1,000 ಕೋಟಿ ರೂಪಾಯಿ ಸಿನಿಮಾ ಮಾಡಲು ಡಿ-ಬಾಸ್ ದರ್ಶನ್ ತೂಗುದೀಪ್ ಸಿದ್ಧತೆ ಅಂತಾ... Darshan Thoogudeepa
ದರ್ಶನ್ ತೂಗುದೀಪ್ ಅವರ ಹೊಸ ಸಿನಿಮಾ ಇನ್ನೇನು ಭರ್ಜರಿಯಾಗಿ ರಿಲೀಸ್ ಆಗಲಿದ್ದು, ಡೆವಿಲ್ ಸಿನಿಮಾ ಮೂಲಕ ಇಡೀ ಇಂಡಿಯಾದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ತಮ್ಮ ಹವಾ ತೋರಿಸಲು ಬರುತ್ತಿದ್ದಾರೆ ಅಂತಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ನಮ್ಮ ಕನ್ನಡ ಸಿನಿಮಾ ಡೆವಿಲ್ ಈಗಾಗಲೇ ಪ್ರಪಂಚದ ಹಲವು ದೇಶಗಳಲ್ಲೂ ಹವಾ ಎಬ್ಬಿಸಿದೆ. ಹೀಗಿದ್ದಾಗಲೇ, 1,000 ಕೋಟಿ ರೂಪಾಯಿ ಸಿನಿಮಾ ಮಾಡಲು ಡಿ-ಬಾಸ್ ದರ್ಶನ್ ತೂಗುದೀಪ್ ಸಿದ್ಧತೆ ಅಂತಾ...
ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಸಂಪಾದನೆ ಮಾಡಿದಷ್ಟು ಕೋಟಿ ಕೋಟಿ ರೂಪಾಯಿ ಹಣವನ್ನು ಕನ್ನಡದ ಯಾವುದೇ ಬೇರೆ ನಟರ ಸಿನಿಮಾ ಸಂಪಾದನೆ ಮಾಡಲ್ಲ. ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನು ಇದೇ ಕಾರಣಕ್ಕೆ ಬಾಕ್ಸ್ ಆಫಿಸ್ ಸುಲ್ತಾನ ಅಂತಾ ಕರೆಯುತ್ತೇವೆ ಅನ್ನೋದು ಅಭಿಮಾನಿಗಳ ಹೆಮ್ಮೆಯ ಮಾತು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ನಿರ್ಮಾಪಕರಿಗೆ ಕೂಡ ಭಾರಿ ದೊಡ್ಡ ಮಟ್ಟದಲ್ಲಿ ಹಣವನ್ನ ಸಂಪಾದನೆ ಮಾಡಿ ಕೊಡುತ್ತವೆ. ಇಂತಹ ಸಮಯದಲ್ಲೇ ಮತ್ತೊಂದು ಭರ್ಜರಿ ಸುದ್ದಿ....

1,000 ಕೋಟಿ ರೂಪಾಯಿ ಸಿನಿಮಾ ಮಾಡಲು...
ಯೆಸ್, ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವದಲ್ಲದೆ ಇಡೀ ಇಂಡಿಯಾದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಇದ್ದಾರೆ. ಪ್ರಪಂಚದ ಹಲವು ದೇಶಗಳಲ್ಲೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ರಿಲೀಸ್ ಆಗಿ ಇತಿಹಾಸ ಕೂಡ ನಿರ್ಮಾಣ ಮಾಡಿವೆ ಅನ್ನೋದು ಅಭಿಮಾನಿಗಳ ಹೆಮ್ಮೆಯ ಮಾತು. ಹೀಗಿದ್ದಾಗಲೇ, 1,000 ಕೋಟಿ ರೂಪಾಯಿ ಸಿನಿಮಾ ಮಾಡಲು ಡಿ-ಬಾಸ್ ದರ್ಶನ್ ತೂಗುದೀಪ್ ಸಿದ್ಧತೆ ಅಂತಾ...
25 ವರ್ಷಗಳಲ್ಲಿ ಬಹುದೊಡ್ಡ ಸಾಮ್ರಾಜ್ಯ!
