10,00,00,000 ರೂಪಾಯಿ ಪರಿಹಾರದ ಬಗ್ಗೆ ದಿಢೀರ್ ರೇಣುಕಾಸ್ವಾಮಿ ತಂದೆ ಸ್ಫೋಟಕ ಉತ್ತರ... Darshan Thoogudeepa

ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇದೀಗ ಬಿರುಗಾಳಿ ಎದ್ದಿದ್ದು, ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ದೊಡ್ಡ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಕನ್ನಡ ಸಿನಿಮಾ ಇಂಡಸ್ಟ್ರಿ ಭರ್ಜರಿಯಾಗಿ ಸೌಂಡ್ ಮಾಡುವ ರೀತಿ ಸಿನಿಮಾಗಳನ್ನ ನೀಡಿ ಗಮನ ಸೆಳೆದಿದ್ದರು ಡಿ-ಬಾಸ್ ದರ್ಶನ್ ತೂಗುದೀಪ್ ಅವರು, ಇದೇ ಕಾರಣಕ್ಕೆ ನಮ್ಮ ಡಿ-ಬಾಸ್ ದರ್ಶನ್ ತೂಗುದೀಪ್ ಅವರನ್ನ ಟಾರ್ಗೆಟ್ ಮಾಡಿ ಹೀಗೆ ಮಾಡಿಸಿದ್ದಾರೆ ಕೆಲವು ಕುತಂತ್ರಿಗಳು ಅನ್ನೋದು ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳ ಆರೋಪ. ಇಂತಹ ಸಮಯದಲ್ಲೇ, 10,00,00,000 ರೂಪಾಯಿ ಪರಿಹಾರದ ಬಗ್ಗೆ ದಿಢೀರ್ ರೇಣುಕಾಸ್ವಾಮಿ ತಂದೆ ಸ್ಫೋಟಕ ಉತ್ತರ...

ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಕಳೆದ 100 ವರ್ಷಗಳಿಂದ ಮಿಂಚುತ್ತಿದ್ದು, ಮಂಡ್ಯ ಟು ಇಂಡಿಯಾದಲ್ಲಿ ನಮ್ಮ ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಕಂಡು ನೂರಾರು ಕೋಟಿ ಜನ ಜೈಕಾರ ಹಾಕಿದ್ದಾರೆ. ಇಂಡಿಯಾ ಮಾತ್ರವಲ್ಲ ದೇಶದ ಗಡಿಯನ್ನೂ ಮೀರಿ ಜಾಗತಿಕ ಮಟ್ಟದಲ್ಲಿ ಪ್ರಪಂಚದ ಮೂಲೆ ಮೂಲೆಯಲ್ಲೂ ನಮ್ಮ ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಮಿಂಚು ಹರಿಸುತ್ತಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಭಾರಿ ದೊಡ್ಡ ಬಿರುಗಾಳಿಯೇ ಏಳುತ್ತಿದ್ದು... ಇದೀಗ ಸುನಾಮಿಯೇ ಸೃಷ್ಟಿಯಾಗಿ ಬಿಟ್ಟಿದೆ, ದಿಢೀರ್ ಕನ್ನಡ ಅಭಿಮಾನಿಗಳಿಗೆ ಹೃದಯಾಘಾತವೇ ಆಗಿ ಹೋಗುತ್ತಿದೆ...

Darshan Thoogudeepa Matter And This Is What Renukaswamy Father Said Now

10,00,00,000 ರೂಪಾಯಿ ಪರಿಹಾರದ ಬಗ್ಗೆ...

ಕನ್ನಡ ಭಾಷೆಗೆ 2,500 ವರ್ಷಗಳ ಇತಿಹಾಸ ಇರುವುದು ಮಾತ್ರವಲ್ಲ, ಹತ್ತಾರು ಸಾವಿರ ವರ್ಷಗಳಿಂದ ಕನ್ನಡ ಭಾಷೆಯನ್ನ ನಮ್ಮ ಕನ್ನಡಿಗರು ಬಳಸುತ್ತಾ ಬಂದಿದ್ದಾರೆ ಅನ್ನೋದು ಭಾಷಾ ತಜ್ಞರ ವಾದ. ಅದರಲ್ಲೂ ಈ ಆಧುನಿಕ ಕಾಲಘಟ್ಟದಲ್ಲಿ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಿನಿಮಾ ರಂಗ ಕೂಡ ಬೇಕು, ಕನ್ನಡಿಗರ ಸಿನಿಮಾ ಇಂಡಸ್ಟ್ರಿ ಮೂಲಕ ಕನ್ನಡ ಭಾಷೆಯನ್ನ ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬಹುದು ಎಂಬ ಕನಸು ಕೂಡ ಚಿಗುರೊಡೆದಿತ್ತು. ಆದರೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ತುಂಬಾ ಬರೀ ಸಾವು, ಕೊಲೆ, ಡಿವೋರ್ಸ್... ಹೀಗೆ ಸಾಲು ಸಾಲು ಬರೀ ನೋವಿನ ಸುದ್ದಿಗಳೇ ಬರ್ತಾ ಇವೆ. ಹೀಗಿದ್ದಾಗಲೇ, 10,00,00,000 ರೂಪಾಯಿ ಪರಿಹಾರದ ಬಗ್ಗೆ ದಿಢೀರ್ ರೇಣುಕಾಸ್ವಾಮಿ ತಂದೆ ಸ್ಫೋಟಕ ಉತ್ತರ...

