Pushpa-2: ‘ಪುಷ್ಪ-2’ ಟಿಕೆಟ್ ಬುಕಿಂಗ್ ಕ್ಯಾನ್ಸಲ್: ಈ ವಾರ ರಿಲೀಸ್ ಆಗಲ್ಲ...
ಕನ್ನಡ ಸಿನಿಮಾಗಳನ್ನೂ ಮೂಲೆಗೆ ತಳ್ಳಿ, ಕರ್ನಾಟಕ ಸೇರಿದಂತೆ ಇಡೀ ಜಗತ್ತಿನಾದ್ಯಂತ 'ಪುಷ್ಪ-2' ಸಿನಿಮಾ ಅಬ್ಬರಿಸಲು ಸಿದ್ಧವಾಗಿದೆ ಅಂತಾ ಕೆಲವರು ಪುಂಗುತ್ತಿದ್ದಾರೆ. ಆದ್ರೆ ಕನ್ನಡ ಸಿನಿಮಾಗಳ ಗತ್ತು ನಿಮಗೆ ಏನ್ರೋ ಗೊತ್ತು? ಅಂತಾ ಕನ್ನಡ ಸಿನಿಮಾ ಪ್ರಿಯರು ಇದೀಗ ಕನ್ನಡ ಸಿನಿಮಾ ವಿರೋಧಿಗಳಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿಯು ಇರುವಾಗಲೇ, 'ಪುಷ್ಪ-2' ಟಿಕೆಟ್ ಬುಕಿಂಗ್ ಕ್ಯಾನ್ಸಲ್: ಈ ವಾರ ರಿಲೀಸ್ ಆಗಲ್ಲ...
ಕನ್ನಡಿಗರ ಸಿನಿಮಾ 'ಕೆಜಿಎಫ್-1' ಹಾಗೂ 'ಪುಷ್ಪ-1' ನಡುವೆ ದೊಡ್ಡ ಪೈಪೋಟಿಯು ನಡೆದಿತ್ತು. 2021 ರಲ್ಲಿ ರಿಲೀಸ್ ಆಗಿದ್ದ 'ಪುಷ್ಪ-1' ಸಿನ್ಮಾ ಬಾಕ್ಸ್ ಆಫಿಸ್‌ನಲ್ಲಿ ಸುಮಾರು 400 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ವಸೂಲಿ ಮಾಡಿತ್ತು ಎಂಬ ಮಾತು ಇದೆ. ಆದರೆ ಇದು ಕೇವಲ ಗಾಳಿ ಸುದ್ದಿ ಎಂಬ ವಾದ ಕೂಡ ಮೊದಲಿನಿಂದ ಕೂಡ ಇದೆ. ಈ ಸಮಯಲ್ಲೇ ಮತ್ತೊಂದು ಆಘಾತ ಎದುರಾಗಿದೆ.

ಈ ವಾರ ರಿಲೀಸ್ ಆಗಲ್ಲ...
ಆದ್ರೆ 'ಪುಷ್ಪ-1' ಸಿನಿಮಾ ಬಾಕ್ಸ್ ಆಫಿಸಲ್ಲಿ 400 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನ ವಸೂಲಿ ಮಾಡಿದ್ದ ಬಗ್ಗೆ ಅಧಿಕೃತ ಹೇಳಿಕೆ ಸಿನಿಮಾ ತಂಡದಿಂದ ಅಥವಾ 'ಪುಷ್ಪ-1' ನಿರ್ಮಾಪಕರಿಂದ ಕೂಡ ಸಿಕ್ಕಿಲ್ಲ. ಹೀಗಿದ್ದಾಗಲೇ, 'ಕೆಜಿಎಫ್-1' ಎದುರು 'ಪುಷ್ಪ-1' ಡಮ್ಮಿ ಅಂತಾ ಯಶ್ ಫ್ಯಾನ್ಸ್ ವಾದ ಮಾಡುತ್ತಿದ್ದರು. ಇಷ್ಟೆಲ್ಲದರ ನಡುವೆ ಇದೀಗ, 'ಪುಷ್ಪ-2' ಟಿಕೆಟ್ ಬುಕಿಂಗ್ ಕ್ಯಾನ್ಸಲ್: ಈ ವಾರ ರಿಲೀಸ್ ಆಗಲ್ಲ...
