Darshan Thoogudeepa: ರೇಣುಕಾಸ್ವಾಮಿಗೆ 5 ಕೋಟಿ ರೂಪಾಯಿ ಕೊಟ್ಟು ಡಿ-ಬಾಸ್ ದರ್ಶನ್ ತೂಗುದೀಪ್...
ರೇಣುಕಾಸ್ವಾಮಿ ಕುಟುಂಬ ನರಳುತ್ತಿದೆ, ರೇಣುಕಾಸ್ವಾಮಿ ಹೆಂಡತಿಗೆ ಇತ್ತೀಚೆಗೆ ಗಂಡು ಮಗು ಹುಟ್ಟಿದ್ದು ಬಡತನದಲ್ಲಿ ಕುಟುಂಬ ಪರದಾಡುತ್ತಿದೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮೆಡಿಕಲ್ ಶಾಪ್‌ನಲ್ಲಿ ಕೆಲಸ ಮಾಡಿ ತನ್ನ ಕುಟುಂಬ ನಿರ್ವಹಣೆ ಮಾಡುತ್ತಿದ್ದ. ಆದರೆ ಈ ಕೆಲಸ ಮಾಡಿಕೊಂಡು ಸುಮ್ಮನೆ ಇರದೆ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ ಸೇರಿ ಹಲವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದ ಆರೋಪ ಹೊತ್ತಿದ್ದು, ಭೀಕರವಾಗಿ ಕೊಲೆ ಕೂಡ ಆಗಿದ್ದಾನೆ.
ರೇಣುಕಾಸ್ವಾಮಿ ಕೊಲೆ ಕೇಸ್ ಇಂಡಿಯಾ ಪೂರ್ತಿ ಸಂಚಲನ ಸೃಷ್ಟಿ ಮಾಡಿದ್ದು, ಹೀಗಾಗಲೇ ಡಿ-ಬಾಸ್ ದರ್ಶನ್ ತೂಗುದೀಪ್ & ಪವಿತ್ರಾ ಗೌಡ ಬಳ್ಳಾರಿ ಜೈಲು ಮತ್ತು ಪರಪ್ಪನ ಅಗ್ರಹಾರ ಜೈಲು ಸೇರಿ ರಿಲೀಸ್ ಆಗಿ ಹೊರಗೆ ಬಂದಿದ್ದಾರೆ. ಇಷ್ಟೆಲ್ಲದರ ನಡುವೆ ನಮ್ಮ ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ, ಇಡೀ ಇಂಡಿಯನ್ ಸಿನಿಮಾ ಇಂಡಸ್ಟ್ರಿ ರೇಣುಕಾಸ್ವಾಮಿ ಕೊಲೆ ಕೇಸ್ ಕಂಡು ಬೆಚ್ಚಿ ಬಿದ್ದಿದೆ. ಹೀಗಿದ್ದಾಗಲೇ, ರೇಣುಕಾಸ್ವಾಮಿಗೆ 5 ಕೋಟಿ ರೂಪಾಯಿ ಕೊಟ್ಟು ಡಿ-ಬಾಸ್ ದರ್ಶನ್ ತೂಗುದೀಪ್...

ರೇಣುಕಾಸ್ವಾಮಿಗೆ 5 ಕೋಟಿ ರೂಪಾಯಿ...
