Nikkita Ghag: ಬೆತ್ತಲೇ ಫೋಟೋಗಳಿಂದ ಆನ್‌ಲೈನ್‌ನಲ್ಲಿ ಹಲ್‌ಚಲ್ ಸೃಷ್ಟಿಸಿದ ಬಾಲಿವುಡ್ ನಟಿ, ಮುಂದೇನಾಯ್ತು?
ಬೆಂಗಳೂರು, ಆಗಸ್ಟ್ 10: ಬಾಲಿವುಡ್ ಮಟ್ಟಿಗೆ ಇಲ್ಲಿನ ನಟ, ನಟಿಯರ ಬೆತ್ತಲೇ ಫೋಟೋ ಶೂಟ್, ವಿಡಿಯೋ ಚಿತ್ರೀಕರಣ ಇದೇನು ಹೊಸತೇನಲ್ಲ ಕೆಲವು ವರ್ಷಗಳ ಹಿಂದೆ ಖ್ಯಾತ ರಣವೀರ್ ಸಿಂಗ್ ಅವರು ಬೆತ್ತಲೆಯಾಗಿ ಫೋಟೋಗಳಿಗೆ ಫೋಸ್ ನೀಡಿದ್ದು ಸಖತ್ ಸುದ್ದಿಯಾಗಿತ್ತು. ಇದೀಗ ಅದೇ ಸಾಲಿನಲ್ಲಿ ನಟಿ 'ನಿಖಿತಾ ಘಾಗ್' (Nikkita Ghag) ಸೇರಿದ್ದಾರೆ. ತನ್ನ ಬೆತ್ತಲೇ ಮೈಮಾಟ ತೋರಿಸುವ ಮೂಲಕ ಸಾಮಾಜಿಕ ಜಾಲತಾಣಗಳಿಗೆ ಬೆಂಕಿ ಹಚ್ಚಿಸಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಹಾಗೂ ವೆಬ್‌ಸಿರೀಸ್‌ಗಳಲ್ಲಿ ನಟಿಸಿರುವ ನಟಿ ನಿಖಿತಾ ಘಾಗ್ ಅವರು ತಮ್ಮದೇ ಆದ ಒಂದಷ್ಟು ಫ್ಯಾಷನ್ ವಿಚಾರಗಳಿಂದ ಮುನ್ನೆಲೆ ಬರುತ್ತಿದ್ದರು. ಆದರೆ ಈಗ ಹಾಟ್ ಅವತಾರ್‌ದಲ್ಲಿ ಬಂದು ಪಡ್ಡೆ ಹುಡುಗರ ನಿದ್ದೆ ಕದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಎಲೆಲ್ಲೂ ನಟಿಯ ಬೆತ್ತಲೇ ಫೋಟೋಗಳು ವೈರಲ್ ಆಗುತ್ತಿವೆ.

ದೇಹದ ಬಲಭಾಗ ಪೂರ್ತಿ ಬೆತ್ತಲೆ..!
ಈ ನಟಿ ಅರ್ಧ ಬೀಜ್ ಟ್ರೆಂಜ್ ಕೋಟ್ ಧರಿಸಿ ಬೆತ್ತಲೆ ಫೋಟೋಗಳಿಗೆ ಪೋಸ್ಟ್ ಕೊಟ್ಟಿದ್ದಾರೆ. ಈ ಉಡುಪಿನಲ್ಲಿ ನಟಿಯ ದೇಹದ ಬಲಭಾಗ ಮೇಲಿಂದ ಕೆಳಕ್ಕೆ ಪೂರ್ತಿ ಬೆತ್ತಲೆಯಾಗಿ ಕಾಣಿಸುತ್ತದೆ. ಒಂದು ಕೈಯಿಂದ ಅವರು ತಮ್ಮ ಎದೆ ಭಾಗ ಮುಚ್ಚಿಕೊಂಡಿದ್ದನ್ನು ನೀವು ಕಾಣಬಹುದಾಗಿದೆ.
ಇಷ್ಟೊಂದು ಓಪನ್ ಬೇಕಿತ್ತಾ?
ನಟಿ ನಿಖಿತಾ ಅವರು ಈ ಡ್ರೆಸ್‌ನಲ್ಲಿ ಟಾಪ್ ಪೊನಿ ಸ್ಟೈಲ್ ಹಾಗೂ ಸಖತ್ ಮೇಕಪ್‌ನೊಂದಿಗೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಸ್ಟನ್ನಿಂಗ್ ಫೋಟೋ, ಹಾಟ್ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಷ್ಟೊಂದು ಓಪನ್ ಬೇಕಿತ್ತಾ? ಅಂತಲೂ ಪ್ರಶ್ನೆ ಮಾಡಿದ್ದಾರೆ. ಒಟ್ಟಾರೆ ಆನ್‌ಲೈನ್‌ನಲ್ಲಿ ನಿಖಿತಾ ಘಾಗ್ ಅವರ ಹಾಟ್ ಫೋಟೋಗಳು ಹಲಚಲ್ ಎಬ್ಬಿಸುತ್ತಿವೆ.
ತಮ್ಮ ಬೆತ್ತಲೇ ಫೋಟೋಗಳನ್ನು ಶುಕ್ರವಾರ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ನಟಿ ನಿಖಿತಾ ಘಾಗ್, 'ಡ್ರೆಸ್ಸಿಂಗ್ ಸಂತೋಷವು ಒಂದು ಕಲೆ' ಎಂಬ ಶಿರ್ಷಿಕೆ ಬರೆದುಕೊಂಡಿದ್ದಾರೆ. ಈ ಮೂಲಕ ಬೆತ್ತಲೆ ಫೋಟೋಗಳಿಂದ ತಾವು ಖುಷಿಪಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಈ ನಟಿ ಬಾಲಿವುಡ್‌ನಲ್ಲಿ ಆಲ್ಟ್ಸ್ ಪ್ಯಾರ್ ಕಾ ಬಜಾರ್ ದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದರು. ಇದಲ್ಲದೇ ಅವರು 'ಬೆಕಾಬೂ 3, ಫುಹ್ ಸೆ ಫ್ಯಾಂಟಸಿ, ನಶಿಲಾ ಹುಸ್ನೆ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿರೀಸ್‌ನಲ್ಲೂ ನಟಿಸಿದ್ದಾರೆ. ಈ ನಟಿಗೆ ಫ್ಯಾಶನ್ ಲೋಕದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.
ಫೋಟೋ ಡಿಲೀಟ್
ನಟಿಯ ಬೆತ್ತಲೆ ಫೋಟೋಗಳನ್ನು ಹಂಚಿಕೊಂಡು 24 ಗಂಟೆ ಆಗಿದೆ. ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಆಕೆ ತನ್ನ ಫೋಟೋಗಳನ್ನು 24 ಗಂಟೆ ನಂತರ ಶನಿವಾರ ಡಿಲಿಟ್ ಮಾಡಿದ್ದಾರೆ. ಅಲ್ಲದೇ ನಟಿ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ತನ್ನ ಬೆತ್ತಲೆ ಕುರಿತಾಗಿ ಆದ ವರದಿಗಳ ಕಟಿಂಗ್ ಶೇರ್ ಮಾಡಿಕೊಂಡಿದ್ದಾರೆ.












Click it and Unblock the Notifications