ಆಂಕರ್ ಅನುಶ್ರೀ ಮದುವೆ ಫಿಕ್ಸ್, ನವೆಂಬರ್ 2 ಭಾನುವಾರ ಸಪ್ತಪದಿ ತುಳಿಯುತ್ತಾರಾ ನಂಬರ್ 1 ಆಂಕರ್... Anchor Anushree
ಆಂಕರ್ ಅನುಶ್ರೀ ಅವರು ಜೀ ಕನ್ನಡ ವಾಹಿನಿಯ ಸರಿಗಮಪ ಕಾರ್ಯಕ್ರಮ ಯಶಸ್ವಿಯಾಗಿ ಮುಗಿಸಿದ್ದು, ಅಭಿಮಾನಿ ಬಳಗಕ್ಕೆ ಭರ್ಜರಿ ಸುದ್ದಿ ಕೊಡಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ತಕ್ಕಂತೆ ಇದೀಗ ಆಂಕರ್ ಅನುಶ್ರೀ ಅವರ ಮದುವೆ ವಿಚಾರವಾಗಿ ಸಂಚಲನ ಸೃಷ್ಟಿ ಮಾಡುವ ಸುದ್ದಿಯೊಂದು ಇದೀಗ ಹೊರ ಬಿದ್ದಿದ್ದು, ಕೋಟಿ ಕೋಟಿ ಅಭಿಮಾನಿಗಳ ಪ್ರೀತಿಯ ಆಂಕರ್ ಅನುಶ್ರೀ ಅವರು ಸಪ್ತಪದಿ ತುಳಿಯುವ ಬಗ್ಗೆ ಭಾರಿ ಭರ್ಜರಿ ಸುದ್ದಿ ಇದೀಗ ಸಿಕ್ಕಿದೆ. ಇಂತಹ ಸಮಯದಲ್ಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ನವೆಂಬರ್ 2 ಭಾನುವಾರ ಸಪ್ತಪದಿ ತುಳಿಯುತ್ತಾರಾ ನಂಬರ್ 1 ಆಂಕರ್ ಅಂತಾ...
ಕನ್ನಡ ಭಾಷೆಯಲ್ಲಿ ಆಂಕರ್ ಅನುಶ್ರೀ ಅವರು ಜೀ ಕನ್ನಡ ವಾಹಿನಿಯ ಮೂಲಕ ನಿರೂಪಣೆ ಮಾಡುತ್ತಾ ರಿಯಾಲಿಟಿ ಶೋಗಳಿಗೆ ಹೊಸ ಗತ್ತು ಕೊಟ್ಟಿದ್ದರು. ಆಂಕರ್ ಅನುಶ್ರೀ ಅವರು ಜೀ ಕನ್ನಡ ವಾಹಿನಿಯಲ್ಲಿ ಸುಮಾರು 15 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದು, 7 ಕೋಟಿ ಕನ್ನಡಿಗರ ಮನಸ್ಸನ್ನು ಆಕ್ರಮಿಸಿ ಮನೆ ಮಗಳೇ ಆಗಿ ಹೋಗಿದ್ದಾರೆ. ಇಂತಿಪ್ಪ ಆಂಕರ್ ಅನುಶ್ರೀ ಅವರ ಮದುವೆ ಯಾವಾಗ? ಆಂಕರ್ ಅನುಶ್ರೀ ಮದುವೆ ಆಗೋದೆ ಇಲ್ವಾ? ಅನ್ನೋ ಚರ್ಚೆಗಳೂ ಭಾರಿ ದೊಡ್ಡ ಮಟ್ಟದಲ್ಲಿ ನಡೆಯುವಾಗಲೇ ಆಂಕರ್ ಅನುಶ್ರೀ ಅಭಿಮಾನಿಗಳು ಬಾಯಿ ತುಂಬಾ ಮೈಸೂರ್ ಪಾಕ್ ತಿನ್ನುವ ಸುದ್ದಿ ಇದೀಗ ಸಿಕ್ಕಿದೆ!

ಆಂಕರ್ ಅನುಶ್ರೀ ಮದುವೆ ಫಿಕ್ಸ್, ನವೆಂಬರ್ 2 ಭಾನುವಾರ...
ಕನ್ನಡಿಗರ ಪ್ರೀತಿಯ ರಿಯಾಲಿಟಿ ಶೋಗಳ ಪೈಕಿ ಜೀ ಕನ್ನಡ ವಾಹಿನಿಯ ಸರಿಗಮಪ, ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಹಾಗೂ ಡ್ರಾಮ ಜೂನಿಯರ್ಸ್ ಮೂಲಕ ಆಂಕರ್ ಅನುಶ್ರೀ ಅವರು ಭಾರಿ ಭರ್ಜರಿ ದೊಡ್ಡ ಹೆಸರನ್ನ ಕೂಡ ಸಂಪಾದನೆ ಮಾಡಿದ್ದರು. ಅಲ್ಲದೆ ಕೋಟಿ ಕೋಟಿ ರೂಪಾಯಿ ಆಸ್ತಿ ಕೂಡ ಮಾಡಿದ್ದಾರೆ ಆಂಕರ್ ಅನುಶ್ರೀ ಅವರು ಅನ್ನೋ ಮಾತು ಇದ್ದರೂ ಆಸ್ತಿ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಇಲ್ಲ. ಹೀಗಿದ್ದಾಗಲೇ, ಆಂಕರ್ ಅನುಶ್ರೀ ಮದುವೆ ಫಿಕ್ಸ್, ನವೆಂಬರ್ 2 ಭಾನುವಾರ ಸಪ್ತಪದಿ ತುಳಿಯುತ್ತಾರಾ ನಂಬರ್ 1 ಆಂಕರ್ ಅಂತಾ...