ಡಿ-ಬಾಸ್ ದರ್ಶನ್ ತೂಗುದೀಪ್ & ಅವರ ಹೆಂಡತಿ ನಡುವೆ ಜಗಳ ಆದ ಸಮಯದಲ್ಲೇ ಈ ರೇಣುಕಾಸ್ವಾಮಿ ಸೋಷಿಯಲ್ ಮೀಡಿಯಾ ಮೂಲಕ ಮೂಗು ತೂರಿಸಿ ಮಧ್ಯ ಎಂಟ್ರಿ ಆಗಿದ್ದ ಎಂಬ ಆರೋಪ ಇದೆ. ಪವಿತ್ರಾ ಗೌಡಗೆ ಪದೇ ಪದೇ ಮೆಸೇಜ್ ಮಾಡುತ್ತಿದ್ದ ರೇಣುಕಾಸ್ವಾಮಿ ಅಶ್ಲೀಲ ಫೋಟೋ & ಅಶ್ಲೀಲವಾಗಿ ಸಂದೇಶ ಕಳುಹಿಸುತ್ತಿದ್ದ ಎಂಬ ಕಾರಣಕ್ಕೇ, ಚಿತ್ರದುರ್ಗ ನಗರದಿಂದ ಬೆಂಗಳೂರಿಗೆ ಎತ್ತಾಕ್ಕೊಂಡು ಬಂದು ಹಲ್ಲೆ ಮಾಡಿ ಭೀಕರವಾಗಿ ರೇಣುಕಾಸ್ವಾಮಿ ಮರ್ಡರ್ ಆಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಹೀಗೆ ರೇಣುಕಾಸ್ವಾಮಿ ಕೊಲೆ ಕೇಸ್ ದೊಡ್ಡ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ, ರೇಣುಕಾಸ್ವಾಮಿ ಒಬ್ಬ ಕಾಮುಕ, ಹೀಗಾಗಿ ರೇಣುಕಾಸ್ವಾಮಿ ಮಾಡಿದ್ದ ತಪ್ಪಿಗೆ ಸರಿಯಾಗೇ ಆಗಿದೆ ಅಂತಲೂ ಚರ್ಚೆ ಮಾಡುತ್ತಿದ್ದಾರೆ ಸೋಷಿಯಲ್ ಮೀಡಿಯಾ ಮಂದಿ. ಹೀಗಿದ್ದಾಗಲೇ, ರೇಣುಕಾಸ್ವಾಮಿಗೆ 5 ಕೋಟಿ ರೂಪಾಯಿ ಕೊಟ್ಟು ಡಿ-ಬಾಸ್ ದರ್ಶನ್ ತೂಗುದೀಪ್...
5 ಕೋಟಿ ರೂಪಾಯಿ ಲೆಕ್ಕ ಏನು?
ಸೋಷಿಯಲ್ ಮೀಡಿಯಾ ಮೂಲಕ ದೊಡ್ಡ ವದಂತಿ ಹಬ್ಬಿಸಲಾಗುತ್ತಿದ್ದು, ರೇಣುಕಾಸ್ವಾಮಿಗೆ 5 ಕೋಟಿ ರೂಪಾಯಿ ಕೊಟ್ಟು ಡಿ-ಬಾಸ್ ದರ್ಶನ್ ತೂಗುದೀಪ್... ಅಂತಾ ಕೆಲವರು ಈ ಸಮಯದಲ್ಲಿ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಇದುವರೆಗೂ ಆ ರೀತಿ ರೇಣುಕಾಸ್ವಾಮಿಗೆ 5 ಕೋಟಿ ರೂಪಾಯಿ ಕೊಟ್ಟ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಸಿಕ್ಕಿಲ್ಲ. ಪರಿಸ್ಥಿತಿ ಹೀಗಿದ್ದರೂ ರೇಣುಕಾಸ್ವಾಮಿ ಕುಟುಂಬಕ್ಕೆ 5 ಕೋಟಿ ರೂಪಾಯಿ ಕೊಡಲಾಗಿದೆ, ಅದೇ ಹಣದಲ್ಲಿ ಈಗ ರೇಣುಕಾಸ್ವಾಮಿ ಕುಟುಂಬ ಹಣ ಖರ್ಚು ಮಾಡುತ್ತಿದೆ ಎಂಬ ಆರೋಪ ಕೂಡ ಮಾಡಲಾಗಿದೆ. ಇನ್ನೊಂದು ಕಡೆ ರೇಣುಕಾಸ್ವಾಮಿ ಕುಟುಂಬ ಈ ಆರೋಪ ತಿರಸ್ಕರಿಸಿದೆ. ಆದರೂ ಹೀಗೆಲ್ಲ ಸುಳ್ಳು ಸುದ್ದಿ ಹಬ್ಬುವುದು ಕಂಟ್ರೋಲ್‌ಗೆ ಸಿಗುತ್ತಿಲ್ಲ.












Click it and Unblock the Notifications