ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಜೆಡಿಎಸ್ ಗೆದ್ದವರ ಪಟ್ಟಿ

ಬೆಂಗಳೂರು, ಮೇ 15: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀದ್ದಿದೆ. ಜೆಡಿಎಸ್ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕಾಂಗ್ರೆಸ್ ಜೊತೆಗೆ ಮೈತ್ರಿ ಸರಕಾರ ರಚಿಸುವ ಸನ್ನಾಹದಲ್ಲಿದೆ.

Karnataka Election Results 2018: Full List of Winners From JDS

ರಾಜ್ಯದಲ್ಲಿ ಜೆಡಿಎಸ್ ಶಾಸಕರು ಗೆದ್ದ ಕ್ಷೇತ್ರಗಳು ಮತ್ತು ಅವರ ಹೆಸರುಗಳು ಇಲ್ಲಿವೆ.

31 - ನಾಗಠಾಣ - ಜೆಡಿಎಸ್ - ಡಾ. ದೇವಾನಂದ ಚೌಹಾಣ್

33 - ಸಿಂಧಗಿ - ಜೆಡಿಎಸ್ - ಮಲ್ಲಣ್ಣ ನಿಂಗಣ್ಣಸಾಲಿ

39 - ಗುರುಮಿಠಕಲ್ - ಜೆಡಿಎಸ್ - ನಾಗನಗೌಡ

49 - ಬೀದರ್ ದಕ್ಷಿಣ - ಜೆಡಿಎಸ್ - ಬಂಡೆಪ್ಪ ಖಾಶೆಂಪುರ್

55 - ಮಾನ್ವಿ - ಜೆಡಿಎಸ್ - ರಾಜಾ ವೆಂಕಟಪ್ಪ ನಾಯಕ್

58 - ಸಿಂಧನೂರು - ಜೆಡಿಎಸ್ - ವೆಂಕಟರಾವ್ ನಾಡಗೌಡ

133 - ತುಮಕೂರು ಗ್ರಾಮಾಂತರ - ಜೆಡಿಎಸ್ - ಗೌರಿ ಶಂಕರ್

135 - ಗುಬ್ಬಿ - ಜೆಡಿಎಸ್ - ಎಸ್.ಆರ್. ಶ್ರೀನಿವಾಸ್ (ವಾಸು)

136 - ಸಿರಾ - ಜೆಡಿಎಸ್ - ಬಿ. ಸತ್ಯನಾರಾಯಣ

138 - ಮಧುಗಿರಿ - ಜೆಡಿಎಸ್ - ಎಂ.ವಿ. ವೀರಭದ್ರಯ್ಯ

143 - ಚಿಂತಾಮಣಿ - ಜೆಡಿಎಸ್ - ಜಿ.ಕೆ. ಕೃಷ್ಣಾರೆಡ್ಡಿ

148 - ಕೋಲಾರ - ಜೆಡಿಎಸ್ - ಕೆ. ಶ್ರೀನಿವಾಸ ಗೌಡ

155 - ದಾಸರಹಳ್ಳಿ - ಜೆಡಿಎಸ್ - ಆರ್. ಮಂಜುನಾಥ್

156 - ಮಹಾಲಕ್ಷ್ಮೀ ಲೇಔಟ್ - ಜೆಡಿಎಸ್ - ಕೆ. ಗೋಪಾಲಯ್ಯ

179 - ದೇವನಹಳ್ಳಿ - ಜೆಡಿಎಸ್ - ನಿಸರ್ಗ ನಾರಾಯಣಸ್ವಾಮಿ

181 - ನೆಲಮಂಗಲ - ಜೆಡಿಎಸ್ - ಡಾ. ಶ್ರೀನಿವಾಸಮೂರ್ತಿ

182 - ಮಾಗಡಿ - ಜೆಡಿಎಸ್ - ಎ. ಮಂಜುನಾಥ್

183 - ರಾಮನಗರ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ

185 - ಚನ್ನಪಟ್ಟಣ - ಜೆಡಿಎಸ್ - ಎಚ್.ಡಿ. ಕುಮಾರಸ್ವಾಮಿ

186 - ಮಳವಳ್ಳಿ - ಜೆಡಿಎಸ್ - ಡಾ. ಕೆ. ಅನ್ನದಾನಿ

187 - ಮದ್ದೂರು - ಜೆಡಿಎಸ್ - ಡಿಸಿ ತಮ್ಮಣ್ಣ

188 - ಮೇಲುಕೋಟೆ - ಜೆಡಿಎಸ್ - ಸಿ.ಎಸ್. ಪುಟ್ಟರಾಜು

189 - ಮಂಡ್ಯ - ಜೆಡಿಎಸ್ - ಎಂ. ಶ್ರೀನಿವಾಸ್

190 - ಶ್ರೀರಂಗಪಟ್ಟಣ - ಜೆಡಿಎಸ್ - ರವೀಂದ್ರ ಶ್ರೀಕಂಠಯ್ಯ

191 - ನಾಗಮಂಗಲ - ಜೆಡಿಎಸ್ - ಸುರೇಶ್ ಗೌಡ

192 - ಕೆ.ಆರ್.ಪೇಟೆ - ಜೆಡಿಎಸ್ - ನಾರಾಯಣಗೌಡ

193 - ಶ್ರವಣಬೆಳಗೊಳ - ಜೆಡಿಎಸ್ - ಸಿ.ಎನ್. ಬಾಲಕೃಷ್ಣ

194 - ಅರಸೀಕೆರೆ - ಜೆಡಿಎಸ್ - ಕೆ.ಎಂ. ಶಿವಲಿಂಗೇಗೌಡ

195 - ಬೇಲೂರು - ಜೆಡಿಎಸ್ - ಲಿಂಗೇಶ್

197 - ಹೊಳೆನರಸೀಪುರ - ಜೆಡಿಎಸ್ - ಎಚ್.ಡಿ. ರೇವಣ್ಣ

198 - ಅರಕಲಗೂಡು - ಜೆಡಿಎಸ್ - ಎ.ಟಿ. ರಾಮಸ್ವಾಮಿ

199 - ಸಕಲೇಶಪುರ - ಜೆಡಿಎಸ್ - ಎಚ್.ಕೆ. ಕುಮಾರಸ್ವಾಮಿ

210 - ಪಿರಿಯಾಪಟ್ಟಣ - ಜೆಡಿಎಸ್ - ಕೆ. ಮಹದೇವ್

211 - ಕೃಷ್ಣರಾಜನಗರ - ಜೆಡಿಎಸ್ - ಸಾ.ರಾ. ಮಹೇಶ್

212 - ಹುಣಸೂರು - ಜೆಡಿಎಸ್ - ಎಚ್. ವಿಶ್ವನಾಥ್

215 - ಚಾಮುಂಡೇಶ್ವರಿ - ಜೆಡಿಎಸ್ - ಜಿಟಿ ದೇವೇಗೌಡ

220 - ತಿ. ನರಸೀಪುರ - ಜೆಡಿಎಸ್ - ಎಂ. ಅಶ್ವಿನ್ ಕುಮಾರ್

222 - ಕೊಳ್ಳೇಗಾಲ - ಬಿಎಸ್ಪಿ - ಎನ್ ಮಹೇಶ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+