ಡಿ-ಬಾಸ್ ದರ್ಶನ್ ತೂಗುದೀಪ್ 25 ವರ್ಷಗಳಲ್ಲಿ ದೊಡ್ಡ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಬಾಕ್ಸ್ ಆಫಿಸ್ ಕಾ ಸುಲ್ತಾನ ಆಗಿ ಮೆರೆದಿದ್ದರು ಅನ್ನೋದು, ದರ್ಶನ್ ತೂಗುದೀಪ್ ಅವರ ಅಭಿಮಾನಿಗಳ ಹೆಮ್ಮೆ ಆಗಿದೆ. ಹೀಗಿದ್ದಾಗಲೇ, ದರ್ಶನ್ ತೂಗುದೀಪ್ ನೂರಾರು ಶತ್ರುಗಳನ್ನ ಎದುರು ಹಾಕಿಕೊಂಡು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಮೆರೆಯುತ್ತಿದ್ದರು. ಅವರೆಲ್ಲಾ ನಮ್ಮ ಬಾಸ್‌ಗೆ ಕಾಟ ಕೊಟ್ಟು ಏನೇನೋ ಆಟ ಆಡುತ್ತಾರೆ ಅಂತಾ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳು ಆರೋಪ ಮಾಡುತ್ತಾರೆ. ಇಷ್ಟೆಲ್ಲದರ ನಡುವೆ ಇದೀಗ ಭರ್ಜರಿ ಸುದ್ದಿಯೊಂದು ಓಡಾಡ್ತಿದೆ!
ಬಹುದೊಡ್ಡ ಸಿನಿಮಾಗೆ ಡಿ-ಬಾಸ್ ಸಿದ್ಧತೆ?
ಅಂದಹಾಗೆ 1,000 ಕೋಟಿ ರೂಪಾಯಿ ಸಿನಿಮಾ ಮಾಡಲು ಡಿ-ಬಾಸ್ ದರ್ಶನ್ ತೂಗುದೀಪ್ ಸಿದ್ಧತೆ ನಡೆಸಿದ್ದಾರೆ ಅಂತಾ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆದಿದೆ. ಕೆಲವು ಅಭಿಮಾನಿಗಳ ಅಕೌಂಟ್‌ಗಳಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದ್ದು, ಡೆವಿಲ್ ಸಿನಿಮಾ ಮುಗಿದ ನಂತರ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಹುದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಾರೆ ಅನ್ನೋ ಸುದ್ದಿ ಹಬ್ಬಿದೆ. ಇನ್ನೂ ಮುಂದುವರಿದು 1,000 ಕೋಟಿ ರೂಪಾಯಿಯ ಸಿನಿಮಾ ಮಾಡಲು ಡಿ-ಬಾಸ್ ದರ್ಶನ್ ತೂಗುದೀಪ್ ಸಿದ್ಧತೆ ನಡೆಸಿದ್ದಾರೆ ಅಂತಾ ಕೂಡ ಸೋಷಿಯಲ್ ಮೀಡಿಯಾ ಮೂಲಕ ಚರ್ಚೆ ಶುರುವಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಡಿ-ಬಾಸ್ ಅವರಿಂದ ಆಗಲಿ ಅಥವಾ ಅವರ ಕಡೆಯ ಸಿಬ್ಬಂದಿಯಿಂದ ಆಗಲಿ ಸಿಕ್ಕಿಲ್ಲ, ಹೀಗಾಗಿ ಕುತೂಹಲ ಡಬಲ್ ಆಗಿದೆ.
ಹಾಲಿವುಡ್ ಸಿನಿಮಾದಲ್ಲಿ ಡಿ-ಬಾಸ್ ಹವಾ?
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಎಬ್ಬಿಸಿ & ಕೋಟಿ ಕೋಟಿ ಅಭಿಮಾನಿಗಳ ಬಾಯಿಂದ 'ಡಿ-ಬಾಸ್' ಎಂಬ ಬಿರುದನ್ನ ಪಡೆದಿದ್ದ ದರ್ಶನ್ ತೂಗುದೀಪ್ ಅವರು ಕೊಲೆ ಕೇಸ್ ಎದುರಿಸಿ ಬಳ್ಳಾರಿ ಜೈಲಿಂದ ಮುಕ್ತರಾಗಿದ್ದಾರೆ. 'ಡೆವಿಲ್' ಸೇರಿ 'ವೀರ ಸಿಂಧೂರ ಲಕ್ಷ್ಮಣ' & 'ರಾಜವೀರ ಮದಕರಿ ನಾಯಕ' ಸಿನಿಮಾಗಳು ಸಾಲು ಸಾಲಾಗಿ ತೆರೆಗೆ ಅಪ್ಪಳಿಸಲು ಸಜ್ಜಾಗಿವೆ. ಮತ್ತೊಂದು ಕಡೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿಯೇ ನೂರಾರು ದಾಖಲೆ ಬರೆದು ಇತಿಹಾಸ ಸೃಷ್ಟಿ ಮಾಡಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ಅವರ ಜರ್ನಿ 'ಮೆಜೆಸ್ಟಿಕ್' ಮೂಲಕ ಶುರುವಾಗಿತ್ತು. ಇದೀಗ ಹಾಲಿವುಡ್ ಸಿನಿಮಾಗೆ ಡಿ-ಬಾಸ್ ಸಜ್ಜಾಗಿದ್ದಾರಾ? ಎಂಬ ಚರ್ಚೆ ಕೂಡ ನಡೆದಿದೆ.












Click it and Unblock the Notifications