ಆಂಕರ್ ಅನುಶ್ರೀ ಅವರ ಬಗ್ಗೆ ಕನ್ನಡಿಗರಲ್ಲಿ ಯಾಕೆ ಇಷ್ಟು ಪ್ರೀತಿ & ಗೌರವ ಅಂದ್ರೆ ಅದಕ್ಕೆ ಬಲವಾದ ಕಾರಣ ಇದೆ. ಆಂಕರ್ ಅನುಶ್ರೀ ಅವರು ತುಂಬಾನೇ ಕಷ್ಟಪಟ್ಟು ಈ ಹಂತಕ್ಕೆ ಬಂದವರು. ಒಂದು ಕಾಲದಲ್ಲಿ ಪಿಜಿ ಹಣ ಕಟ್ಟುವುದಕ್ಕೂ ಕಷ್ಟಪಟ್ಟಿದ್ದ ಆಂಕರ್ ಅನುಶ್ರೀ ಅವರು ಇಂದು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಇಡೀ ಇಂಡಿಯಾ ಕನ್ನಡತಿ ಆಂಕರ್ ಅನುಶ್ರೀ ಅವರ ಬಗ್ಗೆ ಈಗ ಮಾತನಾಡುತ್ತದೆ. ಆದರೆ ಇಷ್ಟು ವರ್ಷವಾದರೂ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ, ಯಾಕೆ ಹೀಗೆ? ಅಂತಾ ಆಂಕರ್ ಅನುಶ್ರೀ ಅವರ ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದರು. ಇಂತಹ ಸಮಯದಲ್ಲೇ ಭಾರಿ ಭರ್ಜರಿ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿ ಮಾಡಿದೆ.
ಆಂಕರ್ ಅನುಶ್ರೀ ಮದುವೆ ಫಿಕ್ಸ್?
ಹೌದು, ಇದೀಗ ಖ್ಯಾತ ಜೋತಿಷಿ ಒಬ್ಬರು ಭವಿಷ್ಯ ನುಡಿದಿರುವ ಭವಿಷ್ಯದ ಪ್ರಕಾರ ಆಂಕರ್ ಅನುಶ್ರೀ ಮದುವೆ ಫಿಕ್ಸ್, ನವೆಂಬರ್ 2 ಭಾನುವಾರ ಸಪ್ತಪದಿ ತುಳಿಯುತ್ತಾರೆ ಅಂತಾ ಹೇಳಿದ್ದಾರೆ. ಯಾಕಂದ್ರೆ ಆಂಕರ್ ಅನುಶ್ರೀ ಅವರಿಗೆ ಅದೇ ದಿನ ಮುಹೂರ್ತ ತುಂಬಾ ಉತ್ತಮವಾಗಿ ಇದ್ದು, ನವೆಂಬರ್ 2 ಭಾನುವಾರ ಸಪ್ತಪದಿ ತುಳಿಯುತ್ತಾರಾ ಆಂಕರ್ ಅನುಶ್ರೀ? ಅನ್ನೋ ಸುದ್ದಿ ಮುಗಿಲು ಮುಟ್ಟಿದೆ. ಮತ್ತೊಂದು ಕಡೆ ಈ ಹಿಂದೆ ಅರ್ಜುನ್ ಜನ್ಯ ಅವರ ಜೊತೆಗೆ ಆಂಕರ್ ಅನುಶ್ರೀ ಅವರು ಮದುವೆ ಆಗುತ್ತಾರೆ ಅನ್ನೋ ಗಾಳಿ ಸುದ್ದಿ ಹಬ್ಬಿತ್ತು. ಆದರೆ ಕನ್ನಡದ ನಂಬರ್ 1 ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯ ಅವರಿಗೆ ಈಗಾಗಲೇ ಮದುವೆ ಆಗಿರುವ ಕಾರಣಕ್ಕೆ ಇದು ಗಾಳಿ ಸುದ್ದಿ ಎಂಬುದು ಸ್ಪಷ್ಟವಾಗಿತ್ತು. ಹೀಗಿದ್ದಾಗಲೇ, ದಿಢೀರ್ ಆಂಕರ್ ಅನುಶ್ರೀ ಮದುವೆ ಫಿಕ್ಸ್, ನವೆಂಬರ್ 2 ಭಾನುವಾರವೇ ಸಪ್ತಪದಿ ತುಳಿಯುತ್ತಾರೆ ಕನ್ನಡದ ನಂಬರ್ 1 ಆಂಕರ್ ಅಂತಾ ಭವಿಷ್ಯ ನುಡಿಯಲಾಗಿದೆ. ಹೀಗಾಗಿ ಆಂಕರ್ ಅನುಶ್ರೀ ಮದುವೆ ಬಗ್ಗೆ ಅಧಿಕೃತ ಮಾಹಿತಿ ಸಿಗಬೇಕಿದ್ದು, ಹುಡುಗ ಯಾರು ಅನ್ನೋ ಕುತೂಹಲ ಕೂಡ ಡಬಲ್ & ತ್ರಿಬಲ್ ಆಗುತ್ತಿದೆ...












Click it and Unblock the Notifications