ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ... Anchor Anushree
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಪ್ರೇಮಕಾವ್ಯ ರಿಯಾಲಿಟಿ ಶೋಗಳಿಗೆ ರಿಯಲ್ ರಿಯಲ್ ಖದರ್ ಕೊಡುತ್ತಿದೆ. ಆಂಕರ್ ಅನುಶ್ರೀ ಅವರು ಅರ್ಜುನ್ ಜನ್ಯ ಅವರನ್ನ ಲವ್ ಮಾಡುತ್ತಿದ್ದು ಇಬ್ಬರೂ ಮದುವೆ ಆಗುತ್ತಾರೆ ಅನ್ನೋ ಸುದ್ದಿಯೂ ಹಬ್ಬಿದೆ. ಆದರೆ ಈಗಾಗಲೇ ಮದುವೆ ಆಗಿರುವ ಅರ್ಜುನ್ ಜನ್ಯ ಮತ್ತೆ ಆಂಕರ್ ಅನುಶ್ರೀ ಅವರನ್ನು ಮದುವೆ ಆಗಲು ಹೇಗೆ ಸಾಧ್ಯ? ಅಂತಾನೂ ಜನ ಪ್ರಶ್ನೆ ಕೇಳುತ್ತಿದ್ದಾರೆ.
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಳೆದ ಹಲವು ವರ್ಷಗಳಿಂದಲೂ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಲವ್ ಸ್ಟೋರಿ ವೈರಲ್ ಆಗುತ್ತಿದೆ. ಹೀಗೆ ಆಂಕರ್ ಅನುಶ್ರೀ ಅವರ ಮದುವೆಗೆ ಅಂತಾ ಕೋಟಿ ಕೋಟಿ ಜನರು ಕಾಯುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಇದೀಗ ಜೀ ಕನ್ನಡ ಸರಿಗಮಪ ಕಾರ್ಯಕ್ರಮದ ವೇದಿಕೆ ಮೇಲೆ ಮಹತ್ವದ ಘಟನೆ ಸಂಭವಿಸಿದೆ. ಹೀಗಿದ್ದಾಗಲೇ, ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ...

ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ...
ಆಂಕರ್ ಅನುಶ್ರೀ ಅವರು ಹತ್ತಾರು ವರ್ಷಗಳಿಂದ ಕನ್ನಡ ಟಿವಿ ಲೋಕದಲ್ಲಿ ಆಂಕರಿಂಗ್‌ನ ಮಾಡುತ್ತಿದ್ದಾರೆ. ಹೀಗಿದ್ದಾಗ ಆಂಕರ್ ಅನುಶ್ರೀ ಅವರ ಮದುವೆ ಬಗ್ಗೆ ಭಾರಿ ಚರ್ಚೆಯಾಗ್ತಿದೆ. ಆಂಕರ್ ಅನುಶ್ರೀ ಅಂದ್ರೆ ಮಾಸ್, ಆಂಕರ್ ಅನುಶ್ರೀ ಅಂದ್ರೆ ಕ್ಲಾಸ್.. ಆಂಕರ್ ಅನುಶ್ರೀ ಅಂದ್ರೆ ಕನ್ನಡ ಕಿರುತೆರೆ ಸೂಪರ್ ಸ್ಟಾರ್. ಆಂಕರ್ ಅನುಶ್ರೀ ಅವರ ಹೆಸರು ಕೇಳಿದ್ರೆ ಸಾಕು ಟಿಆರ್‌ಪಿ ತಾನಾಗೇ ಓಡಿ ಬರುತ್ತೆ ಅನ್ನೋ ಮಾತಿದೆ. ಯಾಕಂದ್ರೆ ಆಂಕರ್ ಅನುಶ್ರೀ ಒಂದು ಬಾರಿ ಸ್ಟೇಜ್ ಹತ್ತಿ ಆಂಕರಿಂಗ್ ಮಾಡಲು ನಿಂತರೆ ಜನರು ಕೂಡ ಟಿವಿ ಚಾನಲ್ ಚೇಂಜ್ ಮಾಡೋದೆ ಇಲ್ಲ. ಹೀಗಿದ್ದಾಗಲೇ, ಜೀ ಕನ್ನಡ ಸರಿಗಮಪ ವೇದಿಕೆ ಮೇಲೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ...
ಭರ್ಜರಿಯಾಗಿ ರೊಮ್ಯಾಂಟಿಕ್ ಡಾನ್ಸ್!
ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿದ್ದಾರೆ. ಇಬ್ಬರು ಜೋಡಿಯಾಗಿ ವೇದಿಕೆ ಹತ್ತಿದ್ದು, ಈ ವೇಳೆ ವಿಶೇಷವಾಗಿ ಜಡ್ಜ್‌ಗಳೇ ಹಾಡು ಕೂಡ ಹಾಡುತ್ತಿದ್ದರು. ಅದೇ ಸಮಯದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಆಂಕರ್ ಅನುಶ್ರೀ ಜೊತೆ ಹೆಜ್ಜೆ ಹಾಕಿದ್ದಾರೆ. ಹೀಗೆ ಆಂಕರ್ ಅನುಶ್ರೀ & ಅರ್ಜುನ್ ಜನ್ಯ ಜೋಡಿಯಾಗಿ ರೊಮ್ಯಾಂಟಿಕ್ ಡಾನ್ಸ್ ಮಾಡಿರುವ ವಿಡಿಯೋ ಈಗ ಫುಲ್ ವೈರಲ್ ಆಗುತ್ತಿದೆ. ಮತ್ತೊಂದು ಕಡೆ ಇಬ್ಬರೂ ಮದುವೆ ಆಗುತ್ತಾರಾ? ಅನ್ನೋ ಪ್ರಶ್ನೆ ಇನ್ನಷ್ಟು ಹೆಚ್ಚಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ. ಆದರೆ ಇದು ತಮಾಷೆಗೆ ಅಂತಾ ಜನ ಹೇಳುತ್ತಿದ್ದಾರೆ.












Click it and Unblock the Notifications