ಬಿಗ್‌ಬಾಸ್ ಫೈನಲ್‌ಗೆ ಡಿ-ಬಾಸ್ ದರ್ಶನ್ ತೂಗುದೀಪ್ ವಿಶೇಷ ಅತಿಥಿಯಾಗಿ.... Bigg Boss Darshan Thoogudeepa
'ಬಿಗ್‌ಬಾಸ್' ಹೆಸರಲ್ಲೇ ಒಂದು ಗತ್ತು ಇದೆ, ಅದರಲ್ಲೂ ಇದೇ 'ಬಿಗ್‌ಬಾಸ್' ಸ್ಪರ್ಧೆಗೆ ಹೋಗಿ ಬಂದ ಎಷ್ಟೋ ಪ್ರತಿಭೆಗಳು ಜೀವನದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಸಿನಿಮಾ ರಂಗವು ಸೇರಿ ಧಾರಾವಾಹಿ & ಮಾಡೆಲಿಂಗ್ ಕ್ಷೇತ್ರದಲ್ಲಿ ಕೂಡ ಹೀಗೆ 'ಬಿಗ್‌ಬಾಸ್' ಸ್ಪರ್ಧೆಗೆ ಹೋಗಿ ಬಂದ ಸ್ಪರ್ಧಿಗಳು ಹೆಸರು ಮಾಡಿದ್ದಾರೆ. ಹೀಗಿದ್ದಾಗಲೇ, ಬಿಗ್‌ಬಾಸ್ ಫೈನಲ್‌ಗೆ ಡಿ-ಬಾಸ್ ದರ್ಶನ್ ತೂಗುದೀಪ್ ವಿಶೇಷ ಅತಿಥಿಯಾಗಿ....
ಕನ್ನಡ ಸಿನಿಮಾ ಇಂಡಸ್ಟ್ರಿಯ ಬಾದ್‌ಷಾ ಅಂತಾ ಹೆಸರು ಪಡೆದಿರುವ ಕಿಚ್ಚ ಸುದೀಪ್ ಅವರು 'ಬಿಗ್‌ಬಾಸ್' ಕನ್ನಡ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಎಷ್ಟೋ ಜನ 'ಬಿಗ್‌ಬಾಸ್' ಕನ್ನಡ ಕಾರ್ಯಕ್ರಮ ನೋಡುವುದೇ ಕಿಚ್ಚ ಸುದೀಪ್ ಅವರ ಕಾರಣಕ್ಕೆ ಎಂಬ ಮಾತು ಇದೆ. ಹೀಗೆ ಇದ್ದಾಗಲೇ, ಬಿಗ್‌ಬಾಸ್ ಫೈನಲ್‌ಗೆ ಡಿ-ಬಾಸ್ ದರ್ಶನ್ ತೂಗುದೀಪ್ ವಿಶೇಷ ಅತಿಥಿಯಾಗಿ ಭರ್ಜರಿ ಎಂಟ್ರಿ...

ಕಿಚ್ಚ ಸುದೀಪ್ & ದರ್ಶನ್ ತೂಗುದೀಪ್....
ಅದೇನ್ ಹೈಟು, ಅದೇನ್ ಬಾಡಿ... ಅಬ್ಬಬ್ಬಾ ಎರಡು ಕಣ್ಣು ಸಾಲೋದಿಲ್ಲ ಬಿಡಿ... ಹಿಂಗೆ ಕಿಚ್ಚ ಸುದೀಪ್ & ದರ್ಶನ್ ತೂಗುದೀಪ್ ಅವರು ಒಟ್ಟಿಗೆ ನಿಂತ್ರೆ ಅಭಿಮಾನಿಗಳು ಅದನ್ನ ನೋಡಿ ಜೈ ಜೈ ಅಂತಿದ್ದರು. ಕಿಚ್ಚ ಸುದೀಪ್ & ದರ್ಶನ್ ತೂಗುದೀಪ್ ಜೋಡಿಗೆ ಅಭಿಮಾನದ ಭಾವನೆ ತುಂಬಿ ಕೋಟಿ, ಕೋಟಿ ಅಭಿಮಾನಿಗಳು ಬೆಂಬಲ ನೀಡುತ್ತಿದ್ದರು.
