ಕರ್ನಾಟಕ ಚುನಾವಣೆ :ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ಮಾರ್ಚ್ 20 : ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 28 ಕ್ಷೇತ್ರಗಳಿಗೆ ಪಕ್ಷ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

ಆಮ್ ಆದ್ಮಿ ಪಕ್ಷದ ಕರ್ನಾಟಕ ರಾಜ್ಯದ ಉಸ್ತುವಾರಿಗಳಾದ ಪಂಕಜ್ ಗುಪ್ತಾ, ಪಕ್ಷದ ರಾಷ್ಟ್ರೀಯ ವಕ್ತಾರರಾದ ಸಂಜಯ್ ಸಿಂಗ್ ಅವರು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದರು.

Aam Aadmi Party

ಪಕ್ಷದ ಅಭ್ಯರ್ಥಿಗಳ ಪಟ್ಟಿ

1. ಸರ್ವಜ್ಞ ನಗರ (ಬೆಂಗಳೂರು) - ಪೃಥ್ವಿ ರೆಡ್ಡಿ
2. ಶಾಂತಿನಗರ (ಬೆಂಗಳೂರು) - ರೇಣುಕಾ ವಿಶ್ವನಾಥ್
3. ಕೆ.ಆರ್.ಪುರ (ಬೆಂಗಳೂರು) - ಲಿಂಗರಾಜ್ ಅರಸ್
4. ಸಿ.ವಿ.ರಾಮನ್ ನಗರ (ಬೆಂಗಳೂರು) - ಮೋಹನ್ ದಾಸರಿ
5. ಬಸವನಗುಡಿ (ಬೆಂಗಳೂರು) - ಎಸ್.ಜಿ. ಸೀತಾರಾಮ್
6. ಬಿ.ಟಿ.ಎಂ.ಲೇಔಟ್ (ಬೆಂಗಳೂರು) - ಎಂ.ಸಿ.ಅಬ್ಬಾಸ್
7.ಹೆಬ್ಬಾಳ (ಬೆಂಗಳೂರು) - ರಾಘವೇಂದ್ರ ಥಾಣೆ
8. ಪುಲಿಕೇಶಿ ನಗರ (ಬೆಂಗಳೂರು) - ಸಿದ್ದಗಂಗಯ್ಯ ಆರ್.
9. ಶಿವಾಜಿನಗರ (ಬೆಂಗಳೂರು) - ಅಯೂಬ್ ಖಾನ್
10. ಬಸವ ಕಲ್ಯಾಣ (ಬೀದರ್) - ದೀಪಕ್ ಮಲಗಾರ್
11.ಚಾಮರಾಜ (ಮೈಸೂರು) - ಮಾಳವಿಕ ಗುಬ್ಬಿವಾಣಿ
12. ದಾವಣಗೆರೆ ದಕ್ಷಿಣ (ದಾವಣಗೆರೆ) - ರಾಘವೇಂದ್ರ ಕೆ.ಎಲ್
13. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ (ಹುಬ್ಬಳ್ಳಿ-ಧಾರವಾಡ) - ಸಂತೋಷ್ ನರಗುಂದ್
14. ಕಾಗವಾಡ (ಬೆಳಗಾವಿ) - ಬಾಳಾಸಾಹೇಬ್ ರಾವ್
15. ಕಿತ್ತೂರು (ಬೆಳಗಾವಿ) - ಆನಂದ್ ಹಂಪನ್ನವರ್
16. ಶಿಕಾರಿಪುರ (ಶಿವಮೊಗ್ಗ) - ಚಂದ್ರಕಾಂತ್ ರೇವಂಕರ್
17.ಭದ್ರಾವತಿ (ಶಿವಮೊಗ್ಗ) - ರವಿ ಕುಮಾರ್
18. ಗಂಗಾವತಿ (ಕೊಪ್ಪಳ) - ಶರಣಪ್ಪ
19. ದೇವರಹಿಪ್ಪರಗಿ - ಆಸಿಫ್ ಹೇರ್ಕಲ್
20. ರಾಮನಗರ - ಅಜಿತ್ ಬಾಬು
21. ಮಹಾದೇವಪುರ - ಬಿ.ಆರ್.ಭಾಸ್ಕರ್ ಪ್ರಸಾದ್
22. ಗಾಂಧಿನಗರ - ಎ.ಇಳಂಗೋವನ್
23. ಬೆಳಗಾವಿ ಉತ್ತರ - ಫಾರೂಕ್ ಸಾಬ್ ನಾದಾಫ್
24. ಬೆಳಗಾವಿ ದಕ್ಷಿಣ - ಸದಾನಂದ ಮೇತ್ರಿ
25. ಗುಲ್ಪರ್ಗ ಉತ್ತರ - ಸಂಜೀವ್ ಕುಮಾರ್ ಕಾರಿಕಲ್
26. ಚಿಕ್ಕಮಗಳೂರು - ಡಾ.ಸುಂದರ ಗೌಡ
27. ಗುಬ್ಬಿ - ಡಾ.ಸುಂದರ ಗೌಡ
28. ಧಾರವಾಡ ಗ್ರಾಮೀಣ - ಎಸ್‌.ಎಫ್.ಪಾಟೀಲ್
30. ರಾಯಚೂರು ನಗರ : ಮೆಹಬೂಬ್
31. ಶ್ರೀರಂಗಪಟ್ಟಣ : ವೆಂಕಟೇಶ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+