'ಪುಷ್ಪ-2' ಬಗ್ಗೆ ಚರ್ಚೆ ಜೋರಾಗಿದ್ದು 'ಪುಷ್ಪ-2' ಸಿನಿಮಾ ಅಷ್ಟು ದುಡ್ಡನ್ನ ಮಾಡುತ್ತೆ & ಇಷ್ಟು ಸಾವಿರ ಕೋಟಿ ರೂಪಾಯಿ ಗಳಿಸುತ್ತೆ ಅಂತಾ ಚರ್ಚೆಗಳು ನಡೆಯುತ್ತಿವೆ. ರಶ್ಮಿಕಾ ಮಂದಣ್ಣ & ಅಲ್ಲು ಅರ್ಜುನ್ ಜೋಡಿಯ, ಬಹು ನಿರೀಕ್ಷಿತ ಈ ಸಿನಿಮಾಗೆ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ. ಹೀಗಿದ್ದಾಗಲೇ 'ಪುಷ್ಪ-2' ಸಿನಿಮಾದ 3ಡಿ ವರ್ಷನ್ ಬುಕ್ಕಿಂಗ್ ಈಗ ದಿಢೀರ್ ಸ್ಥಗಿತವಾಗಿದೆ. ತಾಂತ್ರಿಕ ಸಮಸ್ಯೆ ಕಾರಣಕ್ಕೆ ಇದೀಗ 'ಪುಷ್ಪ-2' ಸಿನಿಮಾದ 3ಡಿ ವರ್ಷನ್ ಬುಕ್ಕಿಂಗ್ ಸ್ಥಗಿತವಾಗಿ ಆಘಾತ ಎದುರಾಗಿದೆ ಎಂಬ ಸುದ್ದಿ ಹಬ್ಬಿದೆ. ಈ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ.
'ಪುಷ್ಪ-2' ಅಭಿಮಾನಿಗಳಿಗೆ ಭಾರಿ ನಿರಾಸೆ!
ಹೀಗೆ 'ಪುಷ್ಪ-2' ಟಿಕೆಟ್ ಬುಕಿಂಗ್ ಕ್ಯಾನ್ಸಲ್: ಈ ವಾರ ರಿಲೀಸ್ ಆಗಲ್ಲ 3ಡಿ ವರ್ಷನ್ ಅನ್ನೋ ಸುದ್ದಿ ಕೇಳಿ ಅಭಿಮಾನಿಗಳು ಕೂಡ ಬೇಸರಗೊಂಡಿದ್ದಾರೆ. ಮತ್ತೊಂದು ಕಡೆ ಈ ವಿಚಾರದ ಬಗ್ಗೆ ದೊಡ್ಡ ಚರ್ಚೆ ಕೂಡ ನಡೆಯುತ್ತಿದೆ. ಈಗ ಇರುವ ಮಾಹಿತಿಯ ಪ್ರಕಾರ, 'ಪುಷ್ಪ-2' ಸಿನಿಮಾದ 2ಡಿ ವರ್ಷನ್‌ಗೆ ಮಾತ್ರ ಬುಕ್ಕಿಂಗ್ ಮಾಡಲು ಸಾಧ್ಯ ಆಗುತ್ತಿದ್ದು ಅಭಿಮಾನಿಗಳಿಗೆ ಈ ಸುದ್ದಿ ನಿರಾಸೆ ಮೂಡಿಸಿದೆ ಎಂಬ ಆರೋಪವು ಕೇಳಿ ಬಂದಿದೆ.












Click it and Unblock the Notifications