ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನದ ನಾಡು ಕೋಲಾರದಲ್ಲಿ ಕಾಂಗ್ರೆಸ್ಸಿಗರೇ 'ಬಂಗಾರ'ದ ಮನುಷ್ಯರು!

By Harshitha
|
Google Oneindia Kannada News

2013 ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಅಂದು ಮತದಾರರು ಮಿಶ್ರ ಪ್ರತಿಕ್ರಿಯೆ ತೋರಿದ್ದರು. ಆದ್ರೆ, ಈ ಬಾರಿಯ ಚುನಾವಣೆಯಲ್ಲಿ ಹಾಗಾಗಿಲ್ಲ.

ಕೋಲಾರ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷದ ಕಡೆಗೆ ಒಲವು ತೋರಿದ್ದಾರೆ. ಕಳೆದ ಬಾರಿ ಪಕ್ಷೇತರನಾಗಿ ಗೆದ್ದಿದ್ದ ವರ್ತೂರು ಪ್ರಕಾಶ್ ಈ ಬಾರಿ ಕೋಲಾರದಲ್ಲಿ ಮಕಾಡೆ ಮಲಗಿದ್ದಾರೆ.

Karnataka Election Results 2018: Kolar District winners and losers

ಕೋಲಾರದ ಆರು ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಾಬಲ್ಯ ಮೆರೆದಿದೆ. ಉಳಿದ ಎರಡು ಕ್ಷೇತ್ರಗಳಲ್ಲಿ ಒಂದು ಜೆಡಿಎಸ್ ಪಾಲಾದರೆ, ಮತ್ತೊಂದರಲ್ಲಿ ಪಕ್ಷೇತರ ಅಭ್ಯರ್ಥಿ ಗೆಲುವು ಕಂಡಿದ್ದಾರೆ.

ಕೋಲಾರ ಜಿಲ್ಲೆ ವಿಧಾನಸಭೆ ಕ್ಷೇತ್ರಗಳಲ್ಲಿ ಗೆದ್ದವರು, ಸೋತವರ ವಿವರ ಹೀಗಿದೆ:

ಕ್ಷೇತ್ರ ಗೆದ್ದವರು ಪಕ್ಷ ಗಳಿಸಿದ ಮತಗಳು ಸೋತವರು ಪಕ್ಷ ಗಳಿಸಿದ ಮತಗಳು
ಕೋಲಾರ ಕೆ.ಶ್ರೀನಿವಾಸ್ ಗೌಡ ಜೆಡಿಎಸ್ 82788 ಜಮೀರ್ ಪಾಶಾ ಕಾಂಗ್ರೆಸ್
38537
ಶ್ರೀನಿವಾಸಪುರ ಕೆ.ಆರ್.ರಮೇಶ್ ಕುಮಾರ್ ಕಾಂಗ್ರೆಸ್ 93571 ಜಿ.ಕೆ.ವೆಂಕಟಶಿವರೆಡ್ಡಿ ಜೆಡಿಎಸ್ 83019
ಮುಳಬಾಗಿಲು ಎಚ್.ನಾಗೇಶ್ ಪಕ್ಷೇತರ 74213 ಸಮೃದ್ಧಿ ಮಂಜುನಾಥ್ ಜೆಡಿಎಸ್ 67498
ಕೆ.ಜಿ.ಎಫ್ ರೂಪಕಲಾ.ಎಂ. ಕಾಂಗ್ರೆಸ್ 71151 ಅಶ್ವಿನಿ ಸಂಪಂಗಿ ಬಿಜೆಪಿ 30324
ಬಂಗಾರಪೇಟೆ ನಾರಾಯಣಸ್ವಾಮಿ ಕಾಂಗ್ರೆಸ್ 70871 ಮಲ್ಲೇಶ್ ಬಾಬು ಜೆಡಿಎಸ್ 49300
ಮಾಲೂರು ಕೆ.ವೈ.ನಂಜೇಗೌಡ ಕಾಂಗ್ರೆಸ್ 75677 ಕೆ.ಎಸ್.ಮಂಜುನಾಥ್ ಗೌಡ ಜೆಡಿಎಸ್ 57762
English summary
Karnataka Election Results 2018 Kolar district results: Get complete information about winners and losers with their constituencies and party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X