Darshan Thoogudeepa: ರೇಣುಕಾಸ್ವಾಮಿ ಆತ್ಮದ ಕಾಟಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

ಡಿ-ಬಾಸ್ ದರ್ಶನ್ ತೂಗುದೀಪ್ ಅವರು ನೂರಾರು ಸಮಸ್ಯೆ ಸುಳಿಗೆ ಸಿಲುಕಿ ನರಳುತ್ತಿದ್ದು, ಬೆನ್ನು ನೋವಿನ ಪರಿಣಾಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ನಾನಾ ರೀತಿಯಲ್ಲಿ ಸಮಸ್ಯೆಗಳು ಕಾಡುತ್ತಿವೆ. ಅದರಲ್ಲೂ, ಆರೋಗ್ಯ ಸಮಸ್ಯೆ ಜೊತೆಗೆ ಮತ್ತೊಮ್ಮೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬಳ್ಳಾರಿ ಜೈಲಿಗೆ ಹೋಗುವ ಅನಿವಾರ್ಯತೆ ನಿರ್ಮಾಣ ಆಗಿ ಆತಂಕ ಕಾಡುತ್ತಿದೆ. ಇಂತಹ ಸಮಯದಲ್ಲೇ, ರೇಣುಕಾಸ್ವಾಮಿ ಆತ್ಮದ ಕಾಟಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

ರೇಣುಕಾಸ್ವಾಮಿ ಆತ್ಮದ ಕಾಟಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಬಳ್ಳಾರಿ ಜೈಲಿನ ಒಳಗೆ ನೂರಾರು ಸಮಸ್ಯೆ ಎದುರಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಬಳ್ಳಾರಿ ಜೈಲಿನ ಒಳಗೆ ಡಿ-ಬಾಸ್ ದರ್ಶನ್ ತೂಗುದೀಪ್ ಮಲಗಿರುವ ಸಮಯದಲ್ಲಿ, ರೇಣುಕಾಸ್ವಾಮಿ ಆತ್ಮ ಸಾಕಷ್ಟು ಕಾಟ ಕೊಡುತ್ತಿತ್ತು ಎಂಬ ಆರೋಪ ಇದಾಗಿತ್ತು.

Darshan Thoogudeepa May Be Facing These Problems Because Of The Renukaswamy

ಅಂದಹಾಗೆ, ರೇಣುಕಾಸ್ವಾಮಿ ಆತ್ಮದ ಕಾಟ ಹಿನ್ನೆಲೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಬಳ್ಳಾರಿ ಜೈಲಿನಲ್ಲಿ ನರಳಿ ಹೋಗಿದ್ದರು ಎಂಬ ಸುದ್ದಿ & ವದಂತಿ ಕೂಡ ಹಬ್ಬಿತ್ತು. ಪರಿಸ್ಥಿತಿ ಹೀಗಿದ್ದಾಗಲೇ, ಇದೀಗ ದಿಢೀರ್ ರೇಣುಕಾಸ್ವಾಮಿಯ ಆತ್ಮದ ಕಾಟದಿಂದ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

ರೇಣುಕಾಸ್ವಾಮಿಯ ಆತ್ಮದ ಕಾಟಕ್ಕೆ ಡಿ-ಬಾಸ್...

ಖ್ಯಾತ ಜೋತಿಷಿ ಒಬ್ಬರು ಇದೀಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಭವಿಷ್ಯದ ಕುರಿತು ಹಾಗೂ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಈಗಿನ ಪರಿಸ್ಥಿತಿ ಕುರಿತು ಖ್ಯಾತ ಜೋತಿಷಿ ಒಬ್ಬರು ಮಾತನಾಡಿರುವ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗ ಖ್ಯಾತ ಜೋತಿಷಿ ಒಬ್ಬರು ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಬಗ್ಗೆ ಮಾತನಾಡುತ್ತಾ, ರೇಣುಕಾಸ್ವಾಮಿಯ ಆತ್ಮದ ಕಾಟಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ...

ಹೌದು, ರೇಣುಕಾಸ್ವಾಮಿ ಆತ್ಮದ ಕಾಟಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ದೊಡ್ಡ, ದೊಡ್ಡ ಸಮಸ್ಯೆ ಎದುರಾಗುತ್ತಿದೆ. ಅದರಲ್ಲೂ, ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಆರೋಗ್ಯ ಇಷ್ಟೊಂದು ಕೆಟ್ಟು ಹೋಗಲು & ಆಪರೇಷನ್ ಮಾಡಿಸಿಕೊಳ್ಳುವ ಪರಿಸ್ಥಿತಿ ಬರಲು ರೇಣುಕಾಸ್ವಾಮಿ ಆತ್ಮದ ಕಾಟ ಎಂದು ಆರೋಪ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ. ಖ್ಯಾತ ಜೋತಿಷಿ ಒಬ್ಬರು ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಭವಿಷ್ಯದ ಕುರಿತು ಮಾತನಾಡಿರುವ ಈ ವಿಡಿಯೋ ನೋಡಿ, ಅಭಿಮಾನಿಗಳು ಕೂಡ ಟೆನ್ಷನ್ ಟೆನ್ಷನ್ ಆಗಿದ್ದಾರೆ.

ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿಗೆ?

ಹೀಗೆ ಸಮಸ್ಯೆ ಸುಳಿಯಲ್ಲಿ ಸಿಲುಕಿ ನರಳುತ್ತಿರುವ ಡಿ-ಬಾಸ್ ದರ್ಶನ್ ತೂಗುದೀಪ್ ಅವರಿಗೆ ಇದೀಗ ಮತ್ತೊಂದು ಟೆನ್ಷನ್ ಕಾಡುತ್ತಿದೆ. ಅದು ಏನಂದ್ರೆ, ಡಿ-ಬಾಸ್ ದರ್ಶನ್ ತೂಗುದೀಪ್ ಮತ್ತೆ ಬಳ್ಳಾರಿ ಜೈಲಿಗೆ ಶಿಫ್ಟ್ ಆಗುತ್ತಾರಾ? ಎಂಬ ಆತಂಕ ಅಭಿಮಾನಿಗಳಲ್ಲಿ ಈಗ ಭಾರಿ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. ಹೀಗಾಗಿ ಇನ್ನೇನು ಕೆಲವೇ ದಿನಗಳಲ್ಲಿ ಈ ಆತಂಕ್ಕೆ ಉತ್ತರ ಕೂಡ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+