ಕನ್ನಡದ ಖ್ಯಾತ ನಟಿ ರನ್ಯಾ ಅರೆಸ್ಟ್, ಮನೆಯಲ್ಲಿ ಕೆಜಿ ಕೆಜಿ ಚಿನ್ನ ಪತ್ತೆ.... Kannada Actress

ಕನ್ನಡ ಸಿನಿಮಾ ರಂಗ ಹತ್ತಿರ ಹತ್ತಿರ 100 ವರ್ಷಗಳ ಮಹಾನ್ ದೊಡ್ಡ ಇತಿಹಾಸ ಹೊಂದಿದೆ. ಹಾಗೇ ಕನ್ನಡ ಸಿನಿಮಾ ರಂಗವನ್ನು ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿ ದೊಡ್ಡ ದೊಡ್ಡ ನಟರು ಬೆಳೆಸಿದ್ದಾರೆ. ಆದರೆ ಇಂತಹ ಮಹಾನ್ ಸಿನಿಮಾ ಇಂಡಸ್ಟ್ರಿಯಲ್ಲೇ ಕಳೆದ ಕೆಲವು ವರ್ಷಗಳಿಂದ ಡ್ರಗ್ಸ್, ಹವಾಲ ಹಣ, ಸ್ಮಗ್ಲಿಂಗ್... ಹೀಗೆ ಸಾಲು ಸಾಲು ಆರೋಪ ಕೇಳಿ ಬರುತ್ತಿದೆ. ಹೀಗಿದ್ದಾಗಲೇ, ಕನ್ನಡದ ಖ್ಯಾತ ನಟಿ ರನ್ಯಾ ಅರೆಸ್ಟ್, ಮನೆಯಲ್ಲಿ ಕೆಜಿ ಕೆಜಿ ಚಿನ್ನ ಪತ್ತೆ....

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿಮಾಗಳೇ ಓಡುತ್ತಿಲ್ಲ, ಇನ್ನು ಕೆಲವೇ ವರ್ಷದಲ್ಲಿ ಈ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಆಪತ್ತು ಎದುರಾಗಲಿದೆ ಎಂಬ ಮಾತು ಇದೀಗ ಪದೇ ಪದೇ ಕೇಳಿ ಬರುತ್ತಿದೆ. ಹೀಗೆ 100 ವರ್ಷಗಳನ್ನು ಪೂರೈಸುವ ಸನಿಹದಲ್ಲಿ ಇರುವಾಗಲೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ದೊಡ್ಡ ಕಂಟಕ ಎದುರಾಗುತ್ತಿದೆ. ಕನ್ನಡ ಸಿನಿಮಾ ಅಭಿಮಾನಿ ಬಳಗದಲ್ಲಿ ಕೂಡ ಈ ಭಯ & ಆತಂಕ ಕಾಡುತ್ತಿದೆ. ಇಂತಹ ಸಮಯದಲ್ಲೇ, ಕನ್ನಡದ ಖ್ಯಾತ ನಟಿ ರನ್ಯಾ ಅರೆಸ್ಟ್, ಮನೆಯಲ್ಲಿ ಕೆಜಿ ಕೆಜಿ ಚಿನ್ನ ಪತ್ತೆ....

Kannada Actress Ranya Home And Officers Found Heavy Gold

ಕನ್ನಡದ ಖ್ಯಾತ ನಟಿ ರನ್ಯಾ ಅರೆಸ್ಟ್...

ಅಂದಹಾಗೆ ಚಿನ್ನ ಅಕ್ರಮವಾಗಿ ಸ್ಮಗ್ಲಿಂಗ್ ಮಾಡುತ್ತಿದ್ದ ಪ್ರಕರಣದಲ್ಲಿ ಕನ್ನಡದ ಖ್ಯಾತ ನಟಿ ರನ್ಯಾ ಅರೆಸ್ಟ್ ಆಗಿರುವ ವಿಚಾರ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲೇ ಸಂಚಲನ ಸೃಷ್ಟಿಸಿದೆ. ಅದರಲ್ಲೂ ಅನುಮಾನ ಬಂದು ಕನ್ನಡದ ಖ್ಯಾತ ನಟಿ ರನ್ಯಾ ಮನೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಅಟ್ಯಾಕ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ಕನ್ನಡದ ಖ್ಯಾತ ನಟಿ ರನ್ಯಾ ಮನೆಯಲ್ಲಿ ಕೆಜಿ ಕೆಜಿ ಚಿನ್ನ ಪತ್ತೆ ಆಗಿದೆ.

ಒಟ್ನಲ್ಲಿ ಇದೆಲ್ಲಾ ಏನೇ ಇರಲಿ, ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಇದೀಗ ಅಭಿಮಾನಿಗಳಿಗೆ ಭಾರಿ ಬೇಸರ ತರಿಸಿದೆ. ಅಲ್ಲದೆ ಈ ರೀತಿಯ ವಿವಾದಗಳನ್ನ ಮಾಡಿಕೊಳ್ಳುವ ಬದಲಾಗಿ, ಒಳ್ಳೆ ಒಳ್ಳೆ ಸಿನಿಮಾಗಳನ್ನು ನೀಡಿ ಕನ್ನಡ ಇಂಡಸ್ಟ್ರಿ ಬೆಳಸಬೇಕು ಎಂಬ ಆಗ್ರಹ ಮಾಡುತ್ತಿದ್ದಾರೆ ಕನ್ನಡ ಸಿನಿಮಾ ಅಭಿಮಾನಿಗಳು. ಮತ್ತೊಂದು ಕಡೆ ಇದೀಗ ಅಧಿಕಾರಿಗಳು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಹೀಗೆ ನಟಿಯಿಂದಲೇ ಇಂತಹ ಘಟನೆ ನಡೆದಿರುವುದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ವೇದಿಕೆ ಒದಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+