2,00,00,000 ರೂಪಾಯಿ ಖರ್ಚು ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದರಾ ಡಿ-ಬಾಸ್ ದರ್ಶನ್? Darshan Thoogudeepa
ಕನ್ನಡ
ಸಿನಿಮಾ ಇಂಡಸ್ಟ್ರಿ.. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾಗಳು ಬರದೇ ಇದ್ದರೆ ನಷ್ಟವಾಗಲಿದೆ... ಕನ್ನಡ ಸಿನಿಮಾ ಇಂಡಸ್ಟ್ರಿಗೆ ಈಗ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಸಿನಿಮಾ ಬೇಕೇ ಬೇಕು... ಹಿಂಗೆಲ್ಲಾ ಅಭಿಮಾನಿಗಳು & ನಿರ್ಮಾಪಕರು ಸೇರಿ, ನಟ & ನಟಿಯರು ಡಿ-ಬಾಸ್ ದರ್ಶನ್ ತೂಗುದೀಪ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇಂತಹ ಸಮಯದಲ್ಲೇ, 2,00,00,000 ರೂಪಾಯಿ ಖರ್ಚು ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದರಾ ಡಿ-ಬಾಸ್ ದರ್ಶನ್? id="toptextpromo"> id='are-slot-1' class='oiad oi-axt oiadv'> id='top-searched-articles'>28
ವರ್ಷಗಳ ಹಿಂದೆ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಡಿ-ಬಾಸ್ ಇದೀಗ ಬಾಕ್ಸ್ ಆಫಿಸ್ ಕಾ ಸುಲ್ತಾನ ಅಂತಾ ದೊಡ್ಡ ಹೆಸರು ಕೂಡ ಮಾಡಿ, ಮಂಡ್ಯ ಟು ಇಂಡಿಯಾ ಮಿಂಚುತ್ತಾ ಇದ್ದರು. ಅದರಲ್ಲೂ ಮುಂದಿನ ಕೆಲವು ಸಿನಿಮಾಗೆ ಅಂತಾ 200 ಕೋಟಿ ರೂಪಾಯಿ ಹಣ ಸುರಿಯಲಾಗಿದೆ ಅನ್ನೋ ಮಾತು ಕೂಡ ಒಡಾಡುತ್ತಿದೆ. ಆದರೂ ಹೀಗೆ 200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಗಳು ಇಲ್ಲದೇ ಇದ್ರೂ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಈ ಬಗ್ಗೆ ದೊಡ್ಡ ಚರ್ಚೆ ಮಾತ್ರ ನಡೆಯುತ್ತಲೇ ಇದೆ. ಹೀಗಿದ್ದಾಗಲೇ, 2,00,00,000 ರೂಪಾಯಿ ಖರ್ಚು ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದರಾ ಡಿ-ಬಾಸ್ ದರ್ಶನ್? id='are-slot-2' class='oiad oi-axt oiadv'>












Click it and Unblock the Notifications