Vijaya Lakshmi Darshan: ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮತ್ತೊಂದು ಇನ್ಸ್ಟಾ ಪೋಸ್ಟರ್ ಭಾರೀ ವೈರಲ್‌

Vijaya Lakshmi Darshan: ವಿಜಯಲಕ್ಷ್ಮಿ ಅವರು ಪತಿ ದರ್ಶನ್‌ ಜೈಲಿನಿಂದ ಬಿಡುಗೆಯಾದಾಗಿಂದಲೂ ತಮ್ಮ ಇನ್ಸ್ಟಾ ಖಾತೆಯಲ್ಲಿ ಒಂದಲ್ಲ ಒಂದು ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗೆಯೇ ಇದೀಗ ಮತ್ತೊಂದು ಪೋಸ್ಟರ್‌ ಶೇರ್ ಮಾಡಿಕೊಂಡಿದ್ದು, ಇದು ಸಖತ್‌ ವೈರಲ್‌ ಆಗುತ್ತಿದೆ. ಹಾಗಾದರೆ ವೈರಲ್‌ ಫೋಟೋ ಹಾಗೂ ಇದರ ವಿಶೇಷತೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

Actor Darshan s wife Vijayalakshmi Instagram another post viral

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದಾಗಿನಿಂದಲೂ ಪತಿ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ವಿಶೇಷ ಪೂಜೆ, ವ್ರತಗಳನ್ನು ಮಾಡಿದ್ದರು. ಕೊನೆಗೂ ನಟ ದರ್ಶನ್‌ ಬಿಡುಗಡೆಯಾಗಿದ್ದು, ವಿಜಯಲಕ್ಷ್ಮಿ ಪಟ್ಟ ಕಷ್ಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ.

ಪತಿ ದರ್ಶನ್‌ ಜೈಲಿನಿಂದ ಬಿಡುಗಡೆ ಆದಾಗಿನಿಂದಲೂ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ. ಹಾಗೆಯೇ ಇದೀಗ ಬಿಳಿ ಬಣ್ಣದ ಮುದ್ದಾದ ಬೆಕ್ಕಿನ ಮರಿಯನ್ನು ಎತ್ತಿಕೊಂಡು ಸಮಯ ಕಳೆಯುತ್ತಿರುವ ಪೋಸ್ಟರ್‌ ಹಂಚಿಕೊಂಡಿದ್ದು, ಇದು ಸಖತ್‌ ವೈರಲ್‌ ಆಗುತ್ತಿದೆ.

ಮೆರೂನ್ ಕಲರ್ ಡ್ರೆಸ್ ಧರಿಸಿದ್ದ ವಿಜಯಲಕ್ಷ್ಮಿ ಅವರು ಬೆಡ್​ರೂಮ್​ನಲ್ಲಿ ಮುದ್ದಾದ ಬೆಕ್ಕಿನ ಮರಿಯ ಎತ್ತಿಕೊಂಡಿರುವ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೋಟೋದಲ್ಲಿ ಮುದ್ದಾದ ಬೆಕ್ಕಿನ ಜೊತೆ ಪೋಸ್‌ ಕೊಟ್ಟಿದ್ದಾರೆ. ಇದು ಸಖತ್‌ ಕ್ಯೂಟ್‌ ಆಗಿದೆ ಎಂದು ಹಲವರು ಕಾಮೆಂಟ್‌ ಬಾಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟರ್ ಕೆಳಗಡೆ Embracing the slow pace of sunday ಎನ್ನುವ ಕ್ಯಾಪ್ಷನ್‌ ಅನ್ನು ಬರೆದುಕೊಂಡಿದ್ದಾರೆ. ಇನ್ನೂ ಈ ಫೋಟೋಗಳಿಗೆ ಇದುವೆರೆಗೂ 88.4 ಸಾವಿರ ಮೆಚ್ಚುಗೆಗಳು, 841 ಕಾಮೆಂಟ್‌ಗಳು ಬಂದಿವೆ. ಅಲ್ಲದೆ, 836 ಮಂದಿ ಶೇರ್‌ ಮಾಡಿಕೊಂಡಿದ್ದಾರೆ. ಈ ಪೈಕಿ ಇದಕ್ಕೆ ತುಂಬಾ ಜನ ರೆಡ್ ಹಾರ್ಟ್ ಎಮೋಜಿ ಇಟ್ಟು ಕಮೆಂಟ್ ಮಾಡಿದ್ದಾರೆ.

ಪತಿ ದರ್ಶನ್ ಜೈಲು ಸೇರಿದಾಗಿನಿಂದಲೂ ಜೈಲು, ಕೋರ್ಟ್, ಕಚೇರಿ ಎಂದು ಅಲೆದಾಡಿದ್ದ ವಿಜಯಲಕ್ಷ್ಮಿ ಅವರು ಈಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಪತಿಯನ್ನ ಜೈಲಿನಿಂದ ಹೊರತರಲು ಸಾಕಷ್ಟು ಶ್ರಮಿಸಿದ್ದು, ಇದೀಗ ಸದ್ಯ ದರ್ಶನ್‌ಗೆ ಜಾಮೀನು ಸಿಕ್ಕ ಬಳಿಕ ನಂತರ ರಿಲ್ಯಾಕ್ಸ್ ಆಗಿದ್ದಾರೆ. ಅಲ್ಲದೆ, ಇನ್ಸ್ಟಾಗ್ರಾಂನಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಳ್ಳುತ್ತಲೇ ಇದ್ದಾರೆ.

ಬದಲಾವಣೆ ಭಯಾನಕ ಆಗಿರತ್ತದೆ. ಆದರೆ ಬದಲಾವಣೆಯೇ ಮುಂದೆ ಬೆಳವಣಿಗೆಗೆ ದಾರಿ. ನೋವು ಜನರನ್ನು ಬದಲಾಯಿಸುತ್ತದೆ. ನಾವು ಒಂದು ಯೋಜನೆ ರೂಪಿಸಿದರೆ, ದೇವರ ಯೋಜನೆ ಬೇರೆಯದ್ದೇ ಆಗಿರುತ್ತದೆ. ಜೀವನವು ನೆನಪುಗಳ ಸಂಗ್ರಹ ಅಲ್ಲದೆ ಬೇರೇನೂ ಅಲ್ಲ. ಕನ್ನಡಿ ನನ್ನ ಉತ್ತಮ ಸ್ನೇಹಿತ. ಏಕೆಂದರೆ ನಾನು ಅತ್ತಾಗ, ಅದು ನನ್ನ ನೋಡಿ ಎಂದಿಗೂ ನಗುವುದಿಲ್ಲ. ನೀರು ತುಂಬಾ ಐಷಾರಾಮಿ ಅಲ್ಲ, ಆದರೆ ಜೀವನಕ್ಕೆ ತುಂಬಾ ಮೌಲ್ಯಯುತವಾಗಿದೆ ಅಂತಲೂ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+