು...

ತೆಲುಗು ನಟಿ ಸಮಂತಾ ಅವರು ತಾವು ಮಾಡಿದ ಕೆಲವೇ ಕೆಲವು ಸಿನಿಮಾಗಳ ಮೂಲಕ ಭಾರಿ ದೊಡ್ಡದಾದ ಹೆಸರು ಸಂಪಾದನೆ ಮಾಡಿದರು. ಅದರಲ್ಲೂ ನಟಿ ಸಮಂತಾ ಅವರು ರಾಜಮೌಳಿ ಅವರ 'ಈಗ' ಸಿನಿಮಾ ಮೂಲಕ ಸಂಚಲನ ಸೃಷ್ಟಿಸಿದ್ದರು, ನಟಿ ಸಮಂತಾ ಅವರು ಇಂಡಿಯಾ ಪೂರ್ತಿ ಬೇಡಿಕೆ ಇರುವ ನಟಿಯು ಆಗಿದ್ದರು. ಹೀಗಿದ್ದಾಗ ಅಕ್ಕಿನೇನಿ ಫ್ಯಾಮಿಲಿ ಮಾಜಿ ಸೊಸೆಯಾದ ಸಮಂತಾ, ನಾಗಚೈತನ್ಯ ಕೈಹಿಡಿದಿದ್ದರು. ಆದರೆ ಇವರ ಪ್ರೀತಿ & ಮದುವೆ ಮೇಲೆ ಯಾರದ್ದೋ ಕೆಟ್ಟ ಕಣ್ಣು ಬಿದ್ದಿತ್ತು ಅಂತಾ ಕಾಣುತ್ತದೆ...

Samantha Ruth Prabhu Fans Are Discussing This On Social Media

10 ವರ್ಷದ ಪ್ರೀತಿ ಕೊನೆಗೆ...

ನಟಿ ಸಮಂತಾ ಅವರು ಅಕ್ಕಿನೇನಿ ಕುಟುಂಬದ ನಾಗಚೈತನ್ಯ ಅವರನ್ನು ಮದುವೆ ಆದ ನಂತರ ಕೋಟಿ, ಕೋಟಿ ಅಭಿಮಾನಿಗಳು ಖುಷಿಯಾಗಿದ್ದರು. ಹೀಗಿದ್ದಾಗಲೇ ಅದೇನಾಯ್ತೋ ಗೊತ್ತಿಲ್ಲ, 10 ವರ್ಷದ ಪ್ರೀತಿ ಮದುವೆ ವಿಚಾರದಲ್ಲಿ ಸೋತಿತ್ತು ಅಂತಾ ಕಾಣುತ್ತದೆ. ಯಾಕಂದ್ರೆ ನಟಿ ಸಮಂತಾ ಮತ್ತು ನಾಗಚೈತನ್ಯರ ಮದುವೆಯಲ್ಲಿ ಭಾರಿ ದೊಡ್ಡ ಬಿರುಕು ಮೂಡಿ ಇಬ್ಬರೂ ದೂರವಾಗಿದ್ರು. ಇಂತಹ ಸಮಯದಲ್ಲೇ ದಿಢೀರ್, ಮೊದಲ ಮದುವೆ ಮುರಿದುಬಿದ್ದ ನಂತರ, 2ನೇ ಮದುವೆಗೆ ನಟಿ ಸಮಂತಾ ರೆಡಿ ಅಂತಾ...

ಹೌದು, ನಟಿ ಸಮಂತಾ ಅವರು ಅಕ್ಕಿನೇನಿ ಕುಟುಂಬದ ನಾಗಚೈತನ್ಯ ಅವರಿಂದ ದೂರವಾದ ನಂತರವೇ 2ನೇ ಮದುವೆ ಬಗ್ಗೆ ಕೂಡ ಭಾರಿ ದೊಡ್ಡ ಚರ್ಚೆ ಶುರುವಾಗಿತ್ತು. ಹೀಗೆ ಸೋಷಿಯಲ್ ಮೀಡಿಯಾದಲ್ಲಿ, ಸಿನಿಮಾ ಮಂದಿರಗಳ ಗಲ್ಲಿ ಗಲ್ಲಿಗಳಲ್ಲೂ ನಟಿ ಸಮಂತಾ ಅವರ 2ನೇ ಮದುವೆ ಬಗ್ಗೆ ಪದೇ ಪದೇ ಚರ್ಚೆ ಜೋರಾಗಿತ್ತು. ಹೀಗಿದ್ದಾಗಲೇ, ತೆಲುಗು ನಿರ್ದೇಶಕನ ಜೊತೆಯಲ್ಲಿ ನಟಿ ಸಮಂತಾ ಅವರು 2ನೇ ಮದುವೆ ಆಗಲಿದ್ದಾರೆ ಅನ್ನೋ ಗಾಳಿ ಸುದ್ದಿ ಹಬ್ಬಿತ್ತು. ಆದರೆ ಈ ಗಾಳಿ ಸುದ್ದಿಗೆ ಅಧಿಕೃತ ಮಾಹಿತಿ ಸಿಕ್ಕೇ ಇರಲಿಲ್ಲ.

ನಟಿ ಸಮಂತಾ 2ನೇ ಮದುವೆ ಬಗ್ಗೆ...

ಇಂತಹ ಸಮಯದಲ್ಲೇ ದಿಢೀರ್ ನಟಿ ಸಮಂತಾ ಅವರು ಹಲ್‌ಚಲ್ ಎಬ್ಬಿಸಿದ್ದಾರೆ. ಅಷ್ಟಕ್ಕೂ ತಮ್ಮ 38ನೇ ವಯಸ್ಸಿನಲ್ಲೂ ಭಾರೀ ಫಿಟ್ ಆಗಿರುವ ನಟಿ ಸಮಂತಾ ಅವರು ಈಗ ಸ್ಕಿನ್ ಬಣ್ಣದ ಕಾಸ್ಟ್ಯೂಮ್ ಹಾಕಿ ಫುಲ್ ಮಿಂಚಿದ್ದು, ಸಮಂತಾ ಅವರ ಅಭಿಮಾನಿಗಳು ಇದು 2ನೇ ಮದುವೆ ಬಗ್ಗೆ ಮುನ್ಸೂಚನೆ ಅಂತಾ ಇದೀಗ ಚರ್ಚೆ ಮಾಡುತ್ತಿದ್ದಾರೆ. ಇನ್ನೂ ಕೆಲವರು ಮತ್ತಷ್ಟು ಮುಂದೆ ಹೋಗಿ, ಮೊದಲ ಮದುವೆ ಮುರಿದುಬಿದ್ದ ನಂತರ, 2ನೇ ಮದುವೆಗೆ ನಟಿ ಸಮಂತಾ ರೆಡಿ ಅಂತಾ ಚರ್ಚೆ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಪೂರ್ತಿ ನಟಿ ಸಮಂತಾ ಅವರ 2ನೇ ಮದುವೆ ಬಗ್ಗೆ ಭಾರಿ ದೊಡ್ಡ ಚರ್ಚೆ ನಡೆಯುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಈವರೆಗೂ ಸಿಕ್ಕಿಲ್ಲ. ಹೀಗಾಗಿ ಕುತೂಹಲ ಕೂಡ ಡಬಲ್ ಆಗಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+