10 ಕೋಟಿ ರೂಪಾಯಿ ಪರಿಹಾರ ಸಿಕ್ಕಿಲ್ಲ...

ಹೌದು, ರೇಣುಕಾಸ್ವಾಮಿ ಭೀಕರವಾಗಿ ಕೊಲೆಯಾದ ನಂತರ ರೇಣುಕಾಸ್ವಾಮಿ ಹೆಂಡತಿ & ಕುಟುಂಬಕ್ಕೆ 10 ಕೋಟಿ ರೂಪಾಯಿ ಪರಿಹಾರ ಸಿಕ್ಕಿದೆ... ರೇಣುಕಾಸ್ವಾಮಿಯ ಹೆಂಡತಿ & ಕುಟುಂಬಕ್ಕೆ 20 ಕೋಟಿ ರೂಪಾಯಿ ಪರಿಹಾರ ಸಿಕ್ಕಿದೆ... ಅಂತೆಲ್ಲಾ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕೆಲವು ಕಿರಾತಕರು ಇದೀಗ ಸೋಷಿಯಲ್ ಮೀಡಿಯಾಗಳ ಮೂಲಕ ಭಾರಿ ಹಲ್‌ಚಲ್ ಎಬ್ಬಿಸಿದ್ದಾರೆ. ಆದರೆ ಹೀಗೆ ಸೋಷಿಯಲ್ ಮೀಡಿಯಾಗಳ ಮೂಲಕ ಕೆಲವರು ಸುಳ್ಳು ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಕಾರಣಕ್ಕೆ ರೇಣುಕಾಸ್ವಾಮಿ ಹೆಂಡತಿ & ಕುಟುಂಬ ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಈ ವಿಚಾರವಾಗಿ ಇದೀಗ ಖುದ್ದು ರೇಣುಕಾಸ್ವಾಮಿ ತಂದೆ ಮಾತನಾಡಿದ್ದು, ನಮಗೆ 10 ಕೋಟಿ ರೂಪಾಯಿ ಪರಿಹಾರ ಅಲ್ಲ 10 ಲಕ್ಷ ರೂಪಾಯಿ ಕೂಡ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಮಗೆ ಎದುರಾಗಿರುವ ಸಂಕಷ್ಟದ ಬಗ್ಗೆ ಕೂಡ ಅವರು ಈಗ ಕಣ್ಣೀರು ಹಾಕುತ್ತಾ ಜಗತ್ತಿನ ಎದುರು ಸತ್ಯವನ್ನು ಬಿಡಿಸಿಟ್ಟಿದ್ದಾರೆ.

ಡಿ-ಬಾಸ್ ಅಭಿಮಾನಿಗಳ ಒತ್ತಾಯ ಏನು?

ಕನ್ನಡ ಸಿನಿಮಾ ರಂಗದಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಹವಾ ಮೀರಿಸುವ ಮತ್ತೊಬ್ಬ ನಟ ಇಲ್ಲ ಅನ್ನೋದು ಅವರ ಅಭಿಮಾನಿಗಳ ಮಾತು. ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಮುಂದೆ ಬಾಲಿವುಡ್ ಸಿನಿಮಾಗಳೇ ಸೋತು ಹೋಗುತ್ತವೆ ಅಂತಾ ಕೂಡ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಕೋಟಿ ಕೋಟಿ ಅಭಿಮಾನಿಗಳು ಹೇಳುತ್ತಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗದಲ್ಲಿ ಇದೇ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಚಾಲೆಂಜಿಂಗ್ ಸ್ಟಾರ್ ಅಂತಾ ಕೂಡ ಬಿರುದು ಪಡೆದಿದ್ದಾರೆ. ಈ ಕಾರಣಕ್ಕೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಆದಷ್ಟು ಬೇಗ ರಿಲೀಸ್ ಆಗಿ ಬಂದು ಮತ್ತೊಮ್ಮೆ ಕನ್ನಡ ಸಿನಿಮಾ ರಂಗದಲ್ಲಿ ಮತ್ತೆ ಮಿಂಚಲಿ ಅಂತಾ ಕಾಯುತ್ತಿದ್ದಾರೆ....

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+