ಆದರೆ ದರ್ಶನ್ ತೂಗುದೀಪ್ & ಕಿಚ್ಚ ಸುದೀಪ್ ಅವರು ದೂರವಾಗಿ ಹಲವು ವರ್ಷವೇ ಕಳೆದಿವೆ. ಹೀಗಿದ್ದಾಗಲೇ, ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಮೂಲಕ ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಒಂದಾಗಲು ಇದೀಗ ಮುಹೂರ್ತ ಫಿಕ್ಸ್ ಆಯ್ತಾ? ಬಿಗ್‌ಬಾಸ್ ಫೈನಲ್‌ಗೆ ಡಿ-ಬಾಸ್ ದರ್ಶನ್ ತೂಗುದೀಪ್ ವಿಶೇಷ ಅತಿಥಿಯಾಗಿ ಎಂಟ್ರಿ? ಅಭಿಮಾನಿಗಳ ಒತ್ತಾಯವು ಏನು?
'ಬಿಗ್‌ಬಾಸ್' ಕನ್ನಡ ಸೀಸನ್ 11 ಟ್ರೋಫಿ...
ಹೌದು, 'ಬಿಗ್‌ಬಾಸ್' ಕನ್ನಡ ಸೀಸನ್ 11 ಫೈನಲ್ ಇನ್ನೇನು ಹತ್ತಿರದಲ್ಲೇ ಇದೆ. ಹೀಗಾಗಿ, 'ಬಿಗ್‌ಬಾಸ್' ಕನ್ನಡ ಸೀಸನ್ 11 ಟ್ರೋಫಿ ಗೆಲ್ಲುವುದು ಯಾರು? ಅನ್ನೋ ಕೋಟಿ ರೂಪಾಯಿ ಪ್ರಶ್ನೆ ಇದೀಗ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಮತ್ತೊಂದು ಕಡೆ, ಬಿಗ್‌ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮದ ಫೈನಲ್‌ಗೆ ಡಿ-ಬಾಸ್ ದರ್ಶನ್ ತೂಗುದೀಪ್ ವಿಶೇಷ ಅತಿಥಿಯಾಗಿ ಬರಬೇಕು ಅಂತಾ ಅಭಿಮಾನಿಗಳು ಭರ್ಜರಿ ಡಿಮ್ಯಾಂಡ್ ಮುಂದೆ ಇಟ್ಟಿದ್ದಾರೆ.
ಹೀಗೆ, ಬಿಗ್‌ಬಾಸ್ ಕನ್ನಡ ಸೀಸನ್ 11 ಕಾರ್ಯಕ್ರಮ ಫೈನಲ್‌ಗೆ ಡಿ-ಬಾಸ್ ದರ್ಶನ್ ತೂಗುದೀಪ್ ಅವರು ವಿಶೇಷ ಅತಿಥಿಯಾಗಿ ಬರಬೇಕು ಅಂತಾ ಅಭಿಮಾನಿಗಳು ಡಿಮ್ಯಾಂಡ್ ಇಟ್ಟಿರುವುದಕ್ಕೆ ಬಲವಾದ ಕಾರಣ ಕೂಡ ಇದೆ. ಕಿಚ್ಚ ಸುದೀಪ್ & ಡಿ-ಬಾಸ್ ದರ್ಶನ್ ತೂಗುದೀಪ್ ಅವರು ಈ ಕಾರ್ಯಕ್ರಮದ ಮೂಲಕ ಮತ್ತೆ ಒಂದಾಗಬೇಕು ಅಂತಾ ಕೋಟಿ ಕೋಟಿ ಅಭಿಮಾನಿಗಳು ಇದೀಗ ಡಿಮ್ಯಾಂಡ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ರೀತಿ ಪೋಸ್ಟ್ & ಕಮೆಂಟ್ಸ್ ವೈರಲ್ ಆಗುತ್ತಿವೆ.












Click it and Unblock